News
ಗಂಗಾವತಿ ತಾಲೂಕಿನ ಚಿಕ್ಕರಾಂಪುರ ಸಮೀಪದ ಧಾರ್ಮಿಕ ಸ್ಥಳವಾದ ಅಂಜನಾದ್ರಿ ಬೆಟ್ಟಕ್ಕೆ ಭಾರತೀಯ ವಾಯುಪಡೆಯ ಮಾರ್ಷಲ್ ಮಾನವೇಂದ್ರ ಸಿಂಗ್ ಭೇಟಿ ನೀಡಿದರು. 575 ಮೆಟ್ಟಿಲುಗಳನ್ನೂ ಏರಿ ಕುಟುಂಬ ಸಮೇತರಾಗಿ ಬಂದು ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಆಂಜನೇಯನ ದರ್ಶನ ಪಡೆದರು. ನಂತರ ಅಂಜನಾದ್ರಿ ಸುತ್ತಲಿರುವ ಬೆಟ್ಟ-ಗುಡ್ಡಗಳನ್ನು ವೀಕ್ಷಿಸುತ್ತಾ ಸಂತಸ ವ್ಯಕ್ತ ಪಡಿಸಿ ಐತಿಹಾಸಿಕ ಸ್ಥಳವಾದ ಹಂಪಿಗೆ ಭೇಟಿ...