Health Tips: ಸಾಮಾನ್ಯವಾಗಿ ಚಟ್ನಿ ಅಂದ್ರೆ, ಅದು ರುಚಿಯಾಗಿ, ಖಾರಾ, ಹುಳಿ, ಉಪ್ಪಿನಿಂದ ಕೂಡಿದ ಪದಾರ್ಥವಾಗಿರುತ್ತದೆ. ಇಡ್ಲಿ, ದೋಸೆ, ಕೆಲವೊಮ್ಮೆ ಚಾಟ್ಸ್ ಜೊತೆ ಚಟ್ನಿ ಟೇಸ್ಟ್ ಮಾಡಲಾಗತ್ತೆ. ಆದರೆ ನಾವಿಂದು ಹೇಳುವ ಚಟ್ನಿಯನ್ನು ನೀವು ಮಾಡಿ, ಸೇವಿಸಿದರೆ, ಅದರಿಂದ ಹಲವು ಆರೋಗ್ಯ ಲಾಭಗಳಾಗಲಿದೆ. ಹಾಗಾದ್ರೆ ಇದು ಯಾವ ಚಟ್ನಿ..? ಇದನ್ನು ತಯಾರಿಸೋದು ಹೇಗೆ..? ಇದರ...