ಪ್ರೇಮಿ ಜೊತೆ ಸೇರಿ ಪತಿಯನ್ನೇ ಕೊಂದಿದ್ದ ಪತ್ನಿ, ಕೊನೆಗೂ ಅಂದರ್ ಆಗಿದ್ದಾಳೆ. ಜುಲೈ 5ರಂದು ಹಾಸನದ ಹೂವಿನಹಳ್ಳಿ ಬಳಿ, ರಾಷ್ಟ್ರೀಯ ಹೆದ್ದಾರಿ 375ರಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿತ್ತು. ತನಿಖೆಗಿಳಿದ ಪೊಲೀಸರು, ಮರ್ಡರ್ ಮಿಸ್ಟ್ರಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
36 ವರ್ಷದ ಮಧು ಕೆಲ ವರ್ಷಗಳ ಹಿಂದೆ ಭವ್ಯಾಳನ್ನು ಮದುವೆಯಾಗಿದ್ದ. ಆದ್ರೆ ಕೆಲಸ ಕಾರ್ಯ ಮಾಡದೇ ದಿನಬೆಳಗಾದ್ರೆ ಕಂಠ...
ಹಾಸನ: ವಿದ್ಯಾವಂತ ನಿರುದ್ಯೋಗಿಗಳಿಗೆ ನೆಟ್ ಮಾರ್ಕೆಟಿಂಗ್ ಮೂಲಕ ತರಬೇತಿ ನೀಡಿ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಕಬಳಿಸಿ ವಂಚಿಸಿದ ಘಟನೆ ಹಾಸನದಲ್ಲಿ ನಡೆದಿದೆ.
ಹೌದು ವಿದ್ಯಾವಂತ ಯುವಕರನ್ನೇ ಗುರಿಯಾಗಿಸಿಕೊಂಡ ವಂಚಕರು ಹಾಸನದ ಎವಿಕೆ ಕಾಲೇಜು ಸಮೀಪದ ಇಂಡಿಯನ್ ಬ್ಯಾಂಕ್ ಹತ್ತಿರದ ಮಳಿಗೆಯಲ್ಲಿ ಬಾಡಿಗೆ ಕಛೇರಿ ಮಾಡಿದ್ದ ವಂಚಕರು ತರಬೇತಿ ನೀಡಿ ಉದ್ಯೋಗ ಕೊಡಿಸುತ್ತೇವೆ ಎಂದು...