www.karnatakatv.net: ತುಮಕೂರು: ಸಂಸದೆ ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಇಬ್ಬರ ಮುಸುಕಿನ ಗುದ್ದಾಟ ವೈಯಕ್ತಿಕವಾಗಿಯೇ ಇದ್ದರೂ ಅದು ಅಣೆಕಟ್ಟಿನ ವಿಚಾರವಾಗಿ ಬಂದಿರುವುದು ಗೊತ್ತಿರುವ ವಿಷಯ. ಅವರಿಗೆ ಅವರದ್ದೇ ಆದ ಸ್ಥಾನ ಗೌರವ ಇದೆ. ಸುಮಲತಾ ಈ ರೀತಿ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವುದು ಸರಿ...