ಕರ್ನಾಟಕ–ಗೋವಾ ಗಡಿಯಲ್ಲಿ ನಡೆದ 400 ಕೋಟಿ ರೂ. ದರೋಡೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಹಣ ಸಾಗಿಸುತ್ತಿದ್ದ ಎರಡು ಕಂಟೇನರ್ ವಾಹನಗಳ ಚಾಲಕರನ್ನು ಮಹಾರಾಷ್ಟ್ರದ SIT ತಂಡ ಬಂಧಿಸಿದ್ದು, ಚೋರ್ಲಾ ಘಾಟ್‌ನಲ್ಲಿ ನಡೆಸಿದ ವಿಚಾರಣೆಯಲ್ಲಿ ಮಹತ್ವದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಈ ಬಂಧನವು ದರೋಡೆ ಹಿಂದೆ ನಿಂತವರು ಮತ್ತು ಹಣದ ಮೂಲದ ಕುರಿತು ಸೂಕ್ತ ಮಾಹಿತಿ ನೀಡುವ...