ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆಯಲ್ಲಿ, ಥೇಟ್ ಪುಣ್ಯಕೋಟಿ ಕಥೆ ರೀತಿಯ ಘಟನೆ ನಡೆದಿದೆ. ಚಿರತೆ ಹಾವಳಿಯಿಂದ ಬೇಸತ್ತ ಗ್ರಾಮಸ್ಥರು, ಅರಣ್ಯ ಇಲಾಖೆಗೆ ದೂರು ಕೊಟ್ಟಿದ್ರು. ಈ ಹಿನ್ನೆಲೆ ಚಿರತೆ ಸೆರೆಗೆ ಬೋನ್ ಇಟ್ಟಿದ್ದು, ಜೊತೆಗೆ ಬೋನಿನಲ್ಲಿ ಪುಟ್ಟ ಕರುವೊಂದನ್ನ ಕಟ್ಟಲಾಗಿತ್ತು.
ಆಶ್ಚರ್ಯಕರ ವಿಷ್ಯ ಅಂದ್ರೆ, ಬೋನಿಗೆ ಬಿದ್ದ ಚಿರತೆ, ಕುರುವನ್ನು ತಿನ್ನದೇ ಸೈಲೆಂಟ್ ಆಗಿ ಕುಳಿತುಕೊಂಡಿದೆ....