ಸ್ಯಾಂಡಲ್ವುಡ್ ನಟ-ನಿರ್ಮಾಪಕ ಹರ್ಷವರ್ಧನ್ ಅವರನ್ನು ಬಂಧಿಸಲಾಗಿದೆ. ಅತ್ಯಾಚಾರ ಮಾಡಿರುವ ಆರೋಪದಡಿ ಹರ್ಷವರ್ಧನ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಈ ಪ್ರಕರಣದ ಎಫ್ಐಆರ್ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
'ವಿಷನ್ 2023' ಚಿತ್ರದ ನಿರ್ಮಾಪಕರಾದ ಹರ್ಷವರ್ಧನ್ ಅವರು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಸದ್ಯಕ್ಕೆ ಹರ್ಷವರ್ಧನ್ ನ್ಯಾಯಾಂಗ ಬಂಧನದಲ್ಲಿದ್ದಾರೆ.
https://www.youtube.com/watch?v=aD92Hb7405E&t=6s
https://www.youtube.com/watch?v=sE6_keAXgIk&t=248s
https://www.youtube.com/watch?v=qAPOA6z8zck
Political News: ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಾಗಿ 5 ವರ್ಷ ಪೂರೈಸಿದೆ. ಈ ಕಾರಣಕ್ಕೆ ತಮ್ಮ ಆಪ್ತರನ್ನು ಕರೆದು, ಔತಣಕೂಟ ಏರ್ಪಡಿಸಿದ್ದರು.
ಈ ಔತಣಕೂಟಕ್ಕೆ ಸಿಎಂ...