ದಿನಗಳೆದಂತೆ ಒಂಟಿ ಹೆಣ್ಣಿನ ಮೇಲೆ ದೌರ್ಜನ್ಯದ ಯತ್ನ ಹೆಚ್ಚುತ್ತಲೇ ಇದೆ. ತಮಗೆ ಯಾರೂ ಹೇಳೋರೂ ಕೇಳೋರೂ ಇಲ್ಲವೆಂದು ತಿಳಿದಿರುವ ಕಾಮುಕರು, ಬೆಳಕಿರುವಾಗಲೇ ತಮ್ಮ ಚಾಳಿ ತೋರಿಸೋಕ್ಕೆ ಶುರು ಮಾಡಿದ್ದಾರೆ. ಅದರಲ್ಲೂ ಒಬ್ಬೊಬ್ಬರೆ ಆಟೋ, ಕಾರ್‌ನಲ್ಲಿ ತಿರುಗಾಡುವ ಮಹಿಳೆಯರು ಆದಷ್ಟು ಹುಷಾರಾಗಿರಬೇಕು ಅನ್ನೋದೇ ಇಂದಿನ ಸುದ್ದಿಯ ವಿಷಯ.
ಮಧ್ಯಾಹ್ನದ ವೇಳೆ ಹರಿಯಾಣದ ಗುರುಗಾವ್‌ನಲ್ಲಿ ಯುವತಿಯೊಬ್ಬಳು ತನ್ನ ಮನೆಗೆ...