Thursday, December 25, 2025

Hassan

‘ಉರಿಗೌಡ, ನಂಜೇಗೌಡರ ಬಗ್ಗೆ ಚರ್ಚೆ ಮಾಡಿದ್ರೆ ಯಾರ ಹೊಟ್ಟೇನೂ ತುಂಬಲ್ಲ..’

ಕೋಲಾರ: ಚುನಾವಣಾ ಸಂದರ್ಭದಲ್ಲಿ‌ ಉರಿಗೌಡ ನಂಜೇಗೌಡ ವಿಚಾರದಲ್ಲಿ  ರಾಜಕೀಯ ಮಾಡುವಂತದ್ದು ಯಾರಿಗೂ ಶೋಭೆ ತರುವಂತದ್ದಲ್ಲ. ಯಾರು ಯಾರೊ ಹೆಸರುಗಳನ್ನು ತಂದು ಚುನಾವಣಾ ಸಂದರ್ಭದಲ್ಲಿ ಜನರಿಗೆ ದಿಕ್ಕು ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದು ಸರಿಯಲ್ಲ ಕರ್ನಾಟಕ ರಾಜ್ಯದಲ್ಲಿ ಎಲ್ಲ ರೀತಿಯಾದ ಸಮುದಾಯಗಳು ಇವೆ ಇವರ ಉದ್ದೇಶಗಳು ಒಕ್ಕಲಿಗರ ಮತಗಳನ್ನು ಬೇರ್ಪಡಿಸುತ್ತವೆ ಎಂಬ ಭಾವನೆಯಿಂದ ಎಲ್ಲಾ ವಿಚಾರಗಳನ್ನು...

‘ನಾನು ಯಾರ ಬಿಂಬಿತ ಅಭ್ಯರ್ಥಿಯಲ್ಲ, ಎಲ್ಲಾರೂ ಒಪ್ಪಿದ್ರೆ ಅಭ್ಯರ್ಥಿ, ಇಲ್ಲಾದ್ರೆ ಯಾರ ಪರವಾಗಿಯೂ ಪ್ರಚಾರಕ್ಕೆ ಸಿದ್ಧ’

ಹಾಸನ: ನಾನು ಯಾರ ಬಿಂಬಿತ ಅಭ್ಯರ್ಥಿಯಲ್ಲ. ಜೆಡಿಎಸ್ ನಲ್ಲಿ ಎಲ್ಲಾರೂ ಒಪ್ಪಿಗೆ ನೀಡಿದ್ರೆ ಮಾತ್ರ ಸ್ಪರ್ದೆ ಮಾಡುತ್ತೇನೆ. ಆದ್ರೆ ನನ್ನ ಬಗ್ಗೆ ಒಂದೊಂದು ಹೇಳಿಕೆಗಳು ಕೇಳಿ ಬರುತ್ತಿದ್ದು, ನಾನು ಯಾರ ವಿರುದ್ಧವು ಇರುವುದಿಲ್ಲ. ಪಕ್ಷದಲ್ಲಿ ಸೂಚಿಸದ ಅಭ್ಯರ್ಥಿಗೆ ಪ್ರಚಾರ ಮಾಡುವುದಾಗಿ ಜೆಡಿಎಸ್ ಮುಖಂಡರಾದ ಕೆ.ಎಂ. ರಾಜೇಗೌಡ ತಮ್ಮ ಮನದಾಳದ ಮಾತುಗಳನ್ನು ಇದೆ ವೇಳೆ ಮಾಧ್ಯಮದೊಂದಿಗೆ...

ಇಬ್ಬರ ಜಗಳ ಮೂರನೆಯವರಿಗೆ ಲಾಭ -ಜೆಡಿಎಸ್ ಟಿಕೆಟ್ ಫೈಟ್

ಮನೆಯೊದು ಮೂರು ಬಾಗಿಲು. ಇಬ್ಬರ ಜಗಳ ಮೂರನೆಯವನಿಗೆ ಲಾಭ ಇನ್ನುವಂತಾಗಿದ ಜೆಡಿಎಸ್ ನ ಹಾಸನ ಟಿಕೆಟ್ ವಿಚಾರ.ಹೌದು ಸ್ನೇಹಿತರೆ ಈಗಾಗಲೆ ಜೆಡಿಎಸ್ನಲ್ಲಿ ಹಲವು ಕ್ಷೇತ್ರಗಳಲ್ಲಿ ಟಿಕೆಟ್ ಹಂಚಕೆಯಾಗಿದ್ದು ಎಲ್ಲವು ಸುಗಮವಾಗಿಯೇ ಸಾಗುತ್ತಿದೆ  ಆದರೆ ಹಾಸನ ಟಿಕೆಟ್ ಹಂಚಿಕೆ ಮಅತ್ರ ಗೊಂದಲದ ಗೂಡಾಗಿದೆ. ಮಾಜಿ ಮುಖ್ಯಮಂತ್ರಿ   ಹೆಚ್ ಡಿ ಕುಮಾರಸ್ವಾಮಿಯವರು ಹಾಸನದಲ್ಲಿ ಟಿಕೆಟ್ ನಿಡಿದ್ದು ಇತ್ತ ರೇವಣ್ಣ...

ಹಾಸನದಲ್ಲಿ ಖತರ್ನಾಕ್ ಸರಣಿ ಕಳ್ಳತನ ಮಾಡಿದವನ ಬಂಧನ..

ಹಾಸನ : ಏಳು ಕಡೆಗಳಲ್ಲಿ ಸರಣಿ ಕಳ್ಳತನ ನಡೆಸಿ 10 ಲಕ್ಷರೂ. ಮೌಲ್ಯದ ಚಿನ್ನಾಭರಣ, ಬೈಕ್‌ಗಳನ್ನು ಕಳವು ಮಾಡಿದ್ದ ಖತರ್ನಾಕ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಹೊಳೆನರಸೀಪುರ ತಾಲೂಕಿನ ದೊಡ್ಡಕುಂಚೇವು ಗ್ರಾಮದ ಸತೀಶ್ (40) ಬಂಧಿತ ಆರೋಪಿ. ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರೋಪಿಯ ವಿರುದ್ಧ ಚನ್ನರಾಯಪಟ್ಟಣ...

ಉಚಿತ ಆರೋಗ್ಯ ಶಿಭಿರ ಆಯೋಜನೆ ಮಾಡಿದ ದೇವಾಂಗ ಸಂಘದವರು

ಹಾಸನ: ಮನುಷ್ಯನಲ್ಲಿ ಆರೋಗ್ಯ ಸರಿಯಾಗಿಲ್ಲದಿದ್ದರೇ ಎಷ್ಟೆ ಕೋಟಿ ಹಣ ಸಂಪಾದನೆ ಮಾಡಿದ್ದರೂ ಪ್ರಯೋಜನಕ್ಕೆ ಬರುವುದಿಲ್ಲ. ಮೊದಲು ಆರೋಗ್ಯದ ಕಡೆ ಗಮನ ನೀಡಿದರೇ ಬದುಕು ಸುಂದರವಾಗಿರುತ್ತದೆ ಎಂದು ಮಧುಮೇಹ ತಜ್ಞರು ಮತ್ತು ಹಿಮ್ಸ್ ಸಹ ಪ್ರಾಧ್ಯಾಪಕರಾದ ಡಾ|| ಬಿ.ಆರ್. ಹಾಲೇಶ್ ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ತಾಲೂಕು ಅಧಿಕಾರಿ ಡಾ. ವಿಜಯ್ ತಿಳಿಸಿದರು. ​ ​ ​ ​...

ಕಮಲ ಅರಳುವುದಿಲ್ಲ, ಕೈ ಇಳಿಸುತ್ತದೆ ಹಾಗಾಗಿ “ಪೊರಕೆಯೆ ಪರಿಹಾರ”

ಹಾಸನ: ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಲು ಪೊರಕೆಯೇ ಪರಿಹಾರ ಎನ್ನುವ ಅಭಿಯಾನದಲ್ಲಿ ಅಗಿಲೆ ಯೋಗೀಶ್ ನೇತೃತ್ವದಲ್ಲಿ ನಗರದ ವಲ್ಲಬಾಯಿ ರಸ್ತೆ, ಸಂತೇಪೇಟೆಯಲ್ಲಿ ನಡೆದ ಪಾದಯಾತ್ರೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ​ ​ ​ ​ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಎಎಪಿ ಮುಖಂಡರಾದ ಅಗಿಲೆ ಯೋಗೀಶ್ ಅವರು, ಭ್ರಷ್ಟಾಚಾರ ಮುಕ್ತ ಹಾಸನ ಮತ್ತು ಸಮಾಜಕ್ಕಾಗಿ ಪೊರಕೆಯೇ ಪರಿಹಾರ...

ಹಾಸನದಲ್ಲಿ ಚುನಾವಣಾ ಪ್ರಚಾರಕ್ಕೆ ಇಳಿದ ರೇವಣ್ಣ ಕುಟುಂಬ

political news ಈಗಾಗಲೆ ಹಾಸನದಲ್ಲಿ ಜೆಡಿಸ್ ನಿಂದ ವಿಧಾನಸಭೆ ಚುನಾವಣೆಗೆ ಭರ್ಜರಿಯಾಗಿ ಪ್ರಚಾರ ನಡೆಸುತಿದ್ದು ರಣಕಣದಲ್ಲಿ ಜೆಡಿಎಸ್ ನಾಯಕರ ಮತ ಬೇಟೆ ಆರಂಭ ಮಾಡಿದ್ದಾರೆ. ಹಾಸನ ಕ್ಷೇತ್ರದ ದೊಡ್ಡಪುರ ಗ್ರಾಮದಿಂದ ಜೆಡಿಎಸ್ ಚುನಾವಣಾ ಅಖಾಡಕ್ಕೆ ಧುಮುಕಿದ ರೇವಣ್ಣ ಕುಟುಂಬ ,ಪ್ರಚಾರದ ಮೂಲಕ ಮತದಾರರ ಮನವೋಲಿಸಿ ಓಟ್ ಬ್ಯಾಂಗ್ ಹೆಚರ್ಚಿಸಿಕೊಳ್ಳಲು ಇಡಿ ಕುಟುಂಬವೇ ಗ್ರಾವ ಸುತ್ತಾಟ ನಡೆಸಿದ್ದಾರೆ.ಅಂದಹಾಗಿ ಈ...

ನನ್ನ ಕಾಂಗ್ರೆಸ್ ನಡುವೆ ವಿರೋಧ ಇದೆ ಆದರೂ ಸಿದ್ದರಾಮಯ್ಯ ಅವರನ್ನ ಬೇಟಿ ಮಾಡುತ್ತೇನೆ

ಹಾಸನ ಜಿಲ್ಲೆಯ ಅರಕಲಗೋಡು ತಾಲೂಕಿನಲ್ಲಿ ಮಾಜಿ ಶಾಸಕ ಎ ಮಂಜು ನನಗೆ ಬೇರೆ ಬೇರೆ ಪಕ್ಷಗಳಿಂದ ಆಹ್ವಾನ ಬಂದಿದೆ. ಇದೆ ವಿಚಾರವಾಗಿ ಬಿಜೆಪಿ ಮತ್ತ ಕಾಂಗ್ರೇಸ್ನಲ್ಲಿ ವಿರೋಧ ಕಟ್ಟಿಕೊಂಡಿದ್ದೇನೆ.ಆದರೆ ನನ್ನ ಅವರ ನಡುವೆ ವಿರೋಧ ವ್ಯಕ್ತವಾಗಿರುವುದು ಚುನಾವಣೆ ವಿಚಾರವಾಗಿ ಮಾತ್ರ , ಹೊರತು ವೈಯಕ್ತಿಕವಾಗಿ ನನ್ನ ಅವರ ನಡುವೆ ಯಾವುದೇ ರೀತಿಯ ವಿರೋಧ ಇಲ್ಲ ಆದರೆ...

.ಮಾಜಿ ಸಚಿವ ಎ.ಮಂಜು ಜೆಡಿಎಸ್ ಟಿಕೆಟ್ ಆಕಾಂಕ್ಷಿ ಹೇಳಿಕೆ

ಹಾಸನ ಜಿಲ್ಲೆಯ ಅರಕಲಗೋಡು ತಾಲೂಕಿನಲ್ಲಿ ಮಾಜಿ ಶಾಸಕ  ಮಂಜು ಜೆಡಿಎಸ್ ಮೂಲಕ ಕಣಕ್ಕಿಳಿಯಲು ನಿರ್ಧರಿಸಿದ್ದೇನೆ ದೇವೆಗೌಡರು ನನಗೆ ಟಿಕೆಟ್ ಕೊಡುತ್ತಾರೆಂದು ಭಾವಿಸಿದ್ದೇನೆ ಅವರಿಗೆ ನನ್ನ ಮೇಲೆ ತುಂಬಾ ವಿಶ್ವಾಸವಿದೆ ಅವರ ಮೇಲೆ ನನಗೆ ತುಂಬಾ ಗೌರವವಿದೆ.ದೇವೆಗೌಡರಿಗೆ ನಾನು ಐದನೆ ಮಗ ಇದ್ದಂಗೆ . ಈ ಮಾತನ್ನು ಸ್ವತಃ ದೇವೆಗೌಡರೆ ಪಾರ್ಲಿಮೆಂಟ್ ಚುನಾವಣೆ ವೇಳೆ ಹೇಳಿಕೊಂಡಿದ್ದಾರೆ.ಅವರ...

ಸಭೇಯಲ್ಲಿ ಗೋಹತ್ಯೆಯ ಬಗ್ಗೆ ಗಂಭೀರ ಚರ್ಚೆ

mandya ದಿಶಾ ಸಭೆಯಲ್ಲಿ ಗೋ ಹತ್ಯೆ ವಿಚಾರ ಚರ್ಚೆ ಜಿ.ಪಂ ಹೇಮಾವತಿ ಸಭಾಂಗಣದಲ್ಲಿ ನಡೆಯುತ್ತಿರುವ ಸಭೆರೈತರು ಅವರ ಉಪಯೋಗಕ್ಕಾಗಿ ಜಾನುವಾರುಗಳನ್ನ ತೆಗೆದುಕೊಂಡು ಹೋಗುತ್ತಾರೆ .ಸುಖಾ ಸುಮ್ಮನೆ ಅವರನ್ನ ಹಿಡಿದು ತೊಂದರೆ ಕೊಡುತ್ತಿದ್ದಾರೆ ಪೊಲೀಸ್ ಇಲಾಖೆಯವರು ಇದನ್ನ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದ ಸಂಸದ ಪ್ರಜ್ವಲ್ ರೇವಣ್ಣ. ರೈತರು ಗಂಡು ಕರುಗಳನ್ನ ಸಾಕಲಾಗದೆ ಬೀದಿಯಲ್ಲಿ ಬಿಡುತ್ತಿದ್ದಾರೆ ಎಂದು ಮಧ್ಯಪ್ರವೇಶಿಸಿದ ಅರಸೀಕೆರೆ ಶಾಸಕ...
- Advertisement -spot_img

Latest News

Health Tips: ಪ್ರಥಮ ಚಿಕಿತ್ಸೆ ಅಂದ್ರೇನು? ಅದರ ಪ್ರಾಮುಖ್ಯತೆ?: Dr. Prakash Rao Podcast

Health Tips: ಮನೆಯಲ್ಲಿ ಯಾರಿಗಾದ್ರೂ ಏನಾದ್ರೂ ಆರೋಗ್ಯ ಸಮಸ್ಯೆ ಬಂದಾಗ, ನಾವು ಪ್ರಥಮ ಚಿಕಿತ್ಸೆ ಮಾಡಬೇಕಾಗುತ್ತದೆ. ಹಾಗಾದ್ರೆ ಪ್ರಥಮ ಚಿಕಿತ್ಸೆ ಎಂದರೇನು ಎಂದು ಕುಟುಂಬ ವೈದ್ಯರಾಗಿರುವ...
- Advertisement -spot_img