Health Tips: ನಾವು ಜೀವಂತವಿರಲು ಆಕ್ಸಿಜನ್ ಮತ್ತು ಆಹಾರ ಎರಡೂ ತುಂಬ ಮುಖ್ಯ. ಎರಡರಲ್ಲಿ ಒಂದರ ಪೂರೈಕೆ ನಿಂತರೂ, ನಮ್ಮ ಜೀವವೂ ನಿಲ್ಲುತ್ತದೆ. ಅಂಥ ಜೀವ ನಿಲ್ಲದೇ, ಸರಿಯಾಗಿ ಇರಬೇಕು ಅಂದ್ರೆ, ಹೃದಯ ಆರೋಗ್ಯ ಚೆನ್ನಾಗಿರುವುದು ಮುಖ್ಯ. ಇನ್ನು ಹೃದಯದ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ, ರಕ್ತನಾಳದಲ್ಲಿ ರಕ್ತ ಸಂಚಾರ ಸರಿಯಾಗಿ ಆಗಬೇಕು. ಈ ಬಗ್ಗೆ...
Health Tips: ಹೃದಯಾಘಾತದ ಬಗ್ಗೆ ಡಾ.ಆಂಜೀನಪ್ಪ ವಿವರಿಸಿದ್ದಾರೆ. ಹೊಟ್ಟೆಯ ಆರೋಗ್ಯದ ಬಗ್ಗೆ ನಾವು ಗಮನ ಕೊಡದಿದ್ದರೆ, ನಮಗೆ ಹೃದಯಾಘಾತ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವು ನಮ್ಮ ಹೊಟ್ಟೆಯ ಆರೋಗ್ಯದ ಬಗ್ಗೆ ಸದಾ ಗಮನಹರಿಸಬೇಕು ಅಂತಾರೆ ವೈದ್ಯರು.
ಹೀಗೆ ಹೇಳೋದ್ಯಾಕೆ ಅಂದ್ರೆ, ತುಂಬ ಜನರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಬಂದ ಬಳಿಕ, ಹಾರ್ಟ್ ಅಟ್ಯಾಕ್ ಆಗುತ್ತದೆ. ಹಾಗಾಗಿ...
Mandya News: ಪ್ರೀತಿ, ಮದುವೆ, ಪತಿ- ಪತ್ನಿ ಸಂಬಂಧ ಅನ್ನೋದು ಒಂದು ಪವಿತ್ರವಾದ ಸಂಬಂಧ. ಆ ಪ್ರೀತಿಗೆ ಎಲ್ಲರನ್ನೂ ಗೆಲ್ಲುವ ಶಕ್ತಿ ಇರುತ್ತದೆ. ಪ್ರೀತಿಸಿ ಮದುವೆಯಾಗಿ ಖುಷಿ ಖುಷಿಯಾಗಿ ಸಂಸಾರ ಮಾಡುವವರು ಪ್ರಪಂಚದಲ್ಲಿ ತುಂಬಾನೇ ವಿರಳವಾಗಿ ಕಾಣ ಸಿಗುತ್ತಾರೆ. ಯಾಕಂದ್ರೆ ಪ್ರೀತಿಸಿ ಮದುವೆಯಾದ ಎಷ್ಟೋ ಜನ ಕೆಲ ವರ್ಷಗಳಲ್ಲೇ ಡಿವೋರ್ಸ್ ಪಡೆದುಕೊಂಡಿದ್ದಾರೆ.
ಕೆಲವರು ಪ್ರೀತಿ ಮಾಡಿ,...
Chikkamagaluru News: ಚಿಕ್ಕಮಗಳೂರಿನ ಮೂಡಿಗೆರೆಯ ಕೊಟ್ಟಿಗೆಹಾರದಲ್ಲಿ ಯುವ ಕೃಷಿಕನೋರ್ವ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. 35 ವರ್ಷ ವಯಸ್ಸಿನ ಹೆಚ್.ಆರ್.ಚೇತನ್ ಎಂಬಾತನೇ ಮೃತ ದುರ್ದೈವಿಯಾಗಿದ್ದು, ಇವರು ಬಿಜೆಪಿಯ ಯುವ ಮುಖಂಡರಾಗಿದ್ದರು.
ಕೂವೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ರಮೇಶ್ ಗೌಡ ಅವರ ಏಕೈಕ ಪುತ್ರನಾದ ಚೇತನ್ ವಿವಾಹಿತರಾಗಿದ್ದರು. ಅವರಿಗೆ ಇಬ್ಬರು ಪುಟ್ಟ ಪುಟ್ಟ ಮಕ್ಕಳೂ ಇದ್ದಾರೆ. ಬೆಳಿಗ್ಗೆ ಹೊತ್ತು...
Gujarat News: ಚಾಮರಾಜನಗರದಲ್ಲಿ 3ನೇ ತರಗತಿ ವಿದ್ಯಾರ್ಥಿನಿ ಹಾರ್ಟ್ ಅಟ್ಯಾಕ್‌ನಿಂದ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ, ಗುಜರಾತ್‌ನಲ್ಲೂ ಅಂಥದ್ದೊಂದು ಘಟನೆ ನಡೆದಿದೆ.
ಗುಜರಾತ್‌ನ ಅಹಮದಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, 8 ವರ್ಷದ ಬಾಲಕಿ ಶಾಲೆಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಬಾಲಕಿ ಸ್ನೇಹಿತೆಯರೊಂದಿಗೆ ನಡೆದುಕೊಂಡು ಹೋಗುವಾಗ, ಸುಸ್ತಾಗಿ, ಅಲ್ಲೇ...
Chamarajanagara News: ಚಾಮರಾಜನಗರದಲ್ಲಿ ಯುವಕರೊಂದಿಗೆ ಸೇರಿ ನೃತ್ಯ ಮಾಡುತ್ತಿದ್ದ ವ್ಯಕ್ತಿ ಹಾರ್ಟ್ ಅಟ್ಯಾಕ್ ಆಗಿ, ಕುಸಿದು ಬಿದ್ದು, ಸಾವನ್ನಪ್ಪಿದ್ದಾರೆ.
https://youtu.be/Vsx8ooidBrM
ಚಾಮರಾಜನಗರ ತಾಲೂಕಿನ ಮೂಡ್ನಾಕೂಡು ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, 42 ವರ್ಷದ ಬಾಬು ಎಂಬುವವರು ಹಾರ್ಟ್ ಅಟ್ಯಾಕ್‌ನಿಂದ ಮೃತಪಟ್ಟಿದ್ದಾರೆ. ಈ ಗ್ರಾಮದಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಡಿಜೆ ಹಾಡಿಗೆ ಯುವಕರೆಲ್ಲ ಹೆಜ್ಜೆ...
Yadagiri News: ಯಾದಗಿರಿ ಜಿಲ್ಲೆಯ ಶಾಹಾಪುರದ ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿಯೋರ್ವ ಎದೆ ನೋವು ಎಂದು ಹೇಳಿದರೂ, ಆತನ ಆರೈಕೆ ಮಾಡದೇ, ಆಸ್ಪತ್ರೆಗೆ ಸೇರಿಸದೇ, ಬೈದು ಕ್ಲಾಸಿನಲ್ಲೇ ಕೂರಿಸಿದ್ದು, ಶಿಕ್ಷಕನ ಈ ದುರ್ವರ್ತನೆಯಿಂದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
https://youtu.be/6Z5PvjrNiW8
ಚೇತನ್ (17) ಮೃತ ವಿದ್ಯಾರ್ಥಿಯಾಗಿದ್ದು, ಹತ್ತನೇ ತರಗತಿ ಓದುತ್ತಿದ್ದ. ಈತ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ. ಹಾಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ...
ಹಣ.. ಹಣ.. ಅಂದ್ರೆ ಸಾಕು ಹೆಣ ಕೂಡ ಬಾಯಿ ಬಿಡುತ್ತೇ ಅನ್ನೋ ಮಾತಿದೆ. ಅದ್ರಲ್ಲೂ ಕೋಟಿ ಕೋಟಿ ಹಣ ಗಳಿಸಬೇಕು, ಒಮ್ಮೆಯಾದರು ಜೀವನದಲ್ಲಿ ಕೋಟಿ ಹಣವನ್ನು ನೋಡಬೇಕು ಎಂಬುದು ಕೋಟ್ಯಂತರ ಜನರ ಕನಸಾಗಿರುತ್ತದೆ. ಅದಕ್ಕಾಗಿಯೇ ಸಾಕಷ್ಟು ಪರಿಷ್ರಮ ಪಡುವವರಿದ್ದಾರೆ. ಇನ್ನೂ ಕೆಲವರು ಅನ್ಯಮಾರ್ಗದಲ್ಲಿ ಹಣ ಗಳಿಸುತ್ತಾರೆ.
ಆದರೆ ಇಲ್ಲೊಬ್ಬ ವ್ಯಕ್ತಿ ಕ್ಯಾಸಿನೊ ಗೇಮ್ನಲ್ಲಿ ಬರೋಬ್ಬರಿ 33...
Health Tips: ಇಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಖಾಯಿಲೆ ಅಂದ್ರೆ ಅದು ಹೃದಯ ಸಂಬಂಧಿ ಖಾಯಿಲೆ. ಚಿಕ್ಕ ವಯಸ್ಸಿನವರು ಕೂಡ ಹಾರ್ಟ್ ಅಟ್ಯಾಕ್ ಆಗಿ ಸಾಯುತ್ತಿದ್ದಾರೆ. ಜಿಮ್ ಮಾಡುವಾಗ ಎಷ್ಟೋ ಜನ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಹಾಗಾಗಿ ವೈದ್ಯರು ಹೃದಯ ಸಂಬಂಧಿ ಖಾಯಿಲೆ ಬಗ್ಗೆ ವಿವರಿಸಿದ್ದಾರೆ.
https://youtu.be/IJ_Sb-dUAzY
ಕರೋನರಿ ರಕ್ತನಾಳದಲ್ಲಿ ಬ್ಲಾಕೇಜ್ ಆದಾಗ ನಮಗೆ ಹಾರ್ಟ್ ಅಟ್ಯಾಕ್...
ಹುಬ್ಬಳ್ಳಿ: ಹುಬ್ಬಳ್ಳಿಯ ಚೆನ್ನಮ್ಮಾ ಸರ್ಕಲ್ ಹತ್ತಿರ ಹಡಗದ ಬಿಲ್ಡಿಂಗ್ ನ ಕೆಳ ಮಹಡಿಯ ಸಿಮೆಂಟ್ ಅಂಗಡಿಯಲ್ಲಿ ಯುವಕ ಕೆಲಸ ಮಾಡುವ ಸಮಯದಲ್ಲೇ ಹೃದಯಾಘಾತವಾಗಿ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ.
ಕಳೆದ ಹಲವು ತಿಂಗಳಿನಿಂದ ಕಲ್ಮೇಶ್ವರ ಸ್ಟೋನ್ ಅಂಗಡಿಯಲ್ಲಿ ಅದರಗುಂಚಿ ನಿವಾಸಿಯಾದ 29 ವಯಸ್ಸಿನ ಮಹೇಶ್ ಸಿದ್ದಪ್ಪ ಎಂಬ ಯುವಕನು ಕೆಲಸ ಮಾಡುತ್ತಿದ್ದಾಗ, ಸಂಜೆ ೮ ಗಂಟೆ ಸುಮಾರು...