ಚಿತ್ರದುರ್ಗ: ನಾಯಕನಹಟ್ಟಿ ಹೋಬಳಿ ದಕ್ಷಿಣ ವಲಯದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ 2023- 24 ಈ ಕ್ರೀಡಾಕೂಟದಲ್ಲಿ ಚಳ್ಳಕೆರೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಸುರೇಶ್ ರವರು ಮಕ್ಕಳಿಗೆ ಕ್ರೀಡ ಪ್ರೋತ್ಸಾಹ ಮತ್ತು ಶಿಕ್ಷಕರಿಗೆ ಅಭಿನಂದಿಸಿದರು.
ಮಕ್ಕಳಿಗೆ ಕ್ರೀಡೆಯಿಂದ ದೇಹ ಮತ್ತು ಮನಸ್ಸು ಸದೃಢಗೊಳ್ಳುತ್ತದೆ. ಕ್ರೀಡೆ ಎನ್ನುವುದು ಹವ್ಯಾಸ ಮತ್ತು ವೃತ್ತಿ ಆಗಬೇಕು . ಯಾವುದೇ...
ಬೀದರ್ ಬ್ರೇಕ್ : ತಂಗಿ ಅಂತ ಕರೆದು,ವಾರ್ಡನ್ ಮಹಿಳೆ ಮುಂದೆ ಬೆತ್ತಲಾದ ಕಸ್ತೂರಬಾ ಶಾಲೆ ಮುಖ್ಯಗುರು.ನಂತರ ಲೈಂಗಿಕ ಕ್ರಿಯೆಗೆ ಬರುವಂತೆ ಬಲವಂತ ಮಾಡುತ್ತಿದ್ದರು ಮುಖ್ಯಶಿಕ್ಷಕನ ಮಾತು ಕೇಳದಿದ್ದರೆ. ಕೆಲಸದಿಂದ ತೆಗೆಸುವುದಾಗಿ ಭದರಿಕೆ, ಹಣ, ಬಂಗಾರ, ಸಾರಿ ಕೊಡಿಸುವುದಾಗಿ ಅಮಿಷ ಒಡ್ಡಿರುವ ಬಗ್ಗೆ ಮಹಿಳಾ ವಾರ್ಡ್ನ ಪೊಲೀಸ್ ದೂರನ್ನು ದಾಖಲಿಸಿ ಮಾಹಿತಿ ನೀಡಿದ್ದಾಳೆ.
ಬಸವಕಲ್ಯಾಣ ತಾಲೂಕಿನ ಕಿಟ್ಟಾ...
ದಾವಣಗೆರೆ: ರಾಜ್ಯದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಸಾಕಷ್ಟು ವರ್ಷಗಳಿಂದ ರಾಜ್ಯ ಸರ್ಕಾರ ಮಧ್ಯಾಹ್ನದ ಸಮಯದಲ್ಲಿ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆಯನ್ನು ಮಾಡಿಕೊಂಡು ಬಂದಿದ್ದಾರೆ. ಅದರೆ ಕೆಲವು ಕಡೆಗಳಲ್ಲಿ ಬಿಸಿಯೂಟವನ್ನು ಕೊಡುವುದನ್ನೇ ಬಿಟ್ಟು ಬಿಟ್ಟಿದ್ದಾರೆ. ಇದಕ್ಕೆ ಕಾರಣ ಸಾಕಷ್ಟಿವೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದಲ್ಲಿ ಮುಖ್ಯಶಿಕ್ಷಕರ ಬೇಜವಬ್ದಾರಿತನದಿಂದ ಮತ್ತು ಅಡುಗೆ ಸಿಬ್ಬಂದಿಗಳ...
ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಪ್ರತಿಭಟನೆಗಳು ಹಾಗೂ ಹಿಂದೂ ಯುವಕ ದೀಪು ಚಂದ್ರ ದಾಸ್ ಅವರ ಕ್ರೂರ ಹತ್ಯೆಯನ್ನು ಖಂಡಿಸಿ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ...