Saturday, December 27, 2025

Hassan

ಯೂಸ್ ಲೆಸ್ ಫೆಲೋ ಇದೆಲ್ಲಾ ಇಟ್ಕೊಬೇಡ: ನಗರಸಭೆ ಆಯುಕ್ತರ ವಿರುದ್ಧ ಸಚಿವ ರಾಜಣ್ಣ ಗರಂ

Hassan News: ಹಾಸನ : ಸಭೆಗೆ ತಡವಾಗಿ ಬಂದ ನಗರಸಭೆ ಆಯುಕ್ತರಿಗೆ ಸಚಿವರು ಕ್ಲಾಸ್ ತೆಗೆದುಕೊಂಡ ಘಟನೆ Hassanದಲ್ಲಿ ನಡೆದಿದೆ. ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಆಯೋಜನೆಗೊಂಡಿದ್ದ ಕೆಂಪೇಗೌಡ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆ ನಡೆಸಲಾಗಿತ್ತು. ಈ ಸಭೆಗೆ ನಗರಸಭೆ ಆಯುಕ್ತರು ತಡವಾಗಿ ಬಂದರು. ಈ ವೇಳೆ ಮಿನಿಸ್ಟರ್ ರಾಜಣ್ಣ, ಅವರಿಗೆ ಕ್ಲಾಸ್...

ಮಿನಿ ಟ್ರಕ್-ಕಾರು ಮುಖಾಮುಖಿ ಡಿಕ್ಕಿ: ಓರ್ವ ಸಾವು, ಮತ್ತೋರ್ವನಿಗೆ ಗಂಭೀರ ಗಾಯ, ಚಾಲಕ ಪರಾರಿ..

Hassan News: ಹಾಸನ: ಬೇಲೂರು: ಬೇಲೂರು ತಾಲೂಕು ಹಾಸನ ರಸ್ತೆಯ ಸಂಕೇನಹಳ್ಳಿ ತಿರುವಿನ ಬಳಿ ಮಿನಿ ಟ್ರಕ್ ಹಾಗೂ ಕಾರು ಮುಖಮುಖಿ ಡಿಕ್ಕಿ ಹೊಡೆದಿದೆ. ಚಿಕ್ಕಮಗಳೂರಿಂದ ಹಾಸನಕ್ಕೆ ತೆರಳುತ್ತಿದ್ದ ಕಾರಿಗೆ ಹಾಸನದಿಂದ ಬೇಲೂರು ಕಡೆಗೆ ಬರುತ್ತಿದ್ದ ಮಿನಿ ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನಲ್ಲಿ ಇದ್ದಂತಹ ಚಿಕ್ಕಮಂಗಳೂರಿನ ಹನಿಕ್ (೧೯ ವರ್ಷ) ತೀವ್ರವಾಗಿ...

ಭಸ್ಮೀಕರಣ ಹೊಂಡ ಕಾಮಗಾರಿ ಕಳಪೆ- ಶಾಸಕರ ಆಕ್ರೋಶ-ಕಾಮಗಾರಿ ಸ್ಥಗಿತ

Hassan News: ಹಾಸನ: ಬೇಲೂರು ಪಟ್ಟಣದ ಹೊಳೆಬೀದಿ ಹೊಯ್ಸಳ ಶಾಲೆಯ ಸಮೀಪದಲ್ಲಿನ ಯುಜಿಡಿ ಭಸ್ಮೀಕರಣ ಹೊಂಡದ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ತೀವ್ರ ಕಳಪೆಯಿಂದ ಕೂಡಿದೆ. ತಕ್ಷಣವೇ ಕೆಲಸ ಸ್ಥಗಿತ ಮಾಡುವ ಮೂಲಕ ಸೂಕ್ತ ತನಿಖೆ ನಡೆಸಿದ ಬಳಿಕೆವೇ ಕಾಮಗಾರಿ ಆರಂಭಿಸಬೇಕು ಎಂದು ಗುತ್ತಿಗೆದಾರರು ಮತ್ತು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸ್ಥಳೀಯ ಶಾಸಕ ಹೆಚ್.ಕೆ.ಸುರೇಶ್...

ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿದ್ಯಾರ್ಥಿಗಳಿಗೆ ಲೆಫ್ಟ್ ರೈಟ್ ತೆಗೆದುಕೊಂಡ ಪೊಲೀಸರು..

Hassan News: ಹಾಸನ: ಹೊಳೆನರಸೀಪುರ: ಲೇಡಿ ಕಂಡಕ್ಟರ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿದ್ಯಾರ್ಥಿಗಳಿಗೆ ಗ್ರಾಮಾಂತರ ಪೊಲೀಸರು ಲೆಫ್ಟ್ ರೈಟ್ ತೆಗೆದುಕೊಂಡ ಪ್ರಸಂಗ ನಡೆಯಿತು. ಮೈಸೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ದೊಡ್ಡ ಕಾಡನೋರಿನ ಬಸ್ ನಿಲ್ದಾಣದ ಬಳಿ ಪ್ರಯಾಣಿಕರನ್ನು ಬಸ್ಸಿಗೆ ಹತ್ತಿಸಿಕೊಳ್ಳಲು ನಿಲ್ಲಿಸಿದ್ದರು.  ಈ ಬಸ್ಸಿಗೆ ಸುಮಾರು 20ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಬಸ್ಸಿಗೆ...

ಅಸಲಿ ಚಿನ್ನ ಲಪಟಾಯಿಸಿ, ನಕಲಿ ಚಿನ್ನವಿಟ್ಟು ಪರಾರಿಯಾಗಿದ್ದ ಅಟೆಂಡರ್ ಬಂಧನ

Hassan News: ಹಾಸನ : ಎಸ್‌ಬಿಐ ಬ್ಯಾಂಕ್‌ನಲ್ಲಿ ಗ್ರಾಹಕರು ಗಿರಿವಿ ಇಟ್ಟಿದ್ದ 1.7 ಕೆಜಿಯಷ್ಟು ಅಸಲಿ ಚಿನ್ನ ಲಪಟಾಯಿಸಿ, ನಕಲಿ ಚಿನ್ನವಿಟ್ಟು ಪರಾರಿಯಾಗಿದ್ದ ಬ್ಯಾಂಕ್ ಅಟೆಂಡರ್‌ನನ್ನು ಬಂಧಿಸಲಾಗಿದೆ. ಪ್ರಕರಣದ ಸಂಬAಧ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅರಕಲಗೂಡು ತಾಲ್ಲೂಕಿನ ಬೆಳವಾಡಿ ಗ್ರಾಮದ ಎಸ್‌ಬಿಐ ಶಾಖೆಯಲ್ಲಿ ಕಳೆದ 10 ವರ್ಷದಿಂದ ಹೊರ...

ಅರಣ್ಯ ಇಲಾಖೆ ಸಿಬ್ಬಂದಿಯನ್ನು ಅಟ್ಟಾಡಿಸಿಕೊಂಡು ಬಂದ ಒಂಟಿಸಲಗ..

Hassan News: ಹಾಸನ: ಕಾಡಾನೆ ಚಲನವಲನಗಳನ್ನು ಗಮನಿಸುತ್ತಿದ್ದ ಅರಣ್ಯ ಇಲಾಖೆ ಆರ್ ಆರ್‌ಟಿ ಸಿಬ್ಬಂದಿಯನ್ನು ಒಂಟಿಸಲಗ ಅಟ್ಟಾಡಿಸಿಕೊಂಡು ಬಂದ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆಯ, ಸಕಲೇಶಪುರ ತಾಲೂಕಿನ, ಕಿರೆಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಾಡಾನೆ ಎದುರಿಗೆ ನಿಂತು, ವೀಡಿಯೋ ಮಾಡುತ್ತ ಕಾಡಾನೆಯ ಚಲನವಲನ  ಗಮನಿಸುತ್ತಿದ್ದ. ಈ ವೇಳೆ ಕಾಫಿ ತೋಟದೊಳಗಿನಿಂದ ಬಂದ ಸಲಗ,...

ಜಗಳ ಬಿಡಿಸಲು ಹೋದ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಕಲ್ಲು, ಲಾಂಗ್‌ನಿಂದ ಮಾರಣಾಂತಿಕ ಹಲ್ಲೆ

Hassan News: ಹಾಸನ: ಜಗಳ ಬಿಡಿಸಲು ಹೋದ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಕಲ್ಲು ಹಾಗೂ ಲಾಂಗ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ, ಹಾಸನದಲ್ಲಿ ನಡೆದಿದೆ. ಹಾಸನದ ಹೊಳೆನರಸಿಪುರ ತಾಲೂಕಿನ ಮಳಲಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಯಸಳೂರು ಪೊಲೀಸ್ ಠಾಣೆ ಪೇದೆ ಶರತ್‌ಗೆ ಗಂಭೀರ ಗಾಯವಾಗಿದೆ. ಪೇದೆ ಶರತ್, ಜೂನ್ 15ರಂದು ಸಾಂದರ್ಭಿಕ ರಜೆ...

ತನ್ನ ಆಸ್ತಿ ಜಪ್ತಿಗೆ ಆದೇಶ- ಶಾಸಕ ಜನಾರ್ಧನ ರೆಡ್ಡಿ ಸ್ಪಷ್ಟನೆ

Hassan News: ಬೇಲೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸಂಸ್ಥಾಪಕ ಹಾಗೂ ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಬೇಲೂರು ದೇಗುಲಕ್ಕೆ ಆಗಮಿಸಿ ಶಿಲ್ಪಕಲಾ ವೈಭವವನ್ನು ವೀಕ್ಷಿಸಿದರು. ಇತ್ತೀಚಿನ ಬಿಜೆಪಿ ಪಕ್ಷದಲ್ಲಿ ನಾವೇ ಹಿಂದುತ್ವವಾದಿ ಎಂಬ ಮುಖವಾಡವನ್ನು ಹಾಕಿಕೊಂಡು ಜನತಗೆ ಸುಳ್ಳು ಭರವಸೆಗಳನ್ನು ನೀಡುತ್ತಿರುವ ಇಂದಿನ ಬಿಜೆಪಿ ಪಕ್ಷದಲ್ಲಿನ ಯಾವುದೇ ತತ್ವ ಸಿದ್ದಾಂತವಿಲ್ಲದ ಬಿಜೆಪಿಗೆ ಮುಂದಿನ...

ಕೆರೆಯಲ್ಲಿ ಮೀನುಗಳ ಮಾರಣಹೋಮ: ದುಷ್ಕರ್ಮಿಗಳಿಂದ ವಿಷ ಹಾಕಿರುವ ಶಂಕೆ

Hassan News: ಹಾಸನ: ಹಾಸನದ ಹೊರವಲಯದ ಚಿಕ್ಕ ಹೊನ್ನೇನಹಳ್ಳಿಯ ಕೆರೆಯಲ್ಲಿ ಮೀನುಗಳ ಮಾರಣಹೋಮ ನಡೆದಿದ್ದು, ದುಷ್ಕರ್ಮಿಗಳು ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮದ ಕೆಲ ಯುವಕರು ಕೆರೆಯನ್ನು ಗುತ್ತಿಗೆ ಪಡೆದು ಕೆರೆಗೆ ಒಂದು ಲಕ್ಷ ಮೀನು ಬಿಟ್ಟಿದ್ದರು. ಮೀನು ಬಿಟ್ಟು 8 ತಿಂಗಳ ಬಳಿಕ, 400 ಗ್ರಾಮ್ ತೂಕದಷ್ಟು ಆ ಮೀನುಗಳು ಬೆಳೆದಿದ್ದವು. ಆದರೆ ಎರಡು...

ಹಿಂಡು ಹಿಂಡಾಗಿ ರಸ್ತೆ ದಾಟಿದ ಕಾಡಾನೆಗಳು: ಸ್ಥಳೀಯರಲ್ಲಿ ಬೆಳೆ ಹಾನಿಯ ಭಯ ಶುರು..

Hassan News: ಹಾಸನ: ಹಾಸನ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಕಾಡಾನೆ ಸಂತತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಾಡಾನೆಗಳು ರಸ್ತೆ ದಾಟುವ ವೀಡಿಯೋ ವೈರಲ್ ಆಗಿದ್ದು, ಹಿಂಡು ಹಿಂಡಾಗಿ ಕಾಡಾನೆಗಳು ರಸ್ತೆ ದಾಟುತ್ತಿದೆ. ಈ ವೀಡಿಯೋದಲ್ಲಿ ನಲವತ್ತಕ್ಕೂ ಹೆಚ್ಚಿನ ಕಾಡಾನೆಗಳು ತಮ್ಮ ಮರಿಗಳೊಂದಿಗೆ, ಕಾಫಿ ತೋಟದಿಂದ ರಸ್ತೆ ದಾಟಿ ಮತ್ತೊಂದು ಕಾಫಿ ತೋಟಕ್ಕೆ ಹೋಗುತ್ತಿದೆ. ಇನ್ನು ಈ...
- Advertisement -spot_img

Latest News

ರೂಪ ಐಯ್ಯರ್ ಟಿಕೆಟ್ ಗೋಸ್ಕರ ಲಾಬಿ ಮಾಡಿದ್ರಾ?: Roopa Iyer Podcast

Sandalwood: ನಟಿ, ನಿರ್ಮಾಪಕಿ, ನಿರ್ದೇಶಕಿ, ವಿಶೇಷಚೇತನ ಮಕ್ಕಳಿಗಾಗಿ ಆಶ್ರಮ ನಡೆಸುವ ನಾಯಕಿ, ರಾಜಕಾರಣಿ ಹೀಗೆ ಈ ಎಲ್ಲಾ ಪಾತ್ರವನ್ನು ನಿಜ ಜೀವನದಲ್ಲಿ ನಿಭಾಯಿಸುತ್ತಿರುವವರು ಅಂದ್ರೆ ಅದು...
- Advertisement -spot_img