Devotional:
ಇಲ್ಲಿಯವರೆಗೆ ಸಾಯಿಬಾಬಾ ಅವರ ಜನನದ ಬಗ್ಗೆ ನಿಖರವಾದ ಮಾಹಿತಿಯಿಲ್ಲ. ಆದರೆ ಅವರು 1835 ಮತ್ತು 40 ರ ನಡುವೆ ಜನಿಸಿದರು ಎಂದು ಕೆಲವರು ಭಾವಿಸುತ್ತಾರೆ. ಸೆಪ್ಟೆಂಬರ್ 28 ರಂದು ಸಾಯಿಬಾಬಾ ಅವರ ಜನ್ಮದಿನವನ್ನು ಭಕ್ತರು ಆಚರಿಸುತ್ತಾರೆ.ಶಿರಡಿ ಸಾಯಿಬಾಬಾರವರು ಸಬ್ ಕಾ ಮಲಿಕ್ ಏಕ್..ಎಂದರೆ ,ಎಲ್ಲರ ಭಗವಂತ ಒಬ್ಬನೇ ಎಂಬ ಮಹಾನ್ ಸಿದ್ಧಾಂತವನ್ನು ಪ್ರೇರೇಪಿಸಿದರು. ಯಾವುದೇ...