Movie News: ನಿರ್ದೇಶಕರಾದ ಹೆಚ್.ಆರ್. ಭಾರ್ಗವ್ ಅವರು ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಸಿನಿಮಾ ಜರ್ನಿಯನ್ನು ನೆನಪಿಸಿಕೊಂಡಿದ್ದಾರೆ.
ಶೂಟಿಂಗ್‌ಗೆ ಏನೇನು ಬೇಕೋ, ಅದನ್ನೆಲ್ಲ ನಾವು ಪ್ರೊಡ್ಯುಸರ್ ಬಳಿ ಮೊದಲೇ ಕೇಳುತ್ತಿದ್ದೆ. ಶೂಟಿಂಗ್ ನಡೆಯುವ ವೇಳೆ ಡಿಮ್ಯಾಂಡ್ ಇಟ್ಟ ಘಟನೆಯೇ ಇಲ್ಲ. ನಾನು ಯಾರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿರಲಿಲ್ಲ. ಎಲ್ಲರಿಗೂ ಗೌರವ ನೀಡಿ, ಗೌರವ ಪಡೆಯುತ್ತಿದೆ....