Health Tips: ತಾನು ಸುಂದರವಾಗಿ ಕಾಣಬೇಕು ಅಂತಾ ಯಾವ ಹೆಣ್ಣಿಗೆ ತಾನೇ ಮನಸ್ಸಿರುವುದಿಲ್ಲ ಹೇಳಿ..? ಅದರಲ್ಲೂ ಇಂದಿನ ಹೆಣ್ಣು ಮಕ್ಕಳ ಸೌಂದರ್ಯ ಪ್ರಜ್ಞೆ ಎಲ್ಲಿಯವರೆಗೂ ಇದೆ ಅಂದ್ರೆ, ದೇಹದ ಮೇಲಿನ ಕೂದಲುಗಳನ್ನು ಸಹ, ಸಮಯ ಸಮಯಕ್ಕೆ ರಿಮೂವ್ ಮಾಡುತ್ತಿದ್ದಾರೆ. ಮೊದಲೆಲ್ಲ ಹೆಚ್ಚೆಂದರೆ, ಫೇಸ್‌ಪ್ಯಾಕ್ ಹಾಕುತ್ತಿದ್ದರಷ್ಟೇ. ಆದರೆ ಇದೀಗ, ಫೆೇಸ್ ಪ್ಯಾಕ್, ಫೇಶಿಯಲ್, ಸ್ಕ್ರಬಿಂಗ್, ವ್ಯಾಕ್ಸಿಂಗ್,...