Tuesday, August 5, 2025

helmet

Helmet ಧರಿಸೋದು ಹೇಗೆ? ಶುಚಿಯಾಗಿಟ್ಟುಕೊಳ್ಳದಿದ್ದಲ್ಲಿ ಏನಾಗುತ್ತೆ!?

Health tips: ನಾವು ನಮ್ಮ ಮೈ ಕೈ ದೇಹ ಎಲ್ಲವನ್ನೂ ಸ್ವಚ್ಛವಾಗಿರಿಸಕೊಳ್ಳುತ್ತೇವೆ. ಅಷ್ಟೇ ಏಕೆ ನಾವು ಬಳಸುವ ಬಟ್ಟೆ, ಬೆಡ್‌ಶೀಟ್, ಹೊದಿಕೆ, ಬಳಸುವ ಪಾತ್ರೆ ಎಲ್ಲವನ್ನೂ ಸ್ವಚ್ಛವಾಗಿ ತೊಳೆದು ಇಟ್ಟುಕೊಳ್ಳುತ್ತೇವೆ. ಆದರೆ ನಾವು ಪ್ರತಿದಿನ ಬಳಸುವ ಹೆಲ್ಮೆಟ್ ಕ್ಲೀನಿಂಗ್ ಬಗ್ಗೆ ಎಂದಾದರೂ ಗಮನ ಹರಿಸಿದ್ದೇವಾ..? ಅಪರೂಪಕ್ಕೆ ಕೆಲವರು ಈ ಬಗ್ಗೆ ಯೋಚಿಸಿರಬಹುದು. ಹಾಗಾಗಿ ಇಂದು...

ಹೆಲ್ಮೆಟ್ ಬಗ್ಗೆ ಜಾಗೃತೆ ಮೂಡಿಸಲು ಜಮ್ಮುಗೆ ಬೈಕ್ ಮೇಲೆ ಹೊರಟ ಯುವತಿ

Dharwad News: ಧಾರವಾಡ: ಬೈಕ್ ಸವಾರರು ಕಡ್ಡಾಯವಾಗಿ ಹೆಲೈಟ್ ಧರಿಸುವುದು ಹಾಗೂ ಸಂಚಾರ ನಿಯಮ ಪಾಲಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಧಾರವಾಡದ ಯುವತಿಯೊಬ್ಬರು ಧಾರವಾಡದಿಂದ ಜಮ್ಮು- ಕಾಶ್ಮೀರದ ಶ್ರೀನಗರದವರೆಗೆ ಬೈಕ್ ರೈಡಿಂಗ್ ಹೋಗುತ್ತಿದ್ದಾರೆ. ಧಾರವಾಡ ಆ‌ರ್.ಎನ್.ಶೆಟ್ಟಿ ಕ್ರೀಡಾಂಗಣ ಹತ್ತಿರದ ನಿವಾಸಿಯಾದ ಪ್ರತೀಕ್ಷಾ ಶಿವಯೋಗಿ ಹರವಿಶೆಟ್ಟರ್ ಎಂಬುವರೇ ಫೆ.13ರಂದು ಹೊರಟವರು. 'ಇತ್ತೀಚಿನ ದಿನಗಳಲ್ಲಿ ಅಪಘಾತದಲ್ಲಿ ಸಾವು-...

ಹೆಲ್ಮೆಟ್ ಧರಿಸದಿದ್ದರೆ ಅಧಿಕಾರಿ ಮತ್ತು ಸಿಬ್ಬಂದಿ ಸೇವೆಯಿಂದ ಅಮಾನತು : ಎಸ್ಪಿ ಹರಿರಾಂ ಶಂಕರ್ ಖಡಕ್ ಎಚ್ಚರಿಕೆ

ಹಾಸನ: ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಾಲನೆ ಮಾಡಬೇಕು, ಇಲ್ಲವಾದಲ್ಲಿ ಅಂತಹ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪೊಲೀಸರು ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸದಿರುವುದರ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ...

ಸಂಚಾರಿ ಪೊಲೀಸರಿಂದಲೇ ರಸ್ತೆಯಲ್ಲೇ ಹೆಲ್ಮೆಟ್ ಬಗ್ಗೆ ಜಾಗೃತಿ ಮಾಹಿತಿ..!

Banglore News: ಹೆಲ್ಮೆಟ್ ಬಗ್ಗೆ  ಇದೀಗ ಜಾಗೃತಿ ಮೂಡಿಸಲು ಸ್ವತಹ ಸಂಚಾರಿ ಪೊಲೀಸರೇ ಮುಂದೆ ಬಂದಿದ್ದಾರೆ. ಹೆಲ್ಮೆಟ್ ಇಲ್ಲದೆ ಅದೆಷ್ಟೋ ದ್ವಿಚಕ್ರ ವಾಹನ ಚಾಲಕರು ಸಂಚರಿಸುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಇದೀಗ ಅಂತಹ ಎಲ್ಲರಿಗೂ ಜಾಗೃತಿ ನೀಡಲು ಸಂಚಾರಿ ಪೊಲೀಸರೇ ಮುಂದಾಗಿದ್ದಾರೆ. ವಾಹನ ಚಾಲನೆ ಮಾಡುವಾಗ ಐ.ಎಸ್.ಐ ಗುಣಮಟ್ಟದ ಹೆಲ್ಮೆಟ್ ಧರಿಸಿ, ಜಾಗರೂಕತೆ ಹಾಗೂ ಸುರಕ್ಷಿತವಾಗಿ...

ಹೊಸ ರೂಲ್ಸ್ : ಆ್ಯಂಬುಲೆನ್ಸ್ಗೆ ದಾರಿ ಬಿಡಿದಿದ್ರೆ ಎಷ್ಟು ದಂಡ.?

ಆ್ಯAಬುಲೆನ್ಸ್ಗೆ ಅಡ್ಡಿ ಮಾಡಿದ್ರೆ ೧೦೦೦೦ ದಂಡ. ಹೆಲ್ಮೆಟ್ ಬೆಲ್ಟ್ ಧರಿಸದೇ ಇದ್ದರೂ ೧೦೦೦ ದಂಡ. ಐ.ಎಸ್.ಐ ಮಾನ್ಯತೆ ಇರೋ ಹೆಲ್ಮೆಟ್ ಹಾಕದಿದ್ರೆ ೧೦೦೦ ರೂ ದಂಡ. ಮಿತಿ ಮೀರದ ಲಗೇಜು ೨೦೦೦೦, ಸಿಗ್ನಲ್ ಜಂಪ್ ಮಾಡಿದ್ರೆ ೨೦೦೦. ಇಷ್ಟು ನೆನಪಿಟ್ಟುಕೊಳ್ಳಿ. ಇದು ಕೇಂದ್ರ ಸರ್ಕಾರ ಹೊಸದಾಗಿ ಅಪ್ಡೇಟ್ ಮಾಡಿರೋ ರೂಲ್ಸು, ಫೈನ್. ಇವ್ರಿಗೆ ಹೆಲ್ಮೆಟ್ ಹಾಕರ‍್ಬೇಕು, ಅದ್ರಲ್ಲಿ...

ವಾಹನ ಸವಾರರಿಗೆ ಹೆಲ್ಮೆಟ್ ಹಂಚಿಕೆ..!

www.karnatakatv.net :ಹುಬ್ಬಳ್ಳಿ: ತಮ್ಮ ಪುತ್ರಿಯ ಹುಟ್ಟುಹಬ್ಬದ ಅಂಗವಾಗಿ ಸಾಮಾಜಿಕ ಕಾರ್ಯಕರ್ತರೊಬ್ಬರು ವಾಹನ ಸವಾರರಿಗೆ ಹೆಲ್ಮೆಟ್ ವಿತರಿಸೋ ಮೂಲಕ  ಅರ್ಥವತ್ತಾಗಿ ಆಚರಿಸಿದ್ದಾರೆ. ವಾಹನ ಸವಾರರು ಹೆಲ್ಮೆಟ್ ಧರಿಸದೆ ರಸ್ತೆ ಅಪಘಾತಗಳಲ್ಲಿ ಸಾಕಷ್ಟು ಸಾವು-ನೋವು ಸಂಭವಿಸೋದು ಎಲ್ಲರಿಗೂ ಗೊತ್ತಿರೋ ವಿಚಾರ. ಇನ್ನು ಈ ವಿಚಾರ ಗೊತ್ತಿದ್ರೂ ಕೂಡ ಜನ ಹೆಲ್ಮೆಟ್ ಧರಿಸದೆ ಅಪಾಯಕ್ಕೆ ಆಹ್ವಾನ ನೀಡ್ತಿದ್ದಾರೆ. ಇದನ್ನು ಮನಗಂಡ...
- Advertisement -spot_img

Latest News

ರಾಹುಲ್ ‘ಆಟಂ ಬಾಂಬ್’ ಬಿಡುಗಡೆ ಮುಂದೂಡಿಕೆ

'ಪ್ರಜಾಪ್ರಭುತ್ವ ಉಳಿಸಿ, ಮತದಾನ ಹಕ್ಕು ಉಳಿಸಿ’ ಎಂಬ ಘೋಷಣೆಯಡಿ ಆಗಸ್ಟ್ 5ರಂದು ನಡೆಯಬೇಕಾಗಿದ್ದ ಕಾಂಗ್ರೆಸ್ ಪಕ್ಷದ ಪ್ರತಿಭಟನಾ ಸಮಾವೇಶ ಕೊನೆಯ ಕ್ಷಣದಲ್ಲಿ ಮುಂದೂಡಲಾಗಿದೆ. ಆಗಸ್ಟ್ 5 ರಂದು...
- Advertisement -spot_img