ಸಿನಿಮಾ ಶೂಟಿಂಗ್ ಇಲ್ಲದೇ ರಿಲ್ಯಾಕ್ಸ್ ಮೂಡ್ ನಲ್ಲಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಚ್ಚುಮೆಚ್ಚಿನ ಗೆಳೆಯರೊಂದಿಗೆ ಜಾಲಿ ರೈಡ್ ಮಾಡ್ತಿದ್ದಾರೆ. ಮಡಿಕೇರಿ ಟ್ರಿಪ್ ಮುಗಿಸಿ ಕೇರಳ ಯಾತ್ರೆ ಹೋಗಿದ್ದ ಸಾರಥಿ ಟೀಂ ಅಲ್ಲಿಂದ ಕಂಬ್ಯಾಕ್ ಮಾಡಿದೆ. ಜಸ್ಟ್ ಜಾಲಿ ರೈಡ್ ಗೆ ಮಾತ್ರ ದಚ್ಚು ಅಂಡ್ ಟೀಂ ಕೇರಳ ಹೋಗಿರಲಿಲ್ಲ. ಆ ಹಿಂದೆ ಒಂದು ಉದ್ದೇಶ...