Wednesday, October 21, 2026

harshavardhan

Sandalwood ನಟ-ನಿರ್ಮಾಪಕ ಹರ್ಷವರ್ಧನ್ ಬಂಧನ

ಸ್ಯಾಂಡಲ್ವುಡ್ ನಟ-ನಿರ್ಮಾಪಕ ಹರ್ಷವರ್ಧನ್ ಅವರನ್ನು ಬಂಧಿಸಲಾಗಿದೆ. ಅತ್ಯಾಚಾರ ಮಾಡಿರುವ ಆರೋಪದಡಿ ಹರ್ಷವರ್ಧನ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಈ ಪ್ರಕರಣದ ಎಫ್ಐಆರ್ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. 'ವಿಷನ್ 2023' ಚಿತ್ರದ ನಿರ್ಮಾಪಕರಾದ ಹರ್ಷವರ್ಧನ್ ಅವರು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಸದ್ಯಕ್ಕೆ ಹರ್ಷವರ್ಧನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. https://www.youtube.com/watch?v=aD92Hb7405E&t=6s https://www.youtube.com/watch?v=sE6_keAXgIk&t=248s https://www.youtube.com/watch?v=qAPOA6z8zck
- Advertisement -spot_img

Latest News

ಮಹಿಳೆಯರು ಪುರುಷರ ಆಸ್ತಿ ಅಂತೆ – RSS ವಿರುದ್ಧ ರಾಹುಲ್ ಗಾಂಧಿ ಟೀಕೆ!

ರಾಷ್ಟ್ರೀಯ ಸ್ವಯಂಸೇವಕ ಸಂಘ ಅಂದರೆ ಆರ್‌ಎಸ್‌ಎಸ್ ವಿರುದ್ಧ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡೆಸಿರುವ ತೀವ್ರ ವಾಗ್ದಾಳಿ ರಾಜಕೀಯ ವಲಯದಲ್ಲಿ ಇದೀಗ ಭಾರೀ ಬಿರುಗಾಳಿಯನ್ನೇ...
- Advertisement -spot_img