Tuesday, August 5, 2025

H.B. Patil

Congress Leader H.B. Patil ಹೃದಯಾಘಾತದಿಂದ ನಿಧನ..!

ಕಾಂಗ್ರೆಸ್  (Congress) ಪಕ್ಷದ ಹಿರಿಯ ಮುಖಂಡ ಹನುಮಂತ ಗೌಡ ಭೀಮನಗೌಡ ಪಾಟೀಲ (Hanumath Gowda Bhimana Patil) ಹೃದಯಾಘಾತದಿಂದ (Heart Attack) ನಿಧರಾಗಿದ್ದಾರೆ.ಬಾಗಲಕೋಟೆ ಜಿಲ್ಲೆ ಬಾದಾಮಿ (Badami) ತಾಲೂಕಿನಲ್ಲಿರುವ ರಡ್ಡೇರ ತಿಮ್ಮಾಪುರದ ತಮ್ಮ ಸ್ವಗ್ರಾಮದಲ್ಲಿ ಹೃದಯಾಘಾತಕ್ಕೊಳಗಾಗಿದ್ದರು, ಅವರನ್ನು ತಕ್ಷಣವೇ ಬಾಗಲಕೋಟೆಯ ಕೆರೂಡಿ ಆಸ್ಪತ್ರೆಗೆ ಸೇರಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಎಚ್ ಬಿ ಪಾಟೀಲ ಎಂದು ಪ್ರಸಿದ್ಧರಾಗಿದ್ದಇವರಿಗೆ 80 ವರ್ಷ ವಯಸ್ಸಾಗಿತ್ತು. ಪತ್ನಿ, ಐವರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗನನ್ನು ಅಗಲಿದ್ದಾರೆ. ಪಾಟೀಲರ ಮಗ ಡಾ ಭೀಮನಗೌಡ ಪಾಟೀಲ್(Dr Bhimanaguda Patil)ಲಂಡನ್ ನಲ್ಲಿ ನ್ಯೂರೋಲಾಜಿಸ್ಟ್ (Neurologist) ಆಗಿ ಕೆಲಸ ನಿರ್ವಹಿಸುತ್ತಿದ್ದು, ಅವರು ಅಲ್ಲಿಂದ ಬರಬೇಕಿದ್ದು,ಅವರ ಅಂತಿಮ ಸಂಸ್ಕಾರ ಬುಧವಾರ ಮಧ್ಯಾಹ್ನ ಸ್ವಗ್ರಾಮದಲ್ಲಿ ನಡೆಯಲಿದೆ ಎಂದು ಮೂಲಗಳು...
- Advertisement -spot_img

Latest News

ರೋಡಿಗಿಳಿಯದ ಬಸ್‌ ಜನ್ರು ಫುಲ್‌ ಸುಸ್ತ್

ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ. ಲಕ್ಷಾಂತರ ಸಿಬ್ಬಂದಿ ಕೆಲಸಕ್ಕೆ ಗೈರಾಗಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸಾರಿಗೆ ಮುಷ್ಕರದ ಬಿಸಿ ತಟ್ಟಿವೆ. ರಾಜ್ಯ ಸರ್ಕಾರದ ವಿರುದ್ಧ ಜನಸಾಮಾನ್ಯರು ಕೆಂಡಕಾರುತ್ತಿದ್ದಾರೆ. ಸಾರಿಗೆ...
- Advertisement -spot_img