ಯೂಟ್ಯೂಬ್ ವೀಡಿಯೋದಲ್ಲಿ ಪುರುಷ ಮತ್ತು ಮಗಳ ನಡುವಿನ ಸಂಬಂಧದ ಬಗ್ಗೆ ಅಶ್ಲೀಲ ಸಂಭಾಷಣೆ ಮಾಡಿದ ಮಾಡಿದ ಕಾರಣ ಯೂಟ್ಯೂಬರ್ ಪ್ರಣೀತ್ ಹನುಮಂತುನನ್ನು ತೆಲಂಗಾಣ ಸೈಬರ್ ಸೆಕ್ಯುರಿಟಿ ಬ್ಯೂರೋ ಬೆಂಗಳೂರಿನಲ್ಲಿ ಬಂಧಿಸಿದೆ.
ಪ್ರಣೀತ್ನನ್ನು ಬಂಧಿಸಿದ ನಂತರ, ಬೆಂಗಳೂರಿನ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ. ಬಳಿಕ ಟಿಜಿಸಿಎಸ್‌ಬಿ ಅಧಿಕಾರಿಗಳು ಆತನನ್ನು ಟ್ರಾನ್ಸಿಟ್ ವಾರಂಟ್ ಮೇಲೆ ಹೈದರಾಬಾದ್‌ಗೆ ಕರೆದೊಯ್ದಿದ್ದಾರೆ. ಹಿರಿಯ...
Sandalwood: ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂದುಕ``ಂಡಿದ್ದ ಹಲವರಲ್ಲಿ ರೂಪಾ ಅಯ್ಯರ್ ಕೂಡ ಓರ್ವರು. ಆದರೆ ಅವರು ಕಾರಣಾಂತರಗಳಿಂದ ನಿರ್ದೇಶಕಿಯಾಗಿದ್ದಾರೆ. ಇದಕ್ಕೆ ಕಾರಣವೇನು ಅಂತಾ ಅವರೇ...