ಕಾರವಾರ: ಉತ್ತರಕನ್ನಡ ಜಿಲ್ಲೆಯ ಅಂಕೋಲೆಗೆ ಇಂದು ಪ್ರಧಾನಿ ಮೋದಿ ಭೇಟಿ ನೀಡಿ, ಮತ ಪ್ರಚಾರ ನಡೆಸಿದರು. ಇದೇ ವೇಳೆ ಪದ್ಮಶ್ರೀ ಪುರಸ್ಕೃತ ಸುಕ್ರಿಗೌಡ, ತುಳಸಿ ಗೌಡರನ್ನ ಭೇಟಿಯಾಗಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಹಟ್ಟಿಕೇರಿಯಲ್ಲಿ ಬಿಜೆಪಿ ಸಮಾವೇಶ ನಡೆದಿದ್ದು, ಅದಕ್ಕೂ ಮುನ್ನ ತುಳಸಿಗೌಡ ಮತ್ತು ಸುಕ್ರಿಗೌಡರನ್ನ ಭೇಟಿಯಾದ ಪ್ರಧಾನಿ ಮೋದಿ, ಅವರ ಕಾಲಿಗೆರಗಿ ಆಶೀರ್ವಾದ ಪಡೆದಿದ್ದಾರೆ.
https://karnatakatv.net/mp-prathap-simha-outrage-against-siddaramaiah-and-dks/
https://karnatakatv.net/former-pm-devegowda-speech-in-chennapattana/
https://karnatakatv.net/mallikarjuna-kharge-outrage-against-modi/