Saturday, December 27, 2025

Hattrick Hero

Sandalwood: ಶಿವಣ್ಣ ಒಂದು UNIVERSITY, ಅಪ್ಪು ಒಳ್ಳೆ ಮನುಷ್ಯ! Harini Srikanth Podcast

Sandalwood: ನಟಿ ಹರಿಣಿ ಶ್ರೀಕಾಂತ್ ಅವರು ತಮ್ಮ ಕಲಾಾಪಯಣದ ಬಗ್ಗೆ ಮಾತನಾಡಿರುವಾಗ ಹ್ಯಾಟ್ರಿಕ್ ಹೀರೋ ಶಿವಣ್ಣನ ಬಗ್ಗೆ ಮತ್ತು ಅಪ್ಪು ಬಗ್ಗೆ ಮಾತನಾಡಿದ್ದಾರೆ. https://youtu.be/lnAYpQhZyKY ಅವರು 1 ಯೂನಿವರ್ಸಿಟಿ ಇದ್ದ ಹಾಗೆ. ಅವರ ಸುತ್ತಮುತ್ತ ಇದ್ರೇನೇ ನಾವು ಸಾಕಷ್ು ಕಲಿಯಬಹುದು. ಸಮಯಕ್ಕೆ ಸರಿಯಾಗಿ ಬರೋದು, ಡಿಸಿಪ್ಲೇನ್, ಮಾತನಾಡುವ ರೀತಿ, ನಡೆದುಕ``ಳ್ಳುವ ರೀತಿ, ಇದೆಲ್ಲ ನಾವು ಅವರನ್ನು ನೋಡಿಯೇ...
- Advertisement -spot_img

Latest News

ರೂಪ ಐಯ್ಯರ್ ಟಿಕೆಟ್ ಗೋಸ್ಕರ ಲಾಬಿ ಮಾಡಿದ್ರಾ?: Roopa Iyer Podcast

Sandalwood: ನಟಿ, ನಿರ್ಮಾಪಕಿ, ನಿರ್ದೇಶಕಿ, ವಿಶೇಷಚೇತನ ಮಕ್ಕಳಿಗಾಗಿ ಆಶ್ರಮ ನಡೆಸುವ ನಾಯಕಿ, ರಾಜಕಾರಣಿ ಹೀಗೆ ಈ ಎಲ್ಲಾ ಪಾತ್ರವನ್ನು ನಿಜ ಜೀವನದಲ್ಲಿ ನಿಭಾಯಿಸುತ್ತಿರುವವರು ಅಂದ್ರೆ ಅದು...
- Advertisement -spot_img