2028ರ ವಿಧಾನಸಭಾ ಚುನಾವಣೆಗೆ ಇನ್ನೂ ಎರಡೂವರೆ ವರ್ಷಗಳು ಬಾಕಿ ಇವೆ. ಹೀಗಲೇ ಮುಂದೆ ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ. ಸಿಎಂ ಯಾರಾಗ್ತಾರೆ ಅನ್ನೋ ಚರ್ಚೆ ಜೋರಾಗಿದೆ. ಹಲವು ರಾಜಕೀಯ ನಾಯಕರು ಭವಿಷ್ಯವನ್ನೂ ನುಡಿದಿದ್ದಾರೆ. ಇನ್ನು, ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, 2028ಕ್ಕೆ ನಾನೇ ಸಿಎಂ ಅಂತಾ ಪದೇ ಪದೇ ಬಹಿರಂಗವಾಗಿ ಹೇಳಿಕೆ...
+++++++++++ Hospet news:
ಇನ್ನು ಹಲವಾರು ನಿವೃತ್ತ ಅಧಿಕಾರಿಗಳು ರಾಜಕೀಯವನ್ನು ಪ್ರವೇಶ ಮಾಡುತಿದ್ದು ಈಗ ಮತ್ತೊಬ್ಬ ಐಎಎಸ್ ಅಧಿಕಾರಿಯೊಬ್ಬರು ಬಿಜೆಪಿ ಸೇರಿಕೊಂಡಿದ್ದಾರೆ. ಅವರು ಹೆಸರು ಲಕ್ಷ್ಮಿನಾರಾಯಣ ಎಂದು ಅವರು ನಿನ್ನೆ ಹೊಸಪೇಟೆಯ ಬಿಜೆಪಿ ಕಛೇರಿಯಲ್ಲಿ ಸೋಮವಾರ ಪಕ್ಷಕ್ಕೆ ಸೇರಿಕೊಂಡಿದ್ದಾರೆ.ಇನ್ನು ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್ ಅವರು ಪಕ್ಷದ ಬಾವುಟ ನೀಡುವುದರ ಮುಖಾಂತರ ಲಕ್ಷ್ಮಿನಾರಾಯಣ ಅವರನ್ನುಪಕ್ಷಕ್ಕೆ ಬರಮಾಡಿಕೊಂಡರು...