Saturday, April 12, 2025

hassan news

ಹಾಸನ: ಮತ ಕೇಳಲು ಬಂದ ಅಭ್ಯರ್ಥಿಯನ್ನೇ ಊರಿನಿಂದ ಓಡಿಸಿದ ಗ್ರಾಮಸ್ಥರು

Hassan News: Feb:24: ಹಾಸನದಲ್ಲಿ ಚುನಾವಣಾ ರಂಗು ಜೋರಾಗಿದ್ದು ಎಲ್ಲಾ ಪಕ್ಷದವರು ಹಾಸನ ಜಿಲ್ಲೆಯ ಕ್ಷೇತ್ರಗಳ ಮೇಲೆ ಹಲವರು ಕಣ್ಣು ಬಿದ್ದಿದೆ. ಹಾಗಾಗಿ ಹಗಲು ರಾತ್ರಿ ಎನ್ನದೆ ಅಭ್ಯರ್ಥಿಗಳು ಮತದಾರರ ಮತ ಸೆಳೆಯಲು ಪರದಾಡುತಿದ್ದಾರೆ. ಹಾಗಅಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಎನ್ ಆರ್ . ಸಂತೋಷ್ ಮತ ಕೇಳಲು ರಾತ್ರಿ ಹೊತ್ತು ಬಂದಿರುವ ಸಂದರ್ಭದಲ್ಲಿ ಗ್ರಾಮಸ್ಥರು...

ಪ್ರಜ್ವಲ್ ರೇವಣ್ಣ ಬಚಾವ್ ಮಾಡಲು ಎ ಮಂಜುಗೆ ಟಿಕೆಟ್ | Karnataka Tv

karnataka tv Political News | ಮಾಜಿ ಸಚಿವ ಎ ಮಂಜುಗೆ ಬಹುತೇಕ ಅರಕಲಗೂಡು ಕ್ಷೇತ್ರದ ಜೆಡಿಎಸ್ ಟಿಕೆಟ್ ಕನ್ಫರ್ಮ್ ಆಗಿದೆ. 30 ವರ್ಷ ಜೆಡಿಎಸ್ ವಿರೋಧಿ ರಾಜಕಾರಣ ಮಾಡಿದ ಎ ಮಂಜುಗೆ ಜೆಡಿಎಸ್ ಟಿಕೆಟ್ ಘೋಷಣೆ ಹಿಂದೆ ಬೇರೆಯದ್ದೇ ಲೆಕ್ಕಾಚಾರ ಇದೆ ಎಂದು ಅರಕಲಗೂಡಿನ ಹಾಲಿ ಜೆಡಿಎಸ್ ಶಾಸಕ ಎ.ಟಿ ರಾಮಸ್ವಾಮಿ ಆರೋಪಿಸಿದ್ದಾರೆ....

ಪ್ರೀತಿ ಕೊಂದ ಕೊಲೆಗಾರ್ತಿ..! ಹಾಸನದಲ್ಲಿ ಹೀಗೊಂದು ಪ್ರೇಮ್ ಕಹಾನಿ..!

Hassan News: ಪ್ಲೀಸ್ ಕಣೇ ಒಂದೇ ಒಂದು ಚಾನ್ಸ್ ಕೊಡೇ ಆತ ಆಕೆಯ ಬಳಿ ಅಂಗಳಾಚಿ  ಬೇಡಿಕೊಂಡಿದ್ದ ನೀನಿಲ್ಲಾಂದ್ರೆ ನಾ ಸತ್ತೇ ಹೋಗ್ತೀನಿ ಅಂತ ಕಣ್ನೀರು ಹಾಕುತ್ತಾ ಕೇಳಿಕೊಂಡಿದ್ದ. ನಾನಿಲ್ಲಿದ್ದೀನಿ ಬಾ ಅಂತ  ಆಕೆ ಹೇಳಿದ್ದೇ ತಡ ಅವಳನ್ನು ನೋಡೋ ಒಂದು ಆಸೆಯಿಂದ ಆತ ಊರು ಬಿಟ್ಟು ಚನ್ನೈ ಗೂ ಹಾರಿದ್ದ ಆದರೆ ಆ ಮೋಸದ...

ತಮಿಳುನಾಡಿನಲ್ಲಿ ಜಯಮ್ಮ..?! ಹಾಸನದಲ್ಲಿ ಭವಾನಿ ಅಮ್ಮ…!

Hassan News: ಹಾಸನದಲ್ಲಿ ಟಿಕೆಟ್ ಜಟಾಪಟಿ  ಜೋರಾಗಿದೆ.ಹೆಚ್ ಡಿ ಕುಮಾರಸ್ವಾಮಿ ಭವಾನಿ  ರೇವಣ್ಣ ಅವರಿಗೆ ಟಿಕೆಟ್ ನೀಡುವ ವಿಚಾರವಾಗಿ ಋಣಾತ್ಮಕವಾಗಿ  ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ರೇವಣ್ಣ ಕುಟುಂಬದ ಅಭಿಮಾನಿಗಳು ಪ್ರತಿಭಟನೆಯನ್ನೂ ಮಾಡಿದ್ದರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಅಬಿಯಾನವೊಂದನ್ನು ಶುರು ಮಾಡಿದ್ದಾರೆ. ಹೌದು ಸಾಮಾಜಿಕ ಜಾಲತಾಣದಲ್ಲಿ ಇದೀಗ ತಮಿಳುನಾಡಿನ ಜಯಲಲಿತ ಮಾದರಿಯಾಗಿ ಭವಾನಿ ರೇವಣ್ಣರವರನ್ನು ಪ್ರತಿಬಿಂಬಿಸಿ ...

ಹಾಸನದಲ್ಲಿ ಟಿಕೇಟ್ ಪೈಪೋಟಿ: ಹೆಚ್.ಡಿ.ಕೆಗೆ ಟಾಂಗ್ ಕೊಟ್ಟ ಸೂರಜ್ ರೇವಣ್ಣ

Hassan News: ಹಾಸನದಲ್ಲಿ ಟಿಕೆಟ್ ಪೈಪೋಟಿ ಜೋರಾಗಿಯೇ ನಡೆಯುತ್ತಿದೆ.ಇದೀಗ ಹೆಚ್ ಡಿ ಕೆ ಹೇಳಿಕೆಗೆ ರೇವಣ್ಣ ಕುಟುಂಬ ತಿರುಗಿ ಬಿದ್ದಿದ್ದಾರೆ. ಕಳೆದ 15 ವರ್ಷಗಳಿಂದ ಸತತವಾಗಿ ಆರು ರಿಂದ ಏಳು ಶಾಸಕರನ್ನು ರೇವಣ್ಣ ಅವರು ಆಯ್ಕೆ ಮಾಡಿ ಕಳುಹಿಸಿದ್ದಾರೆ, ಹಾಸನವನ್ನು ರೇವಣ್ಣ ಅವರು ತಿಳಿದಿರುವಷ್ಟು ಬೇರೆ ಯಾರಿಗೂ ಗೊತ್ತಿಲ್ಲ ಎಂದು ಎಂಎಲ್ ಸಿ ಸೂರಜ್ ರೇವಣ್ಣ...

ಸಕಲೇಶಪುರ: ಆನೆ ದಾಳಿಗೆ ಒಂಟಿ ಮನೆ ಧ್ವಂಸ ಮನೆಗಳ ಮೇಲಿನ ದಾಳಿ ತೀವ್ರಗೊಳಿಸಿದ ಒಂಟಿ ಕಾಡಾನೆ…!

Hassan News: ಸಕಲೇಶಪುರ : ತಾಲ್ಲೂಕಿನ ಬೆಳಗೋಡು ಹೋಬಳಿ ಬಾಳ್ಳುಪೇಟೆ ಸುತ್ತಮುತ್ತ ಒಂಟಿ ಕಾಡಾನೆಯ ಉಪಟಳ ಹೆಚ್ಚಾಗಿದ್ದು ಭತ್ತಕ್ಕಾಗಿ ಮನೆಯನ್ನು ಧ್ವಂಸಗೊಳಿಸಿರುವ ಘಟನೆ ನೆಡೆದಿದೆ.ಬಾಳ್ಳುಪೇಟೆ ಸಮೀಪದ ಹಸುಗವಳ್ಳಿ(ಕೊಪ್ಪಲು) ಗ್ರಾಮದ ಧರ್ಮಪ್ರಕಾಶ್ ರವರ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಭತ್ತವನ್ನು ತಿನ್ನಲು ಮನೆಯ ಬಾಗಿಲು, ಕಿಟಕಿ, ಮೇಲ್ಚಾವಣಿ, ಶಿಟ್ ಗಳನ್ನು ಸಂಪೂರ್ಣ ಹೊಡೆದು ನಾಶ ಪಡಿಸಿದೆ. ಭಾನುವಾರ ರಾತ್ರಿ ಘಟನೆ ನೆಡೆದಿದ್ದು...

ಹಾಸನ: ಹೊಳೆನರಸೀಪುರದಲ್ಲಿ ಮಾಜಿ‌ ಸಚಿವ ಹೆಚ್.ಡಿ ರೇವಣ್ಣ ಹೇಳಿಕೆ

Hassan News: ಕುಮಾರಸ್ವಾಮಿ ರಾಜ್ಯದಲ್ಲಿ ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ ಹಾಸನದಲ್ಲಿ ಏಳಕ್ಕೆ ಏಳೂ ಕ್ಷೇತ್ರ ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಹೇಳಿದ್ದೇನೆ ಹೊಳೆನರಸೀಪುರ ಕ್ಷೇತ್ರದಲ್ಲಿ ಹೆಚ್ಚು ಮತಗಳಿಂದ ಗೆಲ್ಲಿಸುವಂತೆ ಹೇಳಿದ್ದೇನೆ ದೇವೇಗೌಡರು ಬದುಕಿರುವಾಗಲೇ ಕುಮಾರಸ್ವಾಮಿಯನ್ನ ಮುಖ್ಯಮಂತ್ರಿ‌ಮಾಡಲು ಹೋರಾಡಬೇಕು ಎಂದು ಹೇಳಿದ್ದೇನೆ ಕಾಂಗ್ರೆಸ್ ‌ನವರು ಉಚಿತ ವಿದ್ಯುತ್ ನೀಡುತ್ತೇವೆ ಎಂದು ಹೇಳಿದ್ದಾರೆ ಇಂಧನ ಇಲಾಖೆ ಈಗಾಗಲೇ 48 ಸಾವಿರ ಕೋಟಿ...

ಹಾಸನ: ಜಿಲ್ಲಾ ಕಾರಾಗೃಹದಲ್ಲಿ ಗಾಂಜಾ ಪ್ಯಾಕೇಟ್..ಮೊಬೈಲ್..ಹೆಡ್ ಫೋನ್..!?

Hassan News: ಹಾಸನ: ಜನವರಿ 19 ಗುರುವಾರ ಬೆಳ್ಳಂಬೆಳಗ್ಗೆ ಜಿಲ್ಲಾ ಕಾರಾಗೃಹಕ್ಕೆ ಎಎಸ್ಪಿ ತಮ್ಮಯ್ಯ  ಹಾಗೂ ಡಿವೈಎಸ್ಪಿ ಉದಯ್ ಭಾಸ್ಕರ್ ನೇತೃತ್ವದಲ್ಲಿ ನೂರು ಪೊಲೀಸರಿದ್ದ ತಂಡ ದಿಢೀರ್ ದಾಳಿ ನಡೆಸಿತ್ತು. ಈ ದಾಳಿಯ ವೇಳೆ ಪೊಲೀಸರಿಗೆ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ವರು ಹಾಗು ಎರಡು ಮೊಬೈಲ್, ಹೆಡ್ ಫೋನ್, ಗಾಂಜಾ ಪ್ಯಾಕೇಟ್ ರೆಡ್ ಹ್ಯಾಂಡ್ ಆಗಿ...

ಹಾಸನ: ನವೀನ್ ಹತ್ಯೆ ಹಿಂದೆ ಅಕ್ರಮ ಮರಳುಗಾರಿಕೆ ಧ್ವೇಷ..?!

Hassan News: ಸಕಲೇಶಪುರ ತಾಲ್ಲೂಕು ಯಸಳೂರು ಹೋಬಳಿ ತಂಬಲಗೇರಿ ಗ್ರಾಮದ ನವೀನ್ ಹತ್ಯೆ ಹಿಂದೆ ಅಕ್ರಮ ಮರಳುಗಾರಿಕೆ ಧ್ವೇಷ ಇದೆ ಎಂಬುವುದು  ಬೆಳಕಿಗೆ ಬಂದಿದೆ. ಗುಂಡೇಟಿನಿಂದ ಸಾವನ್ನಪ್ಪಿದ ನವೀನ್ ಹತ್ಯೆ  ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಒಬ್ಬರ ಬಂಧನವಾಗಿದೆ. ಕೃತ್ಯಕ್ಕೆ ಬಳಸಿದ್ದ ಬಂದೂಕು, ಕಾಡ್ರೇಜ್ ವಶಕ್ಕೆ ಪಡೆಯಲಾಗಿದೆ ಎಂದು ಹಾಸನ ಎಸ್ಪಿ ಹರಿರಾಂ ಶಂಕರ್...

“ಮುಸ್ಲಿಮರಿಗೆ ಅಧಿಕಾರ ಸಿಕ್ಕಿದಾಗಲೆಲ್ಲ ಸಮರ್ಥವಾಗಿ ಮುನ್ನೆಡೆಸಿರುವ ಇತಿಹಾಸ ಈ ನೆಲಕ್ಕಿದೆ “:ಅಬ್ದುಲ್ ಸಮದ್

Hassan News: ಅರಸೀಕೆರೆ : ಮುಸ್ಲಿಮರಿಗೆ ಅಧಿಕಾರ ಸಿಕ್ಕಿದಾಗಲೆಲ್ಲ ಸಮರ್ಥವಾಗಿ ಮುನ್ನೆಡೆಸಿರುವ ಇತಿಹಾಸ ಈ ನೆಲಕ್ಕಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಸಮದ್ ಹೇಳಿದರು‌ ಬಾಣವಾರದ ದರ್ಗದ ಅವರಣದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರ ಸಭೆಯಲ್ಲಿ  ಮಾತನಾಡಿ,  ಸ್ವತಂತ್ರ ಪೂರ್ವದಲ್ಲಿ ಮೊಘಲರಿಂದ ಟಿಪ್ಪುಸುಲ್ತಾನರವರೆಗೆ  ಸ್ವಾತಂತ್ರ್ಯದ ನಂತರವೂ ದೇಶದಲ್ಲಿ ಹಲವಾರು ಮುಸ್ಲಿಮರು...
- Advertisement -spot_img

Latest News

ನಮ್ಮವರ ಸಂಖ್ಯೆ ಕಮ್ಮಿ ಮಾಡಿದಾರೆ ನಾವು ಇದನ್ನು ಒಪ್ಪಲ್ಲ : ಜಾತಿ ಗಣತಿ ವಿರುದ್ಧ ಸಿಡಿದ ಒಕ್ಕಲಿಗರು

Political News: ರಾಜ್ಯದಲ್ಲಿ ನಡೆದಿರುವ ಜಾತಿ ಗಣತಿಯು ಅವೈಜ್ಞಾನಿಕವಾಗಿದೆ. ಹತ್ತು ವರ್ಷಗಳ ಬಳಿಕ ಈಗ ಇದನ್ನು ಜಾರಿ ಮಾಡಲು ಮುಂದಾಗಿರುವ ಸರ್ಕಾರದ ನಡೆಗೆ ನಮ್ಮ ತೀವ್ರ...
- Advertisement -spot_img