Health Tips: ಇಂದಿನ ಯುವ ಪೀಳಿಗೆಯವರ ಆರೋಗ್ಯ ಮತ್ತು ಸೌಂದರ್ಯ ಸಮಸ್ಯೆ ಅಂದ್ರೆ ಅದು ಅತಿಯಾದ ಕೂದಲು ಉದುರುವಿಕೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ತರಹೇವಾರಿ ಪ್ರಾಡಕ್ಟ್ಸ್ ಬಂದರೂ, ಅದನ್ನು ಬಳಸಿದರೂ ಅಷ್ಟೇನು ಪ್ರಯೋಜನವಾಗುತ್ತಿಲ್ಲ. ಹಾಗಾಗಿ ವೈದ್ಯರು ಅತಿಯಾದ ಕೂದಲು ಉದುರುವಿಕೆಗೆ ಏನು ಪರಿಹಾರ ಮಾಡಬೇಕು ಎಂದು ಹೇಳಿದ್ದಾರೆ ನೋಡಿ..
https://www.youtube.com/watch?v=zpS3mMM-sA4&t=5s
ವೈದ್ಯರಾದ ಡಾ.ದೀಪಿಕಾ ಈ ಬಗ್ಗೆ ವಿವರಿಸಿದ್ದು, ತುಂಬಾ...
Hair Care: ತಲೆಯನ್ನು ಶುಚಿಗೊಳಿಸುವುದರಿಂದ ಹಿಡಿದು ತಲೆಯ ತುರಿಕೆಯನ್ನೂ ಕಾಫಿ ತೆಗೆದುಹಾಕುತ್ತದೆ, ಕೂದಲಿಗೆ ಕಾಫಿ ಮಾಸ್ಕ್ ಅನ್ನು ಹೇಗೆ ಬಳಸಬೇಕು ಎಂದು ನೋಡೋಣ. ಕಾಫಿಯನ್ನು ಹಚ್ಚುವುದರಿಂದ ತಲೆಯಿಂದ ತುರಿಕೆ, ಶುಷ್ಕತೆ ಮತ್ತು ಸತ್ತ ಜೀವಕೋಶಗಳನ್ನು ಹೋಗಲಾಡಿಸುವ ಜೊತೆಗೆ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ, ಕೂದಲಿನ ಉತ್ಪನ್ನಗಳಲ್ಲಿ ಕಾಫಿಯನ್ನು ಬಳಸಲಾರಂಭಿಸಲಾಯಿತು. ಕಾಫಿಯಲ್ಲಿ ಅನೇಕ...
ಹೆಣ್ಣಿನ ಸೌಂದರ್ಯ ಇಮ್ಮಡಿಗೊಳ್ಳೋದೆ, ಅವಳ ಕೇಶದಿಂದ. ಹೇರ್ ಸ್ಟೈಲ್ ಚೆಂದವಿದ್ದಲ್ಲಿ, ನೀವು ಸುಂದರವಾಗಿ ಕಾಣಬಹುದು. ಆದ್ರೆ ನಿಮ್ಮ ಕೂದಲು ದಟ್ಟವಾಗಿರಬೇಕು ಅಂದ್ರೆ ನೀವು ನಿಮ್ಮ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಹಾಗಾಗಿ ನೀವು ಕೆಲವು ತಪ್ಪುಗಳನ್ನು ಮಾಡಬಾರದು. ಅದು ಯಾವ ತಪ್ಪು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ತಪ್ಪು, ಪದೇ ಪದೇ ತಲೆ ಸ್ನಾನ ಮಾಡುವುದು. ವಾರದಲ್ಲಿ...
ಕೂದಲು ಉದುರುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿದೆ. ಅದೇ ರೀತಿ ಅದಕ್ಕೆ ತಕ್ಕ ಪರಿಹಾರವೂ ಇದೆ. ಆದ್ರೆ ಅದನ್ನ ಕಂಡುಕೊಳ್ಳೋಕ್ಕೆ ಸಮಯ ಬೇಕಷ್ಟೇ. ನೀವು ವಾರಕ್ಕೊಮ್ಮೆ ನಾವೀಗ ಹೇಳುವ ಹೇರ್ ಮಾಸ್ಕ್ ಬಳಸಿದ್ರೆ, ನಿಮ್ಮ ಕೂದಲಿನ ಎಲ್ಲ ಸಮಸ್ಯೆಗೆ ಪರಿಹಾರ ಸಿಗತ್ತೆ.
ಈ 4 ಸ್ಥಳದಲ್ಲಿ ದುಡ್ಡು ಖರ್ಚು ಮಾಡೋಕ್ಕೆ ಕಂಜೂಸುತನ ಮಾಡಬೇಡಿ..
ನಾಲ್ಕು ಸ್ಪೂನ್...
ಬೇಸಿಗೆ ಗಾಲ ಶುರುವಾಗಿದೆ. ನಾವು ನಮ್ಮ ದೇಹದ ತಂಪನ್ನು ಕಾಪಾಡಿಕೊಳ್ಳುವುದರ ಜೊತೆಗೆ, ನಮ್ಮ ಸೌಂದರ್ಯವನ್ನ ಕೂಡ ಕಾಪಾಡಿಕೊಳ್ಳಬೇಕಾಗಿದೆ. ಅದರಲ್ಲೂ ಈ ಸಮಯದಲ್ಲಿ ಕೂದಲ ಆರೋಗ್ಯವನ್ನ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಹಾಗಾಗಿ ಇಂದು ನಾವು ಕೂದಲ ಸೌಂದರ್ಯ ಇಮ್ಮಡಿಗೊಳಿಸುವುದಕ್ಕೆ, ಕೂದಲು ಉದುರದಂತೆ ಕಾಪಾಡಿಕೊಳ್ಳಲು, ಹಲವು ಟಿಪ್ಸ್‌ಗಳನ್ನು ನಿಮ್ಮ ಮುಂದೆ ತಂದಿದ್ದೇವೆ. ಬನ್ನಿ ಆ ಬಗ್ಗೆ ಇನ್ನೂ...
ಇವತ್ತು ನಾವು ನಮ್ಮ ಕೂದಲನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು.. ಕೂದಲ ಬುಡ ಗಟ್ಟಿಗೊಳ್ಳಲು ಯಾವ ಟ್ರಿಕ್ಸ್ ಉಪಯೋಗಿಸಬೇಕು.. ಇತ್ಯಾದಿ ವಿಷಯದ ಬಗ್ಗೆ ಟಿಪ್ಸ್ ನೀಡಲಿದ್ದೇವೆ..
ಇಂದಿನ ಯುವ ಪೀಳಿಗೆಯವರಲ್ಲಿ ಕಾಣ ಸಿಗುವ ಹೆಚ್ಚಿನ ಆರೋಗ್ಯ ಸಮಸ್ಯೆ ಅಂದ್ರೆ ಅದು ಕೂದಲು ಉದುರುವ ಸಮಸ್ಯೆ. ಕಲುಶಿತ ವಾತಾವರಣ, ನಾವು ತೆಗೆದುಕೊಳ್ಳುವ ಕೆಲ ಆಹಾರದಿಂದ ಕೂದಲು ಉದುರುವ ಸಮಸ್ಯೆ...
ಮುಖ ಎಷ್ಟೇ ಅಂದವಿದ್ದರೂ, ಆ ಅಂದವನ್ನ ಇಮ್ಮಡಿಗೊಳಿಸೋಕ್ಕೆ ದಟ್ಟವಾದ ಕೂದಲಿಂದ ಮಾತ್ರ ಸಾಧ್ಯ. ಆದ್ರೆ ಈಗಿನ ಕಾಲದಲ್ಲಿ ಕೂದಲನ್ನ ದಟ್ಟವಾಗಿ ಇರಿಸೋದೇ ದೊಡ್ಡ ಚಾಲೆಂಜ್. ಇಂದಿನ ಕಾಲದ ಯುವಕ ಯುವತಿಯರ ದೊಡ್ಡ ಸಮಸ್ಯೆ ಎಂದರೆ ಕೂದಲುದುರುವ ಸಮಸ್ಯೆ. ದೇಹದಲ್ಲಿ ವಿಟಮಿನ್ ಕೊರತೆ, ನೀರಿನ ಸಮಸ್ಯೆ, ಹೀಗೆ ಅನೇಕ ಸಮಸ್ಯೆಯಿಂದ ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ.
...
Recipe: ಮಕ್ಕಳಿಗೆ ಬೇಸಿಗೆ ರಜೆ ಶುರುವಾಗಿದೆ. ಮಕ್ಕಳು ಮನೆಯಲ್ಲೇ ಇದ್ದಾಗ ಪ್ರತಿದಿನ ಅವರಿಗೆ ಸ್ನ್ಯಾಕ್ಸ್ ಮಾಡಿಕೊಡಬೇಕಾಗುತ್ತದೆ. ಹಾಗಾಗಿ ನಾವಿಂದು ಗ್ರಿಲ್ ಸ್ಯಾಂಡ್‌ವಿಚ್ ತಯಾರಿಸೋದು ಹೇಗೆ ಅಂತಾ...