ನಾವು ನಿಮಗೆ ಬೀಟ್‌ರೂಟ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳ ಬಗ್ಗೆ ಹೇಳಿದ್ದೇವೆ. ಆದ್ರೆ ನೀವು ಸರಿಯಾದ ರೀತಿಯಲ್ಲಿ, ಸರಿಯಾದ ಪ್ರಮಾಣದಲ್ಲಿ ಬೀಟ್‌ರೂಟ್ ಸೇವಿಸದೇ, ನಿಮಗೆ ಬೇಕಾದಂತೆ ತಿಂದರೆ, ಅದರಿಂದ ನಷ್ಟವೂ ಆಗಲಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಬೀಟ್ರೂಟ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?
ಅಮೃತ ಅತಿಯಾದರೂ ವಿಷವೇ ಎಂದು ಹೇಳಿದ ಹಾಗೆ, ಆರೋಗ್ಯಕರವೆಂದು ನಾವು ಯಾವುದೇ...
ಇಂದಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಕಾಮನ್ ಆಗಿದೆ. ಜನ ಮಾರುಕಟ್ಟೆಯಲ್ಲಿ ಸಿಗುವ ಹಲವು ಪ್ರಾಡಕ್ಟ್‌ಗಳನ್ನ ಬಳಸಿದ್ರೂ, ಉತ್ತಮ ರಿಸಲ್ಟ್ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹೋಮ್ ರೆಮಿಡಿಯಿಂದ ಕೆಲವು ಉತ್ತಮ ರಿಸಲ್ಟ್ ಕಂಡಿರಬಹುದು. ಆದ್ರೆ ನೀವು ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮೊದಲು ಮಾಡಬೇಕಾದ ಕೆಲಸ ಅಂದ್ರೆ, ಕೂದಲು ಉದುರಲು ಕಾರಣವೇನು ಅಂತಾ ತಿಳಿಯೋದು.
ಈ...
ತಲೆಗೂದಲು ಉದುರುವ ಸಮಸ್ಯೆ ಇತ್ತೀಚಿನ ದಿನದಲ್ಲಿ ಹೆಚ್ಚಾಗಿದೆ. ನಾವು ಜೀವಿಸುವ ರೀತಿ, ನಾವು ಸೇವಿಸುವ ಆಹಾರ, ಧೂಳು, ಹೊಗೆ ಇತ್ಯಾದಿ ಸಮಸ್ಯೆಯಿಂದ ನಮ್ಮ ಕೂದಲ ಆರೋಗ್ಯ ಹಾಳಾಗುತ್ತಿದೆ. ಹಾಗಾಗಿ ಇಂದು ನಾವು ಮನೆಯಲ್ಲೇ ಕೆಲ ರೆಮಿಡಿಗಳನ್ನು ಅನುಸರಿಸಿ, ಹೇಗೆ ಆರೋಗ್ಯಕರ ಕೂದಲನ್ನು ಪಡೆದುಕೊಳ್ಳಬಹುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಆ್ಯಲೋವೆರಾವನ್ನು ಹೀಗೆ ಬಳಸಿ ನೋಡಿ, ರಿಸಲ್ಟ್...
ಕೂದಲು ಉದುರುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿದೆ. ಅದೇ ರೀತಿ ಅದಕ್ಕೆ ತಕ್ಕ ಪರಿಹಾರವೂ ಇದೆ. ಆದ್ರೆ ಅದನ್ನ ಕಂಡುಕೊಳ್ಳೋಕ್ಕೆ ಸಮಯ ಬೇಕಷ್ಟೇ. ನೀವು ವಾರಕ್ಕೊಮ್ಮೆ ನಾವೀಗ ಹೇಳುವ ಹೇರ್ ಮಾಸ್ಕ್ ಬಳಸಿದ್ರೆ, ನಿಮ್ಮ ಕೂದಲಿನ ಎಲ್ಲ ಸಮಸ್ಯೆಗೆ ಪರಿಹಾರ ಸಿಗತ್ತೆ.
ಈ 4 ಸ್ಥಳದಲ್ಲಿ ದುಡ್ಡು ಖರ್ಚು ಮಾಡೋಕ್ಕೆ ಕಂಜೂಸುತನ ಮಾಡಬೇಡಿ..
ನಾಲ್ಕು ಸ್ಪೂನ್...
ತಲೆ ಕೂದಲು ಉದುರುವ ಸಮಸ್ಯೆ ಈಗ ಕಾಮನ್ ಆಗಿ ಬಿಟ್ಟಿದೆ. ಅದಕ್ಕೆ ಪರಿಹಾರ ಕೂಡ ಇದೆ. ಆದ್ರೆ ಇಂದಿನ ಗಡಿಬಿಡಿ ಜಗತ್ತಿನಲ್ಲಿ ಯಾರೂ ಆ ಪರಿಹಾರವನ್ನು ಕಂಡುಕೊಳ್ಳಲು ಹೋಗೋದಿಲ್ಲ. ಬದಲಾಗಿ ಮಾರುಕಟ್ಟೆಯಲ್ಲಿ ಸಿಗುವ ಪ್ರಾಡಕ್ಟ್ ಬಳಸಿ, ಈ ಸಮಸ್ಯೆಯನ್ನು ಇನ್ನೂ ಹೆಚ್ಚು ಮಾಡಿಕೊಂಡು, ಕೊರಗುತ್ತಾರೆ. ಅಂಥವರಿಗಾಗಿ ನಾವಿಂದು ಕೇವಲ 3 ವಸ್ತು ಬಳಸಿ, ತಯಾರಿಸಬಹುದಾದ...
ಅಂದವಾಗಿರುವ, ದಪ್ಪವಾದ, ಸಿಲ್ಕಿ ಕೂದಲು ನಮಗೂ ಬೇಕು ಅನ್ನೋ ಆಸೆ ಯಾವ ಹೆಣ್ಣು ಮಗಳಿಗಿರೋದಿಲ್ಲಾ ಹೇಳಿ. ಹೆಣ್ಣಿನ ಅಂದ ಹೆಚ್ಚಿಸೋದೇ, ಈ ಕೂದಲು. ಇಂಥ ನೀಳ ಕೇಶರಾಶಿ ನಿಮ್ಮದಾಗಬೇಕು ಅಂದ್ರೆ, ನಾವಿವತ್ತು ಹೇಳುವ ಟಿಪ್ಸ್ ಫಾಲೋ ಮಾಡಿ.
ಪುಟ್ಟ ಮಕ್ಕಳು ಆರೋಗ್ಯವಾಗಿ, ಚುರುಕಾಗಿರಬೇಕು ಅಂದ್ರೆ ಈ ಲಾಡು ಕೊಡಿ..
ಒಂದು ಸ್ಪೂನ್ ತುಪ್ಪ, 2 ಸ್ಪೂನ್ ಆ್ಯಲೋವೆರಾ...
ನಾವು ನಮ್ಮ ಕೂದಲಿಗೆ ಎಷ್ಟೇ ಕೇರ್ ಮಾಡಿದ್ರೂ, ಅದು ಉದುರುದೇನು ತಪ್ಪೋದಿಲ್ಲಾ..? ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲಾಗುವುದು. ರಾಶಿ ರಾಶಿ ಕೂದಲು ಉದುರುವುದೆಲ್ಲ, ಇಂದಿನ ಯುವ ಪೀಳಿಗೆಯವರ ಸಮಸ್ಯೆ. ಹಾಗಾದ್ರೆ ಈ ಸಮಸ್ಯೆಗೆ ಏನು ಕಾರಣವಿರಬಹುದು..? ನಾವು ಸರಿಯಾಗಿ ಆರೈಕೆ ಮಾಡುತ್ತಿಲ್ಲವೇ..? ಹಾಗಾದ್ರೆ ಕೂದಲ ಆರೈಕೆ ಮಾಡುವ ಸರಿಯಾದ ವಿಧಾನ ಯಾವುದು ಅನ್ನೋ ಬಗ್ಗೆ...
ಸಾತ್ವಿಕ ಆಹಾರ ಅಂದ್ರೆ ಈರುಳ್ಳಿ, ಬೆಳ್ಳುಳ್ಳಿ, ಮಾಂಸ, ಮೊಟ್ಟೆ ಬಳಸದೇ ಮಾಡಿದ ಶುದ್ಧ ಸಸ್ಯಾಹಾರ. ಇಂಥ ಆಹಾರವನ್ನು ಸೇವಿಸುವುದರಿಂದ ಸುಂದರ ತ್ವಚೆ ಮತ್ತು ನೀಳ ಕೇಶರಾಶಿಯನ್ನು ನೀವು ಪಡೆಯಬಹುದು. ಹಾಗಾದ್ರೆ ಬನ್ನಿ ಸಾತ್ವಿಕ ಆಹಾರದ ಬಗ್ಗೆ ತಿಳಿಯೋಣ..
ಆಹಾರಗಳಲ್ಲಿ ಹಲವು ಆಹಾಗಳಿದೆ. ಅವುಗಳಲ್ಲಿ ನೀವು ಜೀವಿತವಾದ ಆಹಾರವನ್ನು ತಿನ್ನುವುದರಿಂದ, ನಿಮ್ಮ ಆರೋಗ್ಯದ ಜೊತೆ, ಸೌಂದರ್ಯವನ್ನೂ ಕಾಪಾಡಿಕೊಳ್ಳಬಹುದು....
ಇವತ್ತು ನಾವು ಕೂದಲು ಉದುರುವ ಸಮಸ್ಯೆಗೆ ಒಂದು ಹೂವಿನ ಮೂಲಕ ಹೇಗೆ ಪರಿಹಾರ ಕಂಡುಕೊಳ್ಳಬಹುದು ಅನ್ನೋ ಬಗ್ಗೆ ಹೇಳಲಿದ್ದೇವೆ. ಯಾವುದು ಆ ಹೂವು..? ಆ ಹೂವಿನಿಂದಾಗುವ ಪ್ರಯೋಜನವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
https://youtu.be/pBX_KACLf6M
ಕೂದಲು ಉದುರುವ ಸಮಸ್ಯೆಗೆ ಪರಿಹಾರ ಸಿಗಬೇಕು. ನಿಮ್ಮ ಕೂದಲು ಉದ್ದ ಬರಬೇಕು, ಸಧೃಡವಾಗಿರಬೇಕು ಅಂದ್ರೆ, ನೀವು ದಾಸವಾಳ...
ಗಟ್ಟಿ ಮುಟ್ಟಾದ ಸಧೃಡ ಕೂದಲು ಎಲ್ಲ ಮಹಿಳಾ ಮಣಿಗಳ ಕನಸು. ಆದ್ರೆ ಕೆಮಿಕಲ್ ಭರಿತವಾದ ಶ್ಯಾಂಪು, ಸೋಪಿನ ಉಪಯೋಗದ ಪರಿಣಾಮವಾಗಿ ಈ ಕನಸು ಕನಸಾಗೇ ಉಳಿದಿದೆ. ಈ ಕಾರಣಕ್ಕೆ ನಾವಿವತ್ತು ಅಕ್ಕಿ ತೊಳೆದ ನೀರನ್ನ ಉಪಯೋಗಿಸಿ, ಕೂದಲು ಉದರುವ ಸಮಸ್ಯೆಯನ್ನು ಹೇಗೆ ತಡೆಗಟ್ಟಬಹುದು..? ಮತ್ತು ಉದ್ದವಾದ ಕೂದಲು ಪಡೆದುಕೊಳ್ಳುವುದು ಹೇಗೆ ಅನ್ನೋದನ್ನ ತಿಳಿಯೋಣ.
ಅನ್ನಕ್ಕೆ...
International News: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ರೆಸಿಪ್ರೋಕಲ್ ಟ್ಯಾಕ್ಸ್ ನೀತಿಯು ಚೀನಾ ಸೇರಿದಂತೆ ಜಾಗತಿಕ ಮಟ್ಟದ ರಾಷ್ಟ್ರಗಳಲ್ಲಿ ತಲ್ಲಣ ಸೃಷ್ಟಿಸಿದೆ. ಅಲ್ಲದೆ ಇದರಿಂದ...