ತಲೆಕೂದಲು ಉದುರಲು ಹಲವು ಕಾರಣಗಳಿರುತ್ತದೆ. ಅದೇ ರೀತಿ ಅದರ ಬೆಳವಣಿಗೆಗೂ ಹಲವು ಕಾರಣಗಳಿರುತ್ತದೆ. ಆದ್ರೆ ಕೆಲವರು ಈ ರೀತಿ ಮಾಡಿದ್ರೆ, ಕೂದಲು ಬೆಳೆಯುತ್ತದೆ ಎಂದು ನಿಮಗೆ ತರಹೇವಾರಿ ಐಡಿಯಾಗಳನ್ನು ಕೊಡಬಹುದು. ಆದ್ರೆ ಅದನ್ನೆಲ್ಲ ನೀವು ನಂಬಬೇಡಿ. ಇಂದು ನಾವು ತಲೆಕೂದಲ ಬೆಳವಣಿಗೆ ಬಗ್ಗೆ ಇರುವ 5 ಸುಳ್ಳುಗಳ ಬಗ್ಗೆ ಹೇಳಲಿದ್ದೇವೆ.
ಮೊದಲನೇಯ ಸುಳ್ಳು ಟ್ರಿಮ್ಮಿಂಗ್ ಮಾಡುವುದರಿಂದ...
ಇಂದಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಕಾಮನ್ ಆಗಿದೆ. ಜನ ಮಾರುಕಟ್ಟೆಯಲ್ಲಿ ಸಿಗುವ ಹಲವು ಪ್ರಾಡಕ್ಟ್‌ಗಳನ್ನ ಬಳಸಿದ್ರೂ, ಉತ್ತಮ ರಿಸಲ್ಟ್ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹೋಮ್ ರೆಮಿಡಿಯಿಂದ ಕೆಲವು ಉತ್ತಮ ರಿಸಲ್ಟ್ ಕಂಡಿರಬಹುದು. ಆದ್ರೆ ನೀವು ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮೊದಲು ಮಾಡಬೇಕಾದ ಕೆಲಸ ಅಂದ್ರೆ, ಕೂದಲು ಉದುರಲು ಕಾರಣವೇನು ಅಂತಾ ತಿಳಿಯೋದು.
ಈ...
ತಲೆಗೂದಲು ಉದುರುವ ಸಮಸ್ಯೆ ಇತ್ತೀಚಿನ ದಿನದಲ್ಲಿ ಹೆಚ್ಚಾಗಿದೆ. ನಾವು ಜೀವಿಸುವ ರೀತಿ, ನಾವು ಸೇವಿಸುವ ಆಹಾರ, ಧೂಳು, ಹೊಗೆ ಇತ್ಯಾದಿ ಸಮಸ್ಯೆಯಿಂದ ನಮ್ಮ ಕೂದಲ ಆರೋಗ್ಯ ಹಾಳಾಗುತ್ತಿದೆ. ಹಾಗಾಗಿ ಇಂದು ನಾವು ಮನೆಯಲ್ಲೇ ಕೆಲ ರೆಮಿಡಿಗಳನ್ನು ಅನುಸರಿಸಿ, ಹೇಗೆ ಆರೋಗ್ಯಕರ ಕೂದಲನ್ನು ಪಡೆದುಕೊಳ್ಳಬಹುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಆ್ಯಲೋವೆರಾವನ್ನು ಹೀಗೆ ಬಳಸಿ ನೋಡಿ, ರಿಸಲ್ಟ್...
ತಲೆ ಕೂದಲು ಉದುರುವ ಸಮಸ್ಯೆ ಈಗ ಕಾಮನ್ ಆಗಿ ಬಿಟ್ಟಿದೆ. ಅದಕ್ಕೆ ಪರಿಹಾರ ಕೂಡ ಇದೆ. ಆದ್ರೆ ಇಂದಿನ ಗಡಿಬಿಡಿ ಜಗತ್ತಿನಲ್ಲಿ ಯಾರೂ ಆ ಪರಿಹಾರವನ್ನು ಕಂಡುಕೊಳ್ಳಲು ಹೋಗೋದಿಲ್ಲ. ಬದಲಾಗಿ ಮಾರುಕಟ್ಟೆಯಲ್ಲಿ ಸಿಗುವ ಪ್ರಾಡಕ್ಟ್ ಬಳಸಿ, ಈ ಸಮಸ್ಯೆಯನ್ನು ಇನ್ನೂ ಹೆಚ್ಚು ಮಾಡಿಕೊಂಡು, ಕೊರಗುತ್ತಾರೆ. ಅಂಥವರಿಗಾಗಿ ನಾವಿಂದು ಕೇವಲ 3 ವಸ್ತು ಬಳಸಿ, ತಯಾರಿಸಬಹುದಾದ...
ಅಂದವಾಗಿರುವ, ದಪ್ಪವಾದ, ಸಿಲ್ಕಿ ಕೂದಲು ನಮಗೂ ಬೇಕು ಅನ್ನೋ ಆಸೆ ಯಾವ ಹೆಣ್ಣು ಮಗಳಿಗಿರೋದಿಲ್ಲಾ ಹೇಳಿ. ಹೆಣ್ಣಿನ ಅಂದ ಹೆಚ್ಚಿಸೋದೇ, ಈ ಕೂದಲು. ಇಂಥ ನೀಳ ಕೇಶರಾಶಿ ನಿಮ್ಮದಾಗಬೇಕು ಅಂದ್ರೆ, ನಾವಿವತ್ತು ಹೇಳುವ ಟಿಪ್ಸ್ ಫಾಲೋ ಮಾಡಿ.
ಪುಟ್ಟ ಮಕ್ಕಳು ಆರೋಗ್ಯವಾಗಿ, ಚುರುಕಾಗಿರಬೇಕು ಅಂದ್ರೆ ಈ ಲಾಡು ಕೊಡಿ..
ಒಂದು ಸ್ಪೂನ್ ತುಪ್ಪ, 2 ಸ್ಪೂನ್ ಆ್ಯಲೋವೆರಾ...
ನಾವು ಸೇವಿಸುವ ಆಹಾರದಿಂದಲೋ, ವಾತಾವರಣದಿಂದಲೋ ಅಥವಾ ಅಥವಾ ನಾವು ಬಳಸುವ ನೀರಿನಿಂದಲೋ ನಮ್ಮ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿರುತ್ತದೆ. ಯಾವ ಶ್ಯಾಂಪೂ, ಎಣ್ಣೆ ಬಳಸಿದ್ರೂ ಅದು ಕಂಟ್ರೋಲಿಗೆ ಬರಲ್ಲ. ಕೆಮಿಕಲ್ ಯುಕ್ತ ಶ್ಯಾಂಪೂ ಬಳಸಿದ್ರೆ, ಕೂದಲು ಬರುವುದಕ್ಕಿಂತ, ಉದುರೋದೇ ಹೆಚ್ಚು. ಹಾಗಾಗಿ ಅಂಥ ಸಮಸ್ಯೆಗೆ ಇಂದು ಪರಿಹಾರವಾಗಿ ನಾವು ಒಂದು ಎಣ್ಣೆಯ ರೆಸಿಪಿಯನ್ನ ತಂದಿದ್ದೇವೆ....
Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ.
ಧಾರವಾಡದ...