ಪ್ರೀತಿ ಮಾಡಿ, ಮಕ್ಕಳು ಹುಟ್ಟಿ ದಶಕಗಳ ನಂತರದಲ್ಲಿ ಮದುವೆಯಾದರೆ ಹೇಗಿರುತ್ತದೆ ಎಂದರೆ ಇದೆಲ್ಲ ಸಿನಿಮಾದಲ್ಲಿ ಮಾತ್ರ ನಡೆಯುತ್ತದೆ, ನಿಜ ಜೀವನದಲ್ಲಿ ಸಾಧ್ಯವೇ ಇಲ್ಲ ಎಂದು ಕೆಲವರು ಹೇಳಬಹುದು. ಆದರೆ ಇದನ್ನು ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲಿ ನಡೆಯುತ್ತದೆ ಎಂದು ನಿರ್ದೇಶಕ ಹನ್ಸಲ್ ಮೆಹ್ತಾ ತೋರಿಸಿಕೊಟ್ಟಿದ್ದಾರೆ.
ಹನ್ಸಲ್ ಮೆಹ್ತಾ ಮತ್ತು ಸಫೀನಾ ಹುಸೇನ್ ಹದಿನೇಳು ವರ್ಷಗಳಿಂದ ಡೇಟ್...