Sunday, March 22, 2026

Hassanamba

3.5 ಲಕ್ಷ ಜನರಿಂದ ಹಾಸನಾಂಬ ದೇವಿ ದರ್ಶನ : ಲಡ್ಡುವಿನಿಂದ 2.24 ಕೋಟಿ ಹಣ

ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಭಾನುವಾರ ಹಾಸನಾಂಬ ದೇವಿಯ ದರ್ಶನಕ್ಕಾಗಿ ಭಕ್ತರ ಸಾಗರವೇ ಹರಿದುಬಂದಿತು. ಸಾರ್ವಜನಿಕ ದರ್ಶನ ಆರಂಭವಾಗಿ ಮೂರು ದಿನಗಳಲ್ಲಿ ಮೂರೂವರೆ ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಶನಿವಾರ ಸಂಜೆ 7 ಗಂಟೆಗೆ ದರ್ಶನ ಸ್ಥಗಿತಗೊಳಿಸಲಾಗಿದ್ದು, ಭಾನುವಾರ ಬೆಳಿಗ್ಗೆ 5 ಗಂಟೆಗೆ ಪುನಃ ಆರಂಭವಾಯಿತು. ಮಧ್ಯರಾತ್ರಿಯಿಂದಲೇ ಸಂತೇಪೇಟೆ ಸರ್ಕಲ್ ರಸ್ತೆ ಉದ್ದಕ್ಕೂ ಸಹಸ್ರಾರು...

ಮುಸಲ್ಮಾನ್ ಕುಟುಂಬದಿಂದ ಹಾಸನಾಂಬೆ ದರ್ಶನ

Hassan News: ಹಾಸನ: ಹಾಸನಾಂಬ ದೇವಾಲಯದಲ್ಲಿ ಸಾರ್ವಜನಿಕ ದರ್ಶನದ ನಾಲ್ಕನೇ‌ ದಿನ ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರವೆ ಆಗಮಿಸಿದ್ದು, ಇಂದು ಮುಸಲ್ಮಾನ್ ಕುಟುಂಬ ದೇವಿಯ ದರ್ಶನ ಪಡೆದು ಗಮನ ಸೆಳೆದಿದೆ. ಸಕಲೇಶಪುರ ಮೂಲದ ಸರತಿ ಸಾಲಿನಲ್ಲಿ‌ ನಿಂತು ದರ್ಶನ ಪಡೆದ ಹಜೀರ ಎಂಬ ಮಹಿಳೆ ಹಾಗೂ ತಂದೆ ಮೊಹಿದ್ದೀನ್ ಗೌಸ್, ಕುಟುಂಬ ಇಂದು ಹಾಸನಾಂಬ ಹಾಗೂ...
- Advertisement -spot_img

Latest News

ಹುಬ್ಬಳ್ಳಿಯಲ್ಲಿ 12ನೇ ಅದ್ದೂರಿ ಸ್ವರ್ಣ ವಿನಾಯಕ ಮಹೋತ್ಸವ!

ಹುಬ್ಬಳ್ಳಿ: ಉದ್ಯಮದ ಬೆಳವಣಿಗೆಯ ಜೊತೆಗೆ ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವ ಅಪೂರ್ವ ಸಂದೇಶವನ್ನು ಸಾರುವ ರೀತಿಯಲ್ಲಿ ಹುಬ್ಬಳ್ಳಿಯ ಸ್ವರ್ಣಾ ಗ್ರೂಪ್ ಆಫ್ ಕಂಪನಿಯ ವತಿಯಿಂದ ಸ್ವರ್ಣ ವಿನಾಯಕ...
- Advertisement -spot_img