ಬೆಂಗಳೂರು : ಪ್ರೊ ಕಬಡ್ಡಿ 8ನೇ ಆವೃತ್ತಿಯು ಡಿಸೆಂಬರ್ 22 ರಿಂದ ಆರಂಭವಾಗಿದ್ದು, ನಿನ್ನೆ ನಡೆದಂತಹ ಮೊದಲ ಪಂದ್ಯದಲ್ಲಿ Gujarat Giants (ಗುಜರಾತ್ ಜೈಂಟ್ಸ್ ) Jaipur Pink Panthers (ಜೈಪುರ್ ಪಿಂಕ್ ಪ್ಯಾಂಥರ್ಸ್) ತಂಡವನ್ನು 34 - 27 ಅಂತರದಿಂದ ಪರಾಭವಗೊಳಿಸಿತು. ಪಂದ್ಯದ 20 ನಿಮಿಷದ ಮೊದಲಾರ್ಧದಲ್ಲಿ ಗುಜರಾತ್ 2 ಪಾಯಿಂಟ್ ಗಳ...