https://www.youtube.com/watch?v=I_8fjn0Sr0A
ರಾಜ್ಯಾದ್ಯಂತ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಡೆಂಗ್ಯೂ ಪ್ರಕರಣಗಳು ಕೂಡ ಏರಿಕೆಯಾಗುತ್ತಿವೆ. ಈ ವರ್ಷದ ಆರಂಭದಿಂದ ಜೂನ್ 10 ರವರೆಗೆ ರಾಜ್ಯದಲ್ಲಿ1,838 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ರಾಜ್ಯ ಆರೋಗ್ಯ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಶೇ.50 ರಷ್ಟು ಪ್ರಕರಣಗಳು ಏರಿಕೆಯಾಗಿವೆ. ಆದರೆ ಯಾವುದೇ ಸಾವು ಘಟಿಸಿಲ್ಲ.
ಡೆಂಗ್ಯೂ...
ಅವರು ಪೂನಂ ರಾಣಾ ದೆಹಲಿ ಮೂಲದ ೩೫ ವರ್ಷದ ಹೆಣ್ಣುಮಗಳು. ತೀವ್ರ ಹೊಟ್ಟೆನೋವಿನಿಂದ ಬಳಲ್ತಾ ಬೆಂಗಳೂರಿನ ಓಲ್ಡ್ ಮದ್ರಾಸ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ಸೇರಿಕೊಳ್ತಾರೆ. ಏಳು ವರ್ಷದ ಹಿಂದೆ, ಅಂದ್ರೆ ೨೦೧೫ರಲ್ಲಿ. ಅವರ ಪತಿ ಕೇರಳ ಮೂಲದ ರಾಜೇಶ್ ನಾಯರ್ ಕಾಳಜಿ ಮಾಡ್ತಾರೆ. ಆದರೆ ಹೊಟ್ಟೆ ನೋವು ವಾಸಿಯಾಗದೇ ೬ ವರ್ಷ ಏಳು ತಿಂಗಳು...
ಸೊಂಟ ಪೂಜಾ ಹೆಗ್ಡೆ ಥರ ರ‍್ಬೇಕು, ಫಿಗರ್ ತಮನ್ನಾ ಥರ ರ‍್ಬೇಕು ಅನ್ನೋದು ಬಹುತೇಕ ಹೆಣ್ಮಕ್ಕಳ ಕನಸು. ಅದಕ್ಕಾಗಿ ಶಾರ್ಟ್ ಕಟ್ ಹುಡ್ಕೋಕೆ ಹೋಗಿ ಇಲ್ಲೊಬ್ಬ ಸುಂದರಿ ಲೈಫ್‌ಗೇ ಕುತ್ತು ತಂದುಕೊAಡಿದ್ದಾರೆ. ಫ್ಯಾಟ್ ಸರ್ಜರಿ ಮಾಡಿಸೋಕೆ ಹೋಗಿ ಪ್ರಾಣವನ್ನೇ ಕಳೆದುಕೊಂಡ ಹೆಣ್ಣುಮಗಳ ಕುಟುಂಬ ಈಗ ಭರಿಸಲಾರದ ನೋವಲ್ಲಿದೆ. ಹೊಟ್ಟೇಲಿ ಫ್ಯಾಟ್ ಇದೆ ಸರ್ಜರಿ ಮಾಡುಸ್ಕೋ...
ಇತ್ತೀಚಿಗೆ ಸಾಮಾನ್ಯವಾಗಿ ಎಲ್ಲರಲ್ಲು ಕಾಡುವ ಸಮಸ್ಯೆಗಳಲ್ಲಿ ಕೂದಲು ಉದುರುವ ಕೂಡ ಒಂದು. ಕೂದಲು ಉದುರುವಿಕೆಯನ್ನ ತಡೆಗಟ್ಟಲು, ಸಾಕಷ್ಟು ರೀತಿಯ ಔಷಧಿಗಳನ್ನು ಪಡೆಯುತ್ತೀವಿ ಹಾಗೂ ಸಾಕಷ್ಟು ಎಣ್ಣೆಗಳನ್ನು ಉಪಯೋಗಿಸುತ್ತೇವೆ ಆದರೂ ಕೂಡ ಕೆಲವೊಮ್ಮೆ ಕೂದಲು ಉದುರುವಿಕೆ ನಿಲ್ಲುವುದಿಲ್ಲ. ಆದರೆ ಹೆಚ್ಚಾಗಿ ಬೀಟ್ರೂಟ್ ಸೇವಿಸುವುದರಿಂದ ನಮ್ಮ ಕೂದಲನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು. ಕೇವಲ ಕೂದಲು ಅಷ್ಟೇ ಅಲ್ಲ ಬೀಟ್ರೂಟ್...
ಇಂದು ಒಂದು ಸುಲಭವಾದ ಫೇಸ್ ಪ್ಯಾಕ್ ರೆಡಿ ಮಾಡಿಕೊಳ್ಳುವುದರ ಬಗ್ಗೆ ತಿಳಿಯೋಣ. ಬೇಗನೆ ಸಿದ್ದ ಮಾಡಿಕೊಳ್ಳಬಹುದು. ಇನ್ನೂ ಒಂದು ತಾಸಿನಲ್ಲಿ ಫಂಕ್ಷನ್ ಇದೆ ಪಾರ್ಟಿ ಇದೆ. ನನ್ನ ಮುಖದಲ್ಲಿ ಹೊಳಪು ಕಾಂತಿ ಇಲ್ಲ, ಒಂದು ಚೂರೂ ಶೈನಿ ಇಲ್ಲ, ಜೊತೆಗೆ ಡಲ್ ಆಗಿದೆ ಎಂದು ಬೇಸರ ಆಗುವವರಿಗೆ ಚಿಂತೆ ಬೇಡ, ನಿಮಗೆ ತಕ್ಷಣವೇ ಇನ್ಸ್ಟಂಟ್...
ನಮಸ್ತೆ ಗೆಳೆಯರೇ ಖಾಲಿ ಹೊಟ್ಟೇಯಲ್ಲಿ ತುಪ್ಪ ತಿಂದರೆ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ತುಪ್ಪವನ್ನು ಅತಿಯಾಗಿ ತಿಂದರೆ ಆರೋಗ್ಯ ಹಾಳಾಗಬಹುದು ದೇಹದ ತೂಕ ಹೆಚ್ಚಾಗುತ್ತದೆ. ಇನ್ನಿತರ ವಿಚಾರಗಳು ಮನಸ್ಸಿನಲ್ಲಿ ಬರುತ್ತದೆ. ಒಂದೆರಡು ಚಮಚ ತುಪ್ಪದಲ್ಲಿ ಹತ್ತಾರು ಲಾಭವನ್ನು ಕಾಣಬಹುದು ಆದ್ದರಿಂದ ತುಪ್ಪ ತಿನ್ನುವುದರಿಂದ ಯಾವ ಎಲ್ಲಾ ರೋಗಗಳನ್ನು ನಿವಾರಿಸಬಹುದು ಎಂದು ತಿಳಿಯೋಣ. ಗೆಳೆಯ ತುಪ್ಪ ಎಂದರೆ...
ನಮಸ್ತೆ ಗೆಳೆಯರೇ ನಾವು ಸೇವಿಸುವ ಹಲವು ಬಗೆಯ ಸೊಪ್ಪು ತರಕಾರಿಗಳ ಆರೋಗ್ಯ ಮಹತ್ವ ನಮಗೆ ಕೆಲವೊಂದು ಬಾರಿ ತಿಳಿಯದೆ ಇರುವುದಿಲ್ಲ. ಅಂಥಹ ಗುಂಪಿಗೆ ಚಿರಪರಿಚಿತವಾದ ಸೊಪ್ಪು ಬಸಳೆ ಸೊಪ್ಪು. ಇದೊಂದು ಸದಾ ಕಾಲ ಹಚ್ಚ ಹಸಿರಿನಿಂದ ಕಂಗೊಳಿಸುವ ಬಳ್ಳಿಯಾಗಿದ್ದು, ಸುಮಾರು 9 ಮೀಟರ್ ನಷ್ಟು ಎತ್ತರ ಬೆಳೆಯಬಲ್ಲದು. ಇದರ ಎಲೆಗಳು ನೋಡಲು ವೀಳ್ಯದೆಲೆಯಂತೆ ಇರುತ್ತದೆ....
ನಮಸ್ತೆ ಗೆಳೆಯರೇ ಇಂದು ಅಡುಗೆ ಮನೆಯಲ್ಲಿ ಸಿಗುವ ಮೆಂತ್ಯೆ ಕಾಳಿನಿಂದ ಸಿಗುವ ಆರೋಗ್ಯಕರ ಲಾಭಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಮೆಂತ್ಯೆ ಕಾಳುಗಳನ್ನು ಅಡುಗೆ ಮಾಡಲು ಹೆಚ್ಚಾಗಿ ಬಳಕೆ ಮಾಡುತ್ತೇವೆ. ಅಡುಗೆ ಮಾತ್ರವಲ್ಲದೆ ಇದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಈ ಮೆಂತ್ಯೆ ಕಾಳಿನ ಬಗ್ಗೆ ಯಾರಿಗೆಲ್ಲ ಗೊತ್ತಿಲ್ಲ. ಮೆಂತ್ಯೆ ಕಾಳನ್ನು ಆಯುರ್ವೇದದಲ್ಲಿ ಒಂದು ಔಷಧೀಯ ರೂಪದಲ್ಲಿ...
ನಮಸ್ತೆ ಗೆಳೆಯರೇ ಇಂದು ನೈಸರ್ಗಿಕವಾದ ಹೇರ್ ಆಯಿಲ್ ಅನ್ನು ತಿಳಿದುಕೊಳ್ಳೋಣ. ಈ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ನಿಮಗೆ ಏನಾದರೂ ಬಿಳಿ ಕೂದಲಿನ ಸಮಸ್ಯೆ, ಕೂದಲು ಉದುರುವ ಸಮಸ್ಯೆ ಮತ್ತೆ ನಿಮ್ಮ ಕೂದಲು ಉದ್ದವಾಗಿ ದಟ್ಟವಾಗಿ ಬೆಳೆಯಲು ಈ ಎಣ್ಣೆ ತುಂಬಾನೇ ಸಹಾಯ ಮಾಡುತ್ತದೆ. ಮೊದಲನೆಯದಾಗಿ ನೀವು ನುಗ್ಗೆ ಎಲೆಗಳನ್ನು ತೆಗೆದು ಕೊಳ್ಳಿ. ಇನ್ನೂ ಎರಡನೆಯದಾಗಿ ಕರಿಬೇವು...
ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ, ಬೆಳಗಿನ ಉಪಾಹಾರವನ್ನು ರಾಜನಂತೆ ತಿನ್ನಬೇಕು ಮತ್ತು ರಾತ್ರಿ ಭೋಜನ ಬಡವರಂತೆ ಮಾಡಬೇಕು ಎಂಬ ಮಾತನ್ನು ಕೇಳಿರಬೇಕು. ಹಾಗಂತ ಈ ಮಾತನ್ನು ಅನುಸರಿಸಿಕೊಂಡು, ಕೆಲವರು ರಾತ್ರಿ ಏನನ್ನೂ ತಿನ್ನದೆ ಖಾಲಿ ಹೊಟ್ಟೆಯಲ್ಲಿ ಮಲಗುತ್ತಾರೆ. ರಾತ್ರಿ ಏನೂ ತಿನ್ನದೇ, ಖಾಲಿ ಹೊಟ್ಟೆಯಲ್ಲಿ ಮಲಗುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುತ್ತವೆ. ಈ ರೀತಿ ಮಾಡಿದರೆ, ದೇಹದಲ್ಲಿ ಅನೇಕ...
Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ.
ಧಾರವಾಡದ...