Bigg Boss News: ಬಿಗ್‌ಬಾಸ್ ಜರ್ನಿ ಮುಗಿಸಿ ಹೊರಬಂದಿರುವ ಗೌತಮಿ ಜಾಧವ್, ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಉಗ್ರಂ ಮಂಜು ಜೊತೆಗಿನ ಗೆಳೆತನದ ಬಗ್ಗೆ ಮಾತನಾಡಿರುವ ಗೌತಮಿ, ಮಂಜುಗೆ ಗೆಳೆತನದ ಬಗ್ಗೆ ಗೌರವವಿದೆ. ತುಂಬಾ ಕೇರ್ ಮಾಡ್ತಾರೆ. ಈ ವಿಚಾರದಿಂದ ಅವರು ನನಗೆ ಹತ್ತಿರವಾಗಿದ್ದಾರೆ ಎಂದು ಗೌತಮಿ ಹೇಳಿದ್ದಾರೆ.
ಇನ್ನು ಗೌತಮಿ ಮತ್ತು ಮಂಜು...
Bigg Boss News: ಬಿಗ್ ಬಾಸ್‌ನಿಂದ ಎಲಿಮಿನೇಟ್ ಆಗಿರುವ ಸತ್ಯ ಖ್ಯಾತಿಯ ಗೌತಮಿ ಜಾಧವ್, ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿ್ದು, ಬಿಗ್‌ಬಾಸ್ ಮನೆಯಲ್ಲಿ ತಮಗಾದ ಅನುಭವದ ಬಗ್ಗೆ ಹೇಳಿದ್ದಾರೆ. ಅಳುತ್ತಿದ್ದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೌತಮಿ. ಬಿಗ್‌ಬಾಸ್ ಮನೆಯಲ್ಲಿ ಎಲ್ಲರೂ ಎಮೋಷನಲ್ ಆಗ್ತಾರೆ. ಎಲ್ಲರಿಗೂ ಅಳು ಬಂದೇ ಬರುತ್ತದೆ ಎಂದಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಮಂಜು...
https://youtu.be/WLSLRa496hQ
ಸತ್ಯ ಸಿರಿಯಲ್‌ನ ನಟಿ ಗೌತಮಿ ಜಾಧವ್ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದರ ಜೊತೆ ನಾವು ಕೇಳಿದ ಪ್ರಶ್ನೆಗೆ ಗೌತಮಿ ಉತ್ತರಿಸಿದ್ದಾರೆ.
1.ನಿಮ್ಮ ಫಸ್ಟ್ ಕ್ರಶ್ ಯಾರು..?
ನನಗೆ ಕ್ರಶ್ ಅಂತಾ ಯಾರೂ ಇರಲಿಲ್ಲ. ಯಾಕಂದ್ರೆ ನಾನು ಸೈಲೆಂಟ್ ಹುಡುಗಿಯಾಗಿದ್ದೆ. ಆದ್ರೆ ಗೆಳೆಯ ಸಿನಿಮಾ ಬಂದಾಗ, ಪ್ರಜ್ವಲ್ ದೇವ್ರಾಜ್ ಮೇಲೆ ಕ್ರಶ್ ಆಗಿತ್ತು. ಆಗ...
https://www.youtube.com/watch?v=C90AlNZ06XI
ಸತ್ಯ ಖ್ಯಾತಿಯ ಗೌತಮಿ ಜಾಧವ್, ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ. ಇದರ ಜೊತೆ ಅವರಿಗೆ ಲೈಫ್ ಪಾರ್ಟ್ನರ್ ಸಿಕ್ಕಿದ್ದು ಹೇಗೆ..? ಅವರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ ಅನ್ನೋ ಬಗ್ಗೆಯೂ ಗೌತಮಿ ಮಾತನಾಡಿದ್ದಾರೆ.
ಫಸ್ಟ್ ಪಿಯುಸಿನಲ್ಲಿದ್ದಾಗ ಸತ್ಯ ನಾಗಪಂಚಮಿ ಅನ್ನೋ ಸಿರಿಯಲ್‌ನಲ್ಲಿ ನಟಿಸಲು ಶುರು ಮಾಡಿದ್ದರು. ಸೆಕೆಂಡ್ ಪಿಯುಸಿ...
https://youtu.be/c51ZACJeRpE
ಫಿಟ್‌ನೆಸ್ ಕೋಚ್ ಭೂಮಿಕಾ ಮಂಜುನಾಥ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಫ್ಯಾಟ್ ಬರ್ನ್ ಸರ್ಜರಿ ಎಷ್ಟು ಡೇಂಜರಸ್ ಅಂತಾ ಹೇಳಿದ್ದಾರೆ. ಫ್ಯಾಟ್ ಬರ್ನ್ ಸರ್ಜರಿ ಮಾಡುವುದರಿಂದ ಏನು ಸಮಸ್ಯೆ ಬರುತ್ತದೆ ಅನ್ನೋ ಬಗ್ಗೆಯೂ ಭೂಮಿಕಾ ಹೇಳಿದ್ದಾರೆ.
ಇತ್ತೀಚೆಗಷ್ಟೇ ಫ್ಯಾಟ್ ಬರ್ನ್ ಮಾಡಲು ಹೋಗಿ ಸಾವನ್ನಪ್ಪಿದ ನಟಿಯ ಬಗ್ಗೆ ಮಾತನಾಡಿರುವ ಭೂಮಿಕಾ, ಸಡೆನ್ ಆಗಿ, ರಾತ್ರೋ ರಾತ್ರಿ...
https://youtu.be/_EIgm6Prxjk
ಸತ್ಯ ಅಂತಾನೇ ಖ್ಯಾತಿ ಪಡೆದಿರುವ ನಟಿ ಗೌತಮಿ ಜಾಧವ್ ಇಂದು ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ತಾವು ಸಿನಿಮಾ ರಂಗಕ್ಕೆ ಬಂದಿದ್ದು ಹೇಗೆ..? ಅವರು ಯಾವ ಕೋರ್ಸ್ ಮಾಡಿದ್ದಾರೆ..? ಇತ್ಯಾದಿ ವಿಷಯಗಳ ಬಗ್ಗೆ ಗೌತಮಿ ಮಾತನಾಡಿದ್ದಾರೆ.
ಗೌತಮಿ ಜಾಧವ್‌ಗೆ ಚಿಕ್ಕಂದಿನಿಂದಲೂ ಡಾನ್ಸ್ ಬಗ್ಗೆ ತುಂಬಾ ಆಸಕ್ತಿ ಇತ್ತಂತೆ. ಹಾಗಾಗಿ ಡಾನ್ಸ್ ಕ್ಲಾಸ್‌ಗೆ ಸೇರಿದ್ರು. ಅಲ್ಲದೇ ಇವರ ತಾಯಿಗೂ...
ಕನ್ನಡ ಕಿರುತೆರೆ ಲೋಕದಲ್ಲಿ ಸದ್ಯ ಸೀರಿಯಲ್ ಗಳದ್ದೇ ಜಮಾನ. ಅದ್ರಲ್ಲೂ ಮಹಿಳಾ ಪ್ರಧಾನ ಧಾರಾವಾಹಿಗಳಂತೂ ಕರುನಾಡಿ ಮನೆ-ಮನದಲ್ಲೂ ಖ್ಯಾತಿ ಪಡೆಯುತ್ತಿವೆ. ಈ ಪೈಕಿ ಸತ್ಯ ಸೀರಿಯಲ್ ಕೂಡ ಒಂದು. ಈ ಸೀರಿಯಲ್ ನಲ್ಲಿ ಟಾಕ್ ಬಾಯ್ ಲುಕ್ ನಲ್ಲಿ, ಸಖತ್ ರಗಡ್, ಸ್ಟೈಲೀಶ್ ಗೆಟಪ್ ನಲ್ಲಿ ಮಿಂಚೋ ನಟಿ ಗೌತಮಿ ಜಾಧವ್. ಇವರಿಗೇನು ಕಿರುತೆರೆ...