Wednesday, October 15, 2025

haidh khan

ಜಮೀರ್ ಅಹಮದ್ ಮಗ ಝೈದ್ ಖಾನ್‌ ಬಂಡಿ ಮಹಾಕಾಳಮ್ಮ ದೇವಸ್ಥಾನಕ್ಕೆ ಭೇಟಿ..

ಬನಾರಸ್ ಹೀರೋ ಝೈದ್ ಖಾನ್ ಮಹಾಲಯ ಅಮವಾಸ್ಯೆ ನಿಮಿತ್ತ ಬಂಡಿ ಮಹಾಕಾಳಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ವಿಶೇಷ ಪೂಜೆಯಲ್ಲಿಯೂ ಝೈದ್ ಭಾಗಿಯಾಗಿದ್ದರು. ಈ ಭಕ್ತಿಪೂರ್ವಕ ವಾತಾವರಣದ ನಡುವೆಯೇ ಅಭಿಮಾನಿಗಳು ಬನಾರಸ್ ಹೀರೋನೊಂದಿಗೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು. ಬನಾರಸ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಲೆಂದು ಮನದುಂಬಿ ಹಾರೈಸಿದರು... https://karnatakatv.net/kannada-shilak-starring-mammootty-on-amazon-prime/ https://karnatakatv.net/director-pavan-odeyar-participated-in-oscar-jury/
- Advertisement -spot_img

Latest News

ಚಿಕ್ಕಮಗಳೂರಿನ ಗೃಹಿಣಿ ನಾಪತ್ತೆ ಗಂಡನ ಕಹಿ ಸತ್ಯ ಬಹಿರಂಗ!

ಚಿಕ್ಕಮಗಳೂರಿನ ಆಲಘಟ್ಟ ಗ್ರಾಮದ 28 ವರ್ಷದ ಭಾರತಿ ಎನ್ನುವ ಗೃಹಿಣಿ ಒಂದುವರೆ ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಆದರೆ ದೇವರ ಮರದಲ್ಲಿ ಹೊಡೆದಿದ್ದ ಹರಕೆಯ ತಗಡಿನಿಂದ...
- Advertisement -spot_img