ಹೃದಯಾಘಾತಕ್ಕೆ ಒಳಗಾದವರಿಗೆ ಗೋಲ್ಡನ್ ಹವರ್ ನಲ್ಲಿ ತುರ್ತು ಚಿಕಿತ್ಸೆ ಸಿಕ್ಕಿದರೆ ಬದುಕುಳಿಯುತ್ತಾರೆ. ತುರ್ತು ಚಿಕಿತ್ಸೆ ನೀಡುವ ಸ್ಟೆಮಿ ವ್ಯವಸ್ಥೆ, ಹಾಸನ ಜಿಲ್ಲೆಯ 3 ತಾಲೂಕು ಆಸ್ಪತ್ರೆಗಳಲ್ಲಿವೆ. ಈ 3 ಆಸ್ಪತ್ರೆಗಳಲ್ಲಿ ಕಳೆದ 2 ವರ್ಷದಲ್ಲಿ 37,774 ರೋಗಿಗಳಿಗೆ ಚಿಕಿತ್ಸೆ ಲಭಿಸಿದೆ. ಶೇಕಡ 87ರಷ್ಟು ಜನರು ಹೃದಯಾಘಾತ ಸಾವಿನಿಂದ ಬಚಾವಾಗಿದ್ದಾರೆ.
ಸ್ಟೆಮಿ ವ್ಯವಸ್ಥೆ ಎಂದರೇನು..?
ಹೃದಯಾಘಾತಕ್ಕೆ ಒಳಗಾದ ಜನರನ್ನು...
ಸ್ಯಾಂಡಲ್‌ವುಡ್ ನಟಿ ಭಾವನಾ ರಾಮಣ್ಣ ಅವರು ಮದುವೆಯಾಗದೇ ಅವಳಿ ಮಕ್ಕಳಿಗೆ ತಾಯಿಯಾಗುತ್ತಿದ್ದಾರೆ. ಭಾವನಾ 6 ತಿಂಗಳ ಗರ್ಭಿಣಿ ಆಗಿರುವ ವಿಚಾರ ನಿನ್ನೆಯಿಂದಲೂ ಗುಲ್ಲೆಬ್ಬಿಸಿದೆ. ಭಾವನಾ ಅವರು ಹೇಗೆ ಅಮ್ಮ ಆಗುತ್ತಿದ್ದಾರೆ. ಭಾವನಾ ಅವರು ಮದುವೆನೇ ಆಗಬಹುದಿತ್ತಲ್ಲಾ. ಹುಟ್ಟೋ ಮಕ್ಕಳು ಹೆಣ್ಣಾ? ಗಂಡಾ? ಆ ಮಕ್ಕಳು ನಮ್ಮ ಅಪ್ಪ ಯಾರು ಅಂತ ಕೇಳಿದ್ರೆ ಏನಂತಾ ಹೇಳುತ್ತಾರೆ....
ಹಾಸನ ಜಿಲ್ಲೆಯಲ್ಲಿ ಕಳೆದ 42 ದಿನಗಳಲ್ಲಿ 26 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದಕ್ಕೆ ನಿಖರ ಕಾರಣ ತಿಳಿದು, ತನಿಖೆಗಿಳಿದ್ದ ತಜ್ಞರ ಸಮಿತಿಯೇ ಶಾಕ್ ಆಗಿದೆ. ಇತ್ತೀಚೆಗೆ ಹೃದಯಾಘಾತ ಸಾವು ಪ್ರಕರಣಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣ ಏನೆಂಬುದು ಕೊನೆಗೂ ಬಯಲಾಗಿದೆ.
ಹೃದಯಾಘಾತ ಹೆಚ್ಚಾಗುತ್ತಿದ್ದಂತೆ ಬೆಂಗಳೂರಿನ ಜಯದೇವ ಆಸ್ಪತ್ರೆ ಮುಖ್ಯಸ್ಥರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗಿತ್ತು. 10 ದಿನದಲ್ಲೇ...
Health Tips: ಬೇಸಿಗೆ ಶುರುವಾಗಿದೆ. ಈ ಸಮಯದಲ್ಲಿ ನಾವು ನಮ್ಮ ದೇಹವನ್ನು ಚೆನ್ನಾಗಿ ಹೈಡ್ರೇಟ್ ಮಾಡಬೇಕು. ಅದಕ್ಕಾಗಿ ನೀರು, ಎಳನೀರು, ದೇಹಕ್ಕೆ ತಂಪು ನೀಡುವ ಹಣ್ಣು, ತರಕಾರಿ ಸೇವನೆ ಮಾಡಬೇಕು. ನಮ್ಮ ಚರ್ಮವನ್ನು ರಕ್ಷಿಸಿಕೊಳ್ಳಬೇಕು. ಇಲ್ಲದಿದ್ದರೆ, ನಮಗೆ ಬೇಸಿಗೆಯಲ್ಲಿ ಹಲವು ಆರೋಗ್ಯ ಸಮಸ್ಯೆ ಕಾಡಲಾರಂಭಿಸುತ್ತದೆ. ಇಂಥ ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯರಾದ ಡಾ.ಅಶೋಕ್ ಅವರು...
Health Tips: ಚಾಕೋಲೇಟ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲಾ ಹೇಳಿ..? ಪುಟ್ಟ ಮಕ್ಕಳಿಂದ ಹಿಡಿದು, ದೊಡ್ಡವರವರೆಗೂ ಚಾಕೋಲೇಟನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಚಾಕೋಲೇಟ್‌ನಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ. ಹಾಗಾಗಿ ಇದು ಆರೋಗ್ಯಕ್ಕೆ ಹಾನಿಕಾರಕ. ಆದ್ರೆ ನೀವು ಪ್ರತಿದಿನ ಬರೀ 2 ತುಂಡು ಡಾರ್ಕ್ ಚಾಕೋಲೇಟ್ ತಿಂದ್ರೆ, ನಿಮ್ಮ ಆರೋಗ್ಯ, ಸೌಂದರ್ಯ ಎರಡೂ ಚೆನ್ನಾಗಿರುತ್ತದೆ.
ಡಾರ್ಕ್...
Spiritual News: ಕೆಲವರು ತಮ್ಮ ಮಗಳಿಗೆ ಮೈ ತುಂಬ ಚಿನ್ನವಿರಲಿ ಎಂದು ತಲೆಯ ಮೇಲಿನ ಬಿಂದಿಯಿಂದ ಹಿಡಿದು, ಕಾಲಿಗೆ ಹಾಕುವ ಗೆಜ್ಜೆಯವರೆಗೂ ಎಲ್ಲವನ್ನೂ ಚಿನ್ನದಿಂದಲೇ ಒಡವೆ ಮಾಡಿಕೊಡುತ್ತಾರೆ. ಆದರೆ ಆರೋಗ್ಯದ ಪ್ರಕಾರ ಮತ್ತು ಶಾಸ್ತ್ರದ ಪ್ರಕಾರ, ಸೊಂಟದಿಂದ ಕೆಳಗೆ ಚಿನ್ನ ಧರಿಸುವಂತಿಲ್ಲ. ಚಿನ್ನದ ಒಡವೆ ಹೊಟ್ಟೆಯ ತನಕ ಮಾತ್ರ ಬರಬೇಕು. ಹಾಗಾದ್ರೆ ಯಾಕೆ ಕಾಲಿಗೆ...
Health Tips: ಪ್ರತಿದಿನ ಕೆಲಸಕ್ಕೆ ಹೋಗುವವರಲ್ಲಿ ಕೆಲವರಿಗೆ ಇರುವ ಸಮಸ್ಯೆ ಅಂದ್ರೆ ದುರ್ಗಂಧದ ಸಮಸ್ಯೆ. ಯಾವ ಪರ್ಫ್ಯೂಮ್ ಬಳಸಿದ್ರೂ, ಕೆಲವೊಮ್ಮೆ ದುರ್ಗಂಧದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇರುವುದಿಲ್ಲ. ಹಾಗಾಗಿ ನಾವಿಂದು ಬೆವರಿನ ದುರ್ಗಂಧದಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು ಅಂತಾ ಹೇಳಲಿದ್ದೇವೆ.
ಸ್ನಾನಕ್ಕೂ ಮುನ್ನ, ಒಣ ಟವೆಲ್‌ನಿಂದ ನಿಮ್ಮ ಮೈ ಒರೆಸಿಕೊಳ್ಳಿ. ಅಥವಾ ಬಾತಿಂಗ್ ಬ್ರೆಶ್‌ನಿಂದ ನಿಮ್ಮ ಮೈ...
Spiritual: ಕೆಲವರ ಜೀವನದಲ್ಲಿ ಅದೆಷ್ಟು ಕಷ್ಟ ಉದ್ಭವಿಸುತ್ತದೆ ಎಂದರೆ, ಮನೆಯಲ್ಲಿ ಸಾದಾಕಾಲ ಜಗಳ, ಅತ್ಯಂತ ಕೆಟ್ಟ ಆರ್ಥಿಕ ಪರಿಸ್ಥಿತಿ , ಮನೆಯಲ್ಲಿ ಒಬ್ಬರಾದ ಮೇಲೆ ಒಬ್ಬರಿಗೆ ಆರೋಗ್ಯ ಸಮಸ್ಯೆ. ವಯಸ್ಸಾದರೂ ಮಕ್ಕಳಿಗೆ ಸಿಗದ ಮದುವೆ ಭಾಗ್ಯ. ಮದುವೆಯಾದ ಬಳಿಕ, ಸಂತಾನ ಸಮಸ್ಯೆ. ಹೀಗೆ ಒಂದು ದಿನವೂ ನೆಮ್ಮದಿ ಇಲ್ಲದೇ, ಬದುಕುವ ಪರಿಸ್ಥಿತಿ ಇರುತ್ತದೆ. ಅಂಥವರು...
Health Tips: ಗ್ಯಾಸ್ಟಿಕ್ ಆದಾಗ, ಹಲವರು ಬೇರೆ ಬೇರೆ ಮದ್ದುಗಳನ್ನು ತೆಗೆದುಕೊಂಡು, ಗ್ಯಾಸ್ಟಿಕ್ ಸಮಸ್ಯೆ ಹೋಗಲಾಡಿಸಲು ಪ್ರಯತ್ನಿಸುತ್ತಾರೆ. ಆದರೆ ಗ್ಯಾಸ್ಚಿಕ್ ಸಮಸ್ಯೆಗೆಲ್ಲ ಮದ್ದು, ವೈದ್ಯರ ಅವಶ್ಯಕತೆ ಇರುವುದಿಲ್ಲ ಅಂತಾರೆ, ಪಾರಂಪರಿಕ ವೈದ್ಯೆ ಡಾ.ಪವಿತ್ರ.
https://youtu.be/zxw2N_tXo1k
ನಾವು ಹೆಚ್ಚು ಮಸಾಲೆ ಪದಾರ್ಥ ಸೇವಿಸಿದಾಗ, ಸಮಯಕ್ಕೆ ಸರಿಯಾಗಿ ಊಟ ಮಾಡದೇ ಇದ್ದಾಗ, ಮಲವಿಸರ್ಜನೆ ಸರಿಯಾಗಿ ಆಗದಿದ್ದಾಗ, ಖಾಲಿ ಹೊಟ್ಟೆಯಲ್ಲಿ ಚಾ,...
Health Tips: ನಾವು ರೇಖಿ ಚಿಕಿತ್ಸೆಯ ಬಗ್ಗೆ ನಿಮಗೆ ಹಲವು ವಿವರಣೆ ನೀಡಿದ್ದೇವೆ. ಅದೇ ರೀತಿ ರೇಖಿ ತಜ್ಞೆಯಾದ ಡಾ.ಭರಣಿಯವರು, ರೇಖಿ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ್ದಾರೆ.
https://youtu.be/LtPsIEloXcI
ಪೂರ್ವ ಜನ್ಮದ ಬಗ್ಗೆ ಡಾ.ಭರಣಿಯವರು ಮಾತನಾಡಿದ್ದು, ಪೂರ್ವ ಜನ್ಮ ಅನ್ನೋದು ಖಂಡಿತ ಇರುತ್ತದೆ. ಆದರೆ ಪೂರ್ವಜನ್ಮದ ಸಂಪೂರ್ಣ ನೆನಪು ನಮಗಿರುವುದಿಲ್ಲ. ಅದೇ ರೀತಿ ಮೊದಲ ಜನ್ಮದ ನೆನಪುಗಳು...
2013-2018ರ ಅವಧಿಯಲ್ಲಿ ಖಡಕ್ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಸಿದ್ಧರಾದ್ದರು. ಆದ್ರೆ ತಮ್ಮ ಎರಡನೇ ಅವಧಿಯಲ್ಲಿ ಶಾಂತವಾಗಿದ್ದಾರೆ ಎಂಬ ಮಾತುಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ. ಹಿಂದಿನ ‘ಟಗರು’ ಈಗ...