ಕರ್ನಾಟಕ ಟಿವಿ
ಹಾಸನ : ರಾಜ್ಯ ಸರ್ಕಾರ ರೈತರ ಸಮಸ್ಯೆ ಆಲಿಸಲು ನಿರ್ಲಕ್ಷ್ಯ ತೋರುತ್ತಿದೆ.. ಇದೇ ರೀತಿ ರೈತರ ಸಮಸ್ಯೆ
ಆಲಿಸದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಪತಿಭಟನೆ ಮಾಡುವುದಾಗಿ ಮಾಜಿ ಸಚಿವ ರೇವಣ್ಣ ಎಚ್ಚರಿಕೆ
ನೀಡಿದ್ದಾರೆ.. ಹಾಸನದಲ್ಲಿ ಮಾತನಾಡಿದ ಮಾಜಿ ಸಚಿವ
ರೇವಣ್ಣ ಸಿಎಂ ಪರಿಹಾಋ ನಿಧಿಗೆ ಬಂದಿರುವ ಹಣದ ಬಗ್ಗೆ
ಶ್ವೇತಪತ್ರ ಹೊರಡಿಸಬೇಕು, ಅಲ್ಲದೇ ಇನ್ನು ನಾಲ್ಕೈದು ದಿನ...
ಕರ್ನಾಟಕ ಟಿವಿ
ಹಾಸನ : ಪ್ರಧಾನಿ ತಮ್ಮದೇ ಆಲೋಚನೆ ಇಟ್ಟುಕೊಂಡು ಲಾಕ್ ಡೌನ್ ಮಾಡಿದ್ರು, ಆದ್ರೆ, ಮೋದಿ ಏನೇ ಕ್ರಮಕೈಗೊಂಡ್ರು
ಪರಿಸ್ಥಿತಿ ನಿಯಂತ್ರಣಕ್ಕೆ ಬರ್ತಿಲ್ಲ ಅಂತ ಹಾಸನದಲ್ಲಿ ಮಾಜಿ ಪ್ರಧಾನಿ
ಹೆಚ್ ಡಿ ದೇವೇಗೌಡ ಹೇಳಿದ್ದಾರೆ..
ರಾಜ್ಯದಲ್ಲಿ ಕೊರೊನಾ ಪಾಸಿಟಿವ್ 500 ದಾಟಿದೆ ಇದು
ಕಮ್ಮಿ ಆಗುತ್ತೆ ಅಂದ್ರೆ ಇದು ವ್ಯಾಪಕ ಆಗ್ತಿದೆ. ಅಮೆರಿಕಾದಂತಹ ದೇಶವೇ ತತ್ತರಿಸಿದೆ. ನಮ್ಮ ರಾಜ್ಯದಲ್ಲಿ ಎಲೆಕೋಸು
ಕೊಳ್ಳೊರಿಲ್ಲದೆ...
ಕರ್ನಾಟಕ ಟಿವಿ : ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾದ
ಹಿನ್ನೆಲೆ ಮಂಡ್ಯ ಜಿಲ್ಲೆಯಿಂದ ಹಾಸನ ಜಿಲ್ಲೆಗೆ ಸಂಪರ್ಕಿಸುವ ಹೋಬಳಿಯ ಎಲ್ಲಾ ಮುಖ್ಯ ರಸ್ತೆಗಳನ್ನು
ಸಂಪೂರ್ಣವಾಗಿ ಮುಚ್ಚಲಾಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲದಿಂದ
ಸಂಪರ್ಕಿಸುವ ಬೆಟ್ಟದಹಳ್ಳಿ ಹಾಗೂ ಸಂತೆಬಾಚಹಳ್ಳಿ ರಸ್ತೆ, ಮೇಲುಕೋಟೆ ರಸ್ತೆ, ಕೆ.ಆರ್.ಪೇಟೆ ರಸ್ತೆ,
ಕಿಕ್ಕೇರಿ ರಸ್ತೆ ಹಾಗೂ ಆನೆಗೊಳದಿಂದ ಕಾಂತರಾಜಪುರ, ಚಿಕ್ಕಬೀಳ್ತಿ, ಮಾದಪುರ, ದೊಡ್ಡತರಹಳ್ಳಿ, ಚಿಕ್ಕತರಹಳ್ಳಿ
ಗಡಿ ಮಾರ್ಗವಾಗಿ ಬರುವ...