Monday, February 9, 2026

hasan

ಹಾಸನಾಂಬೆಯ ದರ್ಶನಕ್ಕೆ ಬಂದ ವೇಳೆ ವ್ಯಕ್ತಿ ಸಾವು..

ಹಾಸನ: ಹಾಸನಾಂಬ ದೇವಿ ದರ್ಶನಕ್ಕೆ ಬಂದಿದ್ದ ವೇಳೆ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ. 43 ವರ್ಷದ ಗಿರೀಶ್ ಎಂಬ ವ್ಯಕ್ತಿ ದೇವಿ ದರ್ಶನಕ್ಕೆ ಬಂದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಗಿರೀಶ್ ಹಾಸನ ತಾಲೂಕು, ಬೊಮ್ಮನಹಳ್ಳಿ ಗ್ರಾಮದವನಾಗಿದ್ದು, ಹಾಸನಾಂಬೆ ದೇವಾಲಯದ ಮುಖ್ಯದ್ವಾರದ ಬಳಿ ಈ ಘಟನೆ ನಡೆದಿದೆ. ಸದ್ಯ ಪೊಲೀಸರು ಜಿಲ್ಲಾಸ್ಪತ್ರೆಗೆ ಶವವನ್ನು ಕೊಂಡೊಯ್ದಿದ್ದು, ಹಾಸನ ಪೆನ್ಶನ್...

ಸುಳ್ಳು ದಾಖಲೆ ಸೃಷ್ಟಿಸಿ ಪ್ರವಾಸ ಯತ್ನ: ಆರೋಪಿಗಳು ಪೊಲೀಸರ ವಶಕ್ಕೆ..

ಹಾಸನ: ಆಂಧ್ರದ ಬಸ್‌ಗೆ ಕರ್ನಾಟಕದ ಬಸ್ ನೊಂದಣಿ ಅಳವಡಿಸಿಕೊಂಡು ಬಂದಿದ್ದ ವಾಹನವನ್ನು ಪರಿಶೀಲಿಸಿ ವಾಹನ ವಶಪಡಿಸಿಕೊಂಡ ಸಕಲೇಶಪುರ ಸಹಾಯಕ ಪ್ರಾದೇಶಿಕ ಮೋಟಾರ್ ವಾಹನ ನಿರೀಕ್ಷಕ ಪದ್ಮನಾಭನ್ ವಶಪಡಿಸಿಕೊಂಡರು. ಬಳ್ಳಾರಿಯಿಂದ ಸುಮಾರು ೫೮ ಜನ ಪ್ರವಾಸಿಗರನ್ನು ಕರೆದುಕೊಂಡು ಬಂದಿದ್ದ ಬಸ್ ಬೇಲೂರು ಚನ್ನಕೇಶವ ಸ್ವಾಮಿ ದೇವಾಲಯ ವೀಕ್ಷಣೆ ಮಾಡಿ ಇನ್ನೇನು ಹೊರಡುತ್ತಿದ್ದ ಸಂದರ್ಭದಲ್ಲಿ, ಗಸ್ತಿನಲ್ಲಿ ಬಂದಿದ್ದ ಮೋಟಾರು...

ಬನವಾಸೆ ರಂಗಸ್ವಾಮಿಯಿಂದ ಉಚಿತ ಆಟೋ ಸೇವೆಗೆ ಚಾಲನೆ

ಹಾಸನ: ಹಾಸನಾಂಬೆ ದೇವಿ ದರ್ಶನೋತ್ಸವ ಮತ್ತು ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಬರುವ ವೃದ್ಧರಿಗೆ, ಅಂಗವಿಕಲರಿಗೆ, ವಿಕಲಚೇತನರಿಗೆ ಹಾಗೂ ಭಕ್ತರ ಹಿತಾದೃಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಬನವಾಸೆ ರಂಗಸ್ವಾಮಿ ಅವರು ಇಂದಿನಿಂದ ಉಚಿತ ಪ್ರಯಾಣ ಮಾಡುವ ಆರು ಆಟೋಗಳ ವ್ಯವಸ್ಥೆಯನ್ನು ಪಕ್ಷದವತಿಯಿಂದ ಚಾಲನೆ ಕೊಡಲಾಯಿತು. ನಂತರ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ವರ್ಷವೂ ಕೂಡ ಹಾಸನಾಂಬೆ ಬಾಗಿಲು...

ಗಣಪತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರ ದಾರುಣ ಸಾವು..

ಹಾಸನ: ಹಾಸನ ಜಿಲ್ಲೆಯ ಅರಿಸೀಕೆರೆ ತಾಲೂಕಿನ ವಡಗೆರಹಳ್ಳಿ ಗ್ರಾಮದಲ್ಲಿ, ಗಣಪತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಪ್ರವೀಣ್ (28), ರಾಜ (30) ಮೃತ ದುರ್ದೈವಿಗಳು. ಪ್ರವೀಣ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ರಾಜ ಆಟೋ ಚಾಲಕನಾಗಿದ್ದ. ನಿನ್ನೆ ಸಂಜೆ ಗಣಪತಿ ವಿಸರ್ಜನೆ ವೇಳೆ ಗ್ರಾಮದ ಹಲವರು ಕೆರೆಗೆ ಇಳಿದಿದ್ದರು....

100 ಕೋಟಿ ಡೀಲ್ ಬಗ್ಗೆ ಮಾತಾಡೋಕ್ಕೆ ಮೋದಿಯವರಿಗೆ ತಾಕತ್ ಇದ್ಯಾ..?

ಹಾಸನ: ಹಾಸನದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಬಿಜೆಪಿ ವಿರುದ್ಧ ಹರಿಹಾಯ್ದಿದ್ದು, ರಾಜ್ಯದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಆಗಿದೆ. ಬಿಜೆಪಿ ಸರ್ಕಾರ ರಾಜಕೀಯದ ದ್ವೇಷದ ಮೇಲೆ ಹಿಂದೆ ಐದು ವರ್ಷ ಅಧಿಕಾರಕ್ಕೆ ಬಂದಾಗ, ಈಗ ಮೂರು ವರ್ಷ ಅಧಿಕಾರಕ್ಕೆ ಬಂದಾಗ, ದುಡ್ಡಿಗೋಸ್ಕರ ಸಂಪೂರ್ಣ ಅಭಿವೃದ್ಧಿ ನಾಶ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ‘ನಾ ಬರಲ್ಲಾ...

ಹಾಸನದಲ್ಲಿ ಶಮಿ ಪೂಜೆ ನೆರವೇರಿಸಿದ ನಿರ್ಮಲಾನಂದ ಶ್ರೀಗಳು..

ಹಾಸನ: ನಾಡಿನಾದ್ಯಂತ ವಿಜಯದಶಮಿ ಹಿನ್ನೆಲೆ ಚೆನ್ನಪಟ್ಟಣ ತಾಲೂಕಿನ ಕುಂದೂರು ಮಠದ ಮೆಳಿಯಮ್ಮ ದೇಗುಲದಲ್ಲಿ ಬನ್ನಿ ಪೂಜೆ ನೆರವೇರಿಸಲಾಯಿತು. ಆದಿಚುಂಚನಗಿರಿ ಶ್ರೀ ನಿರ್ಮಲಾನಂದ ಸ್ವಾಮೀಜಿ ಬನ್ನಿ ಕಡಿದು ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿದರು.  ಸಂಭ್ರಮದ ಶಮಿ ವೃಕ್ಷಪೂಜೆಯಲ್ಲಿ ಸಹಸ್ರಾರು ಜನರು ಭಾಗಿಯಾಗಿದ್ದರು. ಬಹಳ ಪಸಂದಾಗಿದೆ “ದಿಲ್ ಪಸಂದ್” ಟೀಸರ್… ಪ್ರತೀ ವರ್ಷ ಮಠದ ಅಧೀನಕ್ಕೊಳಪಟ್ಟ ಮೆಳಿಯಮ್ಮ ದೇಗುಲದ ಆವರಣದಲ್ಲಿ...

ರಾತ್ರಿಯಿಡಿ ಸುರಿದ ಮಳೆಗೆ ಇಬ್ಭಾಗವಾದ ಹಾಸನ ರಸ್ತೆ

ಹಾಸನ: ರಾಜ್ಯದ ಹಲವೆಡೆ ಸುರಿದ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಜಿಲ್ಲೆಯಲ್ಲಿ ಸುರಿದ ಮಳೆಗೆ ರಸ್ತೆ ಕೊಚ್ಚಿ ಹೋಗಿದೆ. ಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಗ್ರಾಮದ ಬಳಿ ಈ ಘಟನೆ ನಡೆದಿದೆ. ರಸ್ತೆ ಸಂಪರ್ಕ ಕಡಿತದಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುತ್ತಿದ್ದಾರೆ. ಭಾರಿ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ತೋಟ, ಗದ್ದೆಗಳು ಜಲಾವೃತವಾಗಿವೆ. ರಸ್ತೆಯಲ್ಲಿ ನೀರು ರಭಸವಾಗಿ ಹರಿದ...
- Advertisement -spot_img

Latest News

ಚುನಾವಣೆಯಲ್ಲಿ ಗೆದ್ದು ಬಿಗಿದ BJP; ಉದ್ಧವ್ ಬಣಕ್ಕೆ ತೀವ್ರ ಮುಖಭಂಗ!

ದೇಶದ ಶ್ರೀಮಂತ ನಗರಪಾಲಿಕೆ ಎಂದೇ ಖ್ಯಾತಿ ಪಡೆದಿರುವ ಬೃಹನ್ಮುಂಬೈ ಮಹಾನಗರ ಪಾಲಿಕೆಗೆ ಮೊದಲ ಬಾರಿಗೆ ಬಿಜೆಪಿ ಮೇಯರ್‌ ಸ್ಥಾನ ಪಡೆದಿದೆ. ಬಿಜೆಪಿಯ ರಿತು ತಾವ್ಡೆ ಅವರನ್ನು...
- Advertisement -spot_img