Gubbi News:
ಗುಬ್ಬಿ ಕ್ಷೇತ್ರದಲ್ಲಿ ಒಂದ್ ಕಡೆ ರಾಜಕೀಯ ರಣರಂಗ ಜೋರಾಗಿದೆ. ಈ ನಡುವೆ, ಗುಬ್ಬಿ ಶಾಸಕ ಶ್ರೀನಿವಾಸ್ ಮಗ, ನಟ ದುಷ್ಯಂತ್ ಮಾನವೀಯತೆ ಮೆರೆದಿದ್ದು, ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ.ಇತ್ತೀಚೆಗಷ್ಟೇ, ಗುಬ್ಬಿ ತಾಲೂಕಿನ ಹುಣಸೇಪಾಳ್ಯ ಗೇಟ್ ಬಳಿ ಅಪಘಾತವಾಗಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ರು. ಚಿಕ್ಕನಾಯಕನಹಳ್ಳಿಯ ಧನಂಜಯ್ ಎಂಬುವವರು, ಹುಣಸೇಪಾಳ್ಯ ಗೇಟ್ ಬಳಿ ವಾಹನ ಅಪಘಾತವಾಗಿ ರಸ್ತೆಯ ನರಳಾಡುತ್ತಿದ್ರು.
ಈ...