ಕರ್ನಾಟಕ ಟಿವಿ ಪ್ರಾಂತ್ಯವಾರು ಮೆಗಾ ಸರ್ವೆಯಲ್ಲಿ ಕಿತ್ತೂರು ಕರ್ನಾಟದಲ್ಲಿ ಬಿಜೆಪಿ ಮೇಲುಗೈ ಸಾಧಿಸಲಿದೆ. ಬಿಜೆಪಿಗೆ 24, ಕಾಂಗ್ರೆಸ್ 20, ಜೆಡಿಎಸ್ 3 ಮತ್ತು ಇತರೇ 3 ಸ್ಥಾನ ಗೆಲ್ಲಬಹುದಾಗಿದೆ.
ಬೆಳಗಾವಿಯಲ್ಲಿ 18 ಕ್ಷೇತ್ರಗಳಿದ್ದು, ಬಿಜೆಪಿಗೆ 9 ಸ್ಥಾನ, ಕಾಂಗ್ರೆಸ್‌ಗೆ 8 ಸ್ಥಾನ ಮತ್ತು ಜೆಡಿಎಸ್‌ಗೆ 1 ಸ್ಥಾನ ಸಿಗುವ ಸಾಧ್ಯತೆ ಇದೆ.
ಬಾಗಲಕೋಟೆಯಲ್ಲಿ 7 ಕ್ಷೇತ್ರಗಳಿದ್ದು, ಬಿಜೆಪಿಗೆ...
ಕರ್ನಾಟಕ ಟಿವಿ ಪ್ರಾಂತ್ಯವಾರು ಮೆಗಾ ಸರ್ವೆಯ ಪ್ರಕಾರ, ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಸಿಗುವ ಸಾಧ್ಯತೆ ಇದೆ. ಕಾಂಗ್ರೆಸ್ 18 ಸ್ಥಾನವನ್ನ ಗೆಲ್ಲುವ ನಿರೀಕ್ಷೆ ಇದ್ದು, 16 ಸ್ಥಾನ ಬಿಜೆಪಿ ಪಾಲಾಗುವ ಸಾಧ್ಯತೆ ಇದೆ. ಜೆಡಿಎಸ್‌ಗೆ 6 ಸ್ಥಾನ ಸಿಗಬಹುದಾಗಿದ್ದು, ಇತರೆ 1 ಸ್ಥಾನ ಪಡೆದುಕೊಳ್ಳಲಿದೆ.
ಕಲಬುರಗಿಯಲ್ಲಿ 9 ವಿಧಾನಸಭಾ ಕ್ಷೇತ್ರಗಳಿದ್ದು, ಬಿಜೆಪಿಗೆ 5...
ಕರ್ನಾಟಕ ಟಿವಿ ಪ್ರಾಂತ್ಯವಾರು ಮೆಗಾ ಸರ್ವೆಯಲ್ಲಿ ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. 25 ವಿಧಾನಸಬಾ ಕ್ಷೇತ್ರದಲ್ಲಿ 11 ಸ್ಥಾನವನ್ನ ಬಿಜೆಪಿಯೇ ಗೆಲ್ಲುವ ಸಾಧ್ಯತೆ ಹೆಚ್ಚಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ 6 ವಿಧಾನಸಭಾ ಕ್ಷೇತ್ರಗಳಿದ್ದು, ಬಿಜೆಪಿ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಇದೆ. ಹಾಗಾಗಿ ಇಲ್ಲಿ ಕಾಂಗ್ರೆಸ್ ಜೆಡಿಎಸ್ ಸಮವಾಗಿ ಗೆಲ್ಲುವ ನಿರೀಕ್ಷೆ ಇದೆ.
ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು...
ಕರ್ನಾಟಕ ಟಿವಿ ನಡೆಸಿದ ಪ್ರಾಂತ್ಯವಾರು ಮೆಗಾ ಸರ್ವೆಯಲ್ಲಿ ಮೈಸೂರು ಕರ್ನಾಟದಲ್ಲಿ ಇರುವ 61 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.
ತುಮಕೂರು ವಿಧಾನಸಭಾ ಕ್ಷೇತ್ರದಲ್ಲಿ 11 ಸ್ಥಾನಗಳಿದ್ದು, ಬಿಜೆಪಿಗೆ 3 ಸೀಟು, ಕಾಂಗ್ರೆಸ್ 5 ಸೀಟು, ಮತ್ತು ಜೆಡಿಎಸ್ಗೆ 3 ಸೀಟ್ ಸಿಗುವ ಭರವಸೆ ಇದೆ.
ಚಿಕ್ಕಬಳ್ಳಾಪುರದಲ್ಲಿ 5 ವಿಧಾನಸಭಾ ಕ್ಷೇತ್ರವಿದ್ದು, ಇಲ್ಲಿ ಪಕ್ಷೇತರರೇ ಹೆಚ್ಚು ಗೆಲ್ಲಲಿದ್ದಾರೆಂದು...
ಕರ್ನಾಟಕ ಟಿವಿ ನಡೆಸಿದ ಪ್ರಾಂತ್ಯವಾರು ಮೆಗಾ ಸರ್ವೆಯಲ್ಲಿ ದಕ್ಷಿಣ ಕನ್ನಡ ಭಾಗದಲ್ಲಿ 8 ಸ್ಥಾನವಿದ್ದು, 6 ಸ್ಥಾನ ಬಿಜೆಪಿ ಗೆಲ್ಲಲಿದೆ, 1 ಕಾಂಗ್ರೆಸ್ ಮತ್ತು ಇತರೆ 1 ಗೆಲ್ಲಲಿದೆ ಎಂದು ಹೇಳಲಾಗಿದೆ. ರಮಾನಾಥ್ ರೈ, ಮಿಥುನ್ ರೈರಂಥ ಘಟಾನುಘಟಿಗಳಿರುವಂಥ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಬಿಜೆಪಿಗೆ ಹೆಚ್ಚು ಓಟ್ ಬೀಳುವ ನಿರೀಕ್ಷೆಗಳಿದೆ. ಬಂಟ್ವಾಳದಿಂದ ರಾಜೇಶ್ ನಾಯ್ಕ್‌ಗೆ...
ಬೆಂಗಳೂರು: ಕರ್ನಾಟಕ ಟಿವಿ ನಡೆಸಿದ ಪ್ರಾಂತ್ಯವಾರು ಸರ್ವೆಯಲ್ಲಿ ಬೆಂಗಳೂರು ನಗರ 28 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 13, ಕಾಂಗ್ರೆಸ್ 13, ಜೆಡಿಎಸ್ 2 ಮತ್ತು ಇತರೆ ಸೊನ್ನೆ ಸ್ಥಾನವನ್ನು ಪಡೆದುಕೊಂಡಿದೆ.
ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಎಸ್.ಆರ್.ವಿಶ್ವನಾಥ್, ಕಾಂಗ್ರೆಸ್‌ನಿಂದ ಕೇಶವ ರಾಜಣ್ಣ, ಜೆಡಿಎಸ್‌ನಿಂದ ಮುನೇಗೌಡ ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ವಿಶ್ವನಾಥ್ ಅವರನ್ನ ಶತಾಯ...