Monday, August 4, 2025

#hassan distrrict

112 ವಿದ್ಯಾರ್ಥಿಗಳಿಗೆ ಹಾರ್ಟ್ ಪ್ರಾಬ್ಲಂ! : ಹೊರಬಿತ್ತು ಶಾಕಿಂಗ್! ಮಾಹಿತಿ ; ಹಾಸನದಲ್ಲಿ ಹೃದಯಕ್ಕೇನಾಗಿದೆ?

ಹಾಸನ:  ಹಾಸನ ಜಿಲ್ಲೆಯಲ್ಲಿ ಸರಣಿ ಹೃದಯಾಘಾತದ ಪ್ರಕರಣಗಳಿಂದ ಜನರಲ್ಲಿ ಆತಂಕ ಮೂಡಿದೆ. ಯುವಕರನ್ನೇ ಟಾರ್ಗೆಟ್ ಮಾಡಿರುವಂತೆ ಸಂಭವಿಸುತ್ತಿರುವ ಹಾರ್ಟ್ ಅಟ್ಯಾಕ್​ಗೆ ಎಲ್ಲರೂ ಬೆಚ್ಚಿ ಬೀಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಆರೋಗ್ಯ ಇಲಾಖೆಯು ಮುಂಜಾಗ್ರತಾ ಕ್ರಮವಾಗಿ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹೃದಯ ತಪಾಸಣೆ ನಡೆಸುತ್ತಿದೆ. ಇದರಿಂದ ಹಂತ ಹಂತವಾಗಿ ಜನರಲ್ಲಿನ ಭೀತಿ ದೂರವಾಗುತ್ತಿದೆ. ಇನ್ನೂ ಜಿಲ್ಲಾ...

ಮುಸಲ್ಮಾನ್ ಕುಟುಂಬದಿಂದ ಹಾಸನಾಂಬೆ ದರ್ಶನ

Hassan News: ಹಾಸನ: ಹಾಸನಾಂಬ ದೇವಾಲಯದಲ್ಲಿ ಸಾರ್ವಜನಿಕ ದರ್ಶನದ ನಾಲ್ಕನೇ‌ ದಿನ ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರವೆ ಆಗಮಿಸಿದ್ದು, ಇಂದು ಮುಸಲ್ಮಾನ್ ಕುಟುಂಬ ದೇವಿಯ ದರ್ಶನ ಪಡೆದು ಗಮನ ಸೆಳೆದಿದೆ. ಸಕಲೇಶಪುರ ಮೂಲದ ಸರತಿ ಸಾಲಿನಲ್ಲಿ‌ ನಿಂತು ದರ್ಶನ ಪಡೆದ ಹಜೀರ ಎಂಬ ಮಹಿಳೆ ಹಾಗೂ ತಂದೆ ಮೊಹಿದ್ದೀನ್ ಗೌಸ್, ಕುಟುಂಬ ಇಂದು ಹಾಸನಾಂಬ ಹಾಗೂ...

Fruits: ಸೇಬು, ಮೋಸಂಬಿ ಹಣ್ಣಿನೊಳಗೆ ಗಾಂಜಾ: ಇಬ್ಬರ ಬಂಧನ;

ಹಾಸನ :ಜೈಲನಲ್ಲಿರುವ ಖೇದಿಗಳಿಗೆ ಮಾಧಕ ವಸ್ತುಗಳು ಯಾವ ರೀತಿ ಬಂದು ಸೇರುತ್ತವೆ ಎನ್ನುವುದರ ಜಅಲ ಪತ್ತೆ ಹಚ್ಚಲು ಹೊರಟ ಪೊಲೀಸರಿಗೆ  ತಿಳಿದು ಬಂದಿರುವ ಶಾಕ್ ಸಂಗತಿ ಇಲ್ಲಿದೆ ನೋಡಿ. ಜೈಲಿನೊಳಗೆ ಮಾಧಕ ವಸ್ತುಗಳಸಾಗಾಟದ ಜಾಲ ಪತ್ತೆ ಹಚ್ಚಲು ಹೊರಟ ಪೊಲೀಸರಿಗೆ ಇಬ್ಬರು ಖೈದಿಗಳು ಸಿಕ್ಕಿಬಿದ್ದಿದ್ದಾರೆ. ಅವರ ಮೂಲಕ ಮಾಹಿತಿ ಸಂಗ್ರಹಿಸಲಾಗಿದೆ.ಅಂಬೇಡ್ಕರ್ ನಗರದ ತರಕಾರಿ ವ್ಯಾಪಾರಿ ಆಗಿರುವ...
- Advertisement -spot_img

Latest News

ರಾಹುಲ್ ‘ಆಟಂ ಬಾಂಬ್’ ಬಿಡುಗಡೆ ಮುಂದೂಡಿಕೆ

'ಪ್ರಜಾಪ್ರಭುತ್ವ ಉಳಿಸಿ, ಮತದಾನ ಹಕ್ಕು ಉಳಿಸಿ’ ಎಂಬ ಘೋಷಣೆಯಡಿ ಆಗಸ್ಟ್ 5ರಂದು ನಡೆಯಬೇಕಾಗಿದ್ದ ಕಾಂಗ್ರೆಸ್ ಪಕ್ಷದ ಪ್ರತಿಭಟನಾ ಸಮಾವೇಶ ಕೊನೆಯ ಕ್ಷಣದಲ್ಲಿ ಮುಂದೂಡಲಾಗಿದೆ. ಆಗಸ್ಟ್ 5 ರಂದು...
- Advertisement -spot_img