ಕಪ್ಪಾದ, ದಟ್ಟ, ಸಧೃಡ, ಗಟ್ಟಿಮುಟ್ಟಾದ ಕೂದಲು ಯಾರಿಗೆ ತಾನೇ ಬೇಡ ಹೇಳಿ. ಸುಂದರ ಕೇಶ ರಾಶಿ ಇದ್‌ದಾಗಲೇ, ಆ ಮುಖಕ್ಕೊಂದು ಬೆಲೆ. ಹಾಗಾಗಿ ಸುಂದರ ಕೂದಲನ್ನ ಎಲ್ಲರೂ ಬಯಸುತ್ತಾರೆ. ಹಾಗಾಗಿ ಇಂದು ನಾವು ಆರೋಗ್ಯಕರ ಕೂದಲಿಗಾಗಿ ನಾವು ಯಾವ ರೀತಿಯ ಆಹಾರ ಸೇವಿಸಬೇಕು. ನಮ್ಮ ಜೀವನ ಶೈಲಿ ಹೇಗಿರಬೇಕು ಅಂತಾ ತಿಳಿಯೋಣ..
ಕೊಂಕಣಿ ಶೈಲಿಯ ಸುರ್ನಳಿ...