ಗುಜರಾತ್‌ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದ್ದು, ಬಿಜೆಪಿಯ ಹೊಸ ಮಾಡೆಲ್, ಹೊಸಬರ ಸಂಪುಟ ಪುನಾರಚನೆಯಾಗಿದೆ. ಹರ್ಷ ಸಾಂಘ್ವಿ ಅವರನ್ನು ರಾಜ್ಯದ ನೂತನ ಉಪ ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ನೇತೃತ್ವದ ಸಂಪುಟವನ್ನು 26 ಸದಸ್ಯರಿಗೆ ವಿಸ್ತರಿಸಲಾಗಿದೆ. ಇದರಲ್ಲಿ ಆರು ಹಿರಿಯರು ಉಳಿದು, 19 ಹೊಸವರು ಸೇರ್ಪಡೆಗೊಂಡಿದ್ದಾರೆ. 26 ಸದಸ್ಯರು ಸಚಿವರಾಗಿ...