ಅಮೆರಿಕದಲ್ಲಿ ಮಹಿಳೆಯೊಬ್ಬಳು ತನ್ನ 13 ವರ್ಷದ ಮಗನನ್ನು ವೈದ್ಯರ ಬಳಿ ಕರೆದೊಯ್ದಾಗ ಆತನಿಗೆ ಕೋವಿಡ್ ಪಾಸಿಟಿವ್ ಇರುವುದು ಕಂಡು ಬಂದಿದೆ. ಹಾಗಾಗಿ ಆತನಿಂದ ಬೇರೆಯವರಿಗೆ ಸೋಂಕು ತಾಗಬಾರದೆಂದು ಮತ್ತು ಆತನನ್ನು ಅಲ್ಲಿನ ಸರ್ಕಾರದವರು ತೆಗೆದುಕೊಂಡು ಹೋಗಿ, ಐಸೋಲೇಶನ್‌ನಲ್ಲಿ ಇರಿಸಬಾರದೆಂದು ಹೇಳಿ, ಆತನನ್ನು ತನ್ನ ಕಾರ್ ಡಿಕ್ಕಿಯಲ್ಲಿ ಇರಿಸಿದ್ದಾಳೆ.
ಅದೃಷ್ಟವಶಾತ್ ಮಗುವಿಗೆ ಯಾವುದೇ ತೊಂದರೆಯಾಗಿಲ್ಲ. ಈ ಮಹಿಳೆ...