https://www.youtube.com/watch?v=6EnQArMdZPA
ಮುಂಬೈ: ಮಹಾರಾಷ್ಟ್ರದ ಛಗನ್ ಬೊಂಬಾಲೆ ಮತ್ತು ಆಂಧ್ರ್ರ ಪ್ರದೇಶದ ಕವಿತಾ ರೆಡ್ಡಿ ಮುಂಬೈ ಹಾಫ್ ಮ್ಯಾರಾಥಾನ್‍ನ ಪುರುಷ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಪದಕ ಗೆದ್ದು ಮಿಂಚಿದರು.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹಾಫ್ ಮ್ಯಾರಾಥಾನ್‍ಗೆ ಚಾಲನೆ ನೀಡಿದರು. 13,500 ಓಟಗಾರರು ಪಾಲ್ಗೊಂಡಿದ್ದರು.
https://www.youtube.com/watch?v=79AA_EddDyQ&t=13s
ಇಲ್ಲಿನ ಬಾಂದ್ರ ಕುರ್ಲ ಕಾಂಪ್ಲೆಕ್ಸ್‍ನಲ್ಲಿ ನಡೆದ ಹಾಫ್ ಮ್ಯಾರಾಥಾನ್‍ನಲ್ಲಿ ಛಗನ್ ಬೊಂಬಾಲೆ 21ಕೆ ಓಟದಲ್ಲಿ...
Sandalwood: ಉತ್ತರಕರ್ನಾಟಕದ ಹಳ್ಳಿಯಲ್ಲಿದ್ದ ಮಹಾಂತೇಷ್ ಈಗ ಸ್ಯಾಂಡಲ್‌ವುಡ್ ಪ್ರಸಿದ್ಧ ಹಾಸ್ಯನಟರಲ್ಲಿ ಓರ್ವ. ಹಾಗಾದ್ರೆ ಈ ಜರ್ನಿ ಹೇಗಿತ್ತು ಅಂತಾ ಅವರ ಬಾಯಲ್ಲೇ ಕೇಳಿ.
https://www.youtube.com/watch?v=LrBVXnJ-WGM
ಈ ಬಗ್ಗೆ ಮಹಾಂತೇಷ್...