Thursday, January 22, 2026

Hardik Pandya captain

ಇಂದು ಭಾರತ, ಐರ್ಲೆಂಡ್ ಟಿ20 ಫೈನಲ್: ಸರಣಿ ಗೆಲುವಿನ ಮೇಲೆ ಹಾರ್ದಿಕ್ ಪಡೆ ಚಿತ್ತ

https://www.youtube.com/watch?v=oHQCnSBcJEQ ಮಾಲಾಹೈಡ್: ಸರಣಿ ಕ್ಲೀನ್‍ಸ್ವೀಪ್ ಮಾಡಲು ಪಣ ತೊಟ್ಟಿರುವ ಭಾರತ ತಂಡ ಇಂದು ಆತಿಥೇಯ ಐರ್ಲೆಂಡ್ ವಿರುದ್ಧ ಎರಡನೆ ಟಿ20 ಪಂದ್ಯ ಆಡಲಿದೆ. ಇಲ್ಲಿನ  ಮಾಲಾಹೈಡ್‍ನಲ್ಲಿ ನಡೆಯಲಿರುವ ಅಂತಿಮ ಟಿ20 ಕದನದಲ್ಲಿ  ಹಾರ್ದಿಕ್ ಪಡೆ ಗೆಲ್ಲುವ ನೆಚ್ಚಿನ ತಂಡವಾಗಿದೆ. ಯುವ ಆಟಗಾರರಿಗೆ ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಲು ಮತ್ತೊಂದು ಅವಕಾಶ ಸಿಗಲಿದೆ. ಮೊನ್ನೆ ನಡೆದ ಪಂದ್ಯದಲ್ಲಿ ಮಳೆಯಿಂದಾಗಿ 12 ಓವರ್‍ಗಳಿಗೆ...

ಚಾಹಲ್ ಮ್ಯಾಜಿಕ್ ಗೆ ಥಂಡಾ ಹೊಡೆದ ಐರ್ಲೆಂಡ್

https://www.youtube.com/watch?v=NYtbf9IQgOk ಡಬ್ಲಿನ್: ಯಜ್ವಿಂದರ್ ಚಾಹಲ್ ಅವರ ಅಮೋಘ ಬೌಲಿಂಗ್ ಪ್ರದರ್ಶನ್ ನೆರೆವಿನಿಂದ ಟೀಮ್ ಇಂಡಿಯಾ ಆತಿಥೇಯ ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 7 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಮಳೆಯ ಕಣ್ಣಾಮುಚ್ಚಾಲೆಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಮಳೆಯ ಕಾರಣ ಪಂದ್ಯವನ್ನು 12 ಓವರ್ಗಳಿಗೆ ಸೀಮಿತಗೊಳಿಸಲಾಗಿತ್ತು. ಐರ್ಲೆಂಡ್ ಪರ ಪೌಲ್ ಸ್ಟಿರ್ಲಿಂಗ್...

ಇಂದಿನಿಂದ ಭಾರತ-ಐರ್ಲೆಂಡ್ ಟಿ20 ಸರಣಿ

https://www.youtube.com/watch?v=FIXZnLrenX0 ಡಬ್ಲಿನ್ :ಇಂದಿನಿಂದ ಭಾರತ-ಐರ್ಲೆಂಡ್ ಟಿ20 ಸರಣಿ ಆರಂಭವಾಗಲಿದ್ದು ಮೊದಲ ಟಿ20 ಕದನ ಇಂದು ಡಬ್ಲಿನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಪಂದ್ಯದ ಶುಭಾರಂಭದ ನಿರೀಕ್ಷೆಯಲ್ಲಿರುವ ಭಾರತ ಮೊದಕ ಪಂದ್ಯವನ್ನು ಎದುರು ನೋಡುತ್ತಿದೆ. ಹಾರ್ದಿಕ್ ನಾಯಕತ್ವಕ್ಕೆ ಅಗ್ನಿ ಪರೀಕ್ಷೆಯಾಗಿದ್ದು ಯುವ ಆಟಗಾರರು ತಂಡದ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಪಡೆಯಲು ಹೋರಾಟ ನಡೆಸಲಿದ್ದಾರೆ. ಮುಂಬರುವ ಟಿ20 ವಿಶ್ವಕಪ್ಗೆ ಬಲಿಷ್ಠ ತಂಡವನ್ನು...

ಐರ್ಲೆಂಡ್ ತಲುಪಿದ ಟೀಮ್ ಇಂಡಿಯಾ

https://www.youtube.com/watch?v=_q6xyZTkiGQ ಡಬ್ಲಿನ್:ಆತಿಥೇಯ ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿ ಆಡಲು ಟೀಮ್ ಇಂಡಿಯಾ ಡಬ್ಲಿನ್ ಗೆ ಬಂದಿಳಿದಿದೆ. ಹಾರ್ದಿಕ್ ಪಾಂಡ್ಯ ನೇತೃಥ್ವದ ಟೀಮ್ ಇಂಡಿಯಾ ಜೂ.26 ಹಾಗೂ ಜೂ.28ರಂದು ಚುಟುಕು ಪಂದ್ಯಗಳನ್ನು ಆಡಲಿದೆ. ಐಪಿಎಲ್ ಟ್ರೋಫಿ ಎತ್ತಿ ಹಿಡಿದ ನಾಯಕ ಹಾರ್ದಿಕ್ ಪಾಂಡ್ಯ ಇದೀಗ ಟಿ20 ಸರಣಿಯಲ್ಲೂ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ದ.ಆಫ್ರಿಕಾ ವಿರುದ್ಧ ತಂಡವನ್ನು ಮುನ್ನಡೆಸಿದ್ದ ರಿಷಬ್...

ಐರ್ಲೆಂಡ್  ಟಿ20 ಸರಣಿ: ಹಾರ್ದಿಕ್ ಪಾಂಡ್ಯ ನಾಯಕ

https://www.youtube.com/watch?v=nWrZ7DwoYAY&t=16s ಮುಂಬೈ:ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಐಪಿಎಲ್ ವಿಜೇತ ನಾಯಕ ಹಾರ್ದಿಕ್ ಪಾಂಡ್ಯ `Áರತ ಕ್ರಿಕೆಟ್ ತಂಡದ ನಾಯಕತ್ವ ವಹಿಸಲಿದ್ದಾರೆ.  ಜೂ.26 ಮತ್ತು ಜೂ.28ರಂದು ನಡೆಯಲಿದೆ. ವಿಕೆಟ್ ಕೀಪರ್ ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಆಡಲು ತೆರೆಳುವುದರಿಂದ ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ. ಸದ್ಯ ದ.ಆಫ್ರಿಕಾ ವಿರುದ್ಧದ...
- Advertisement -spot_img

Latest News

Spiritual: ಜಗನ್ನಾಥನ ಪರಮ ಭಕ್ತೆ ಕರಮಾಬಾಯಿಯ ಕಿಚಡಿ ಪ್ರಸಾದದ ಕಥೆ- ಭಾಗ 2

Spiritual: ಈ ಮುಂಚಿನ ಭಾಗದಲ್ಲಿ ನಾವು, ಜಗನ್ನಾಥನಿಗೆ ಕಿಚಡಿ ನೈವೇದ್ಯ ಮಾಡುವ ವೃದ್ಧೆಗೆ ಅರ್ಚಕರು ಸ್ನಾನ ಮಾಡಿ, ಶುಚಿತ್ವದಿಂದ ಇದ್ದು, ಬಳಿಕ ನೈವೇದ್ಯ ಮಾಡು ಎಂದು...
- Advertisement -spot_img