ಬೆಂಗಳೂರು, ಜೂ.07(ಕರ್ನಾಟಕ ವಾರ್ತೆ): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.
ರಾಜ್ಯ ಸರಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರನ್ನಾಗಿ ನೇಮಿಸಿ ಮಂಗಳವಾರ ಸಂಜೆ ಆದೇಶ ಹೊರಡಿಸಿತ್ತು.
1998ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಹೇಮಂತ್ ನಿಂಬಾಳ್ಕರ್ ಅವರು ಪೊಲೀಸ್ ಇಲಾಖೆಯ...
ಬೆಂಗಳೂರು: ದೋಸ್ತಿಗಳಿಗೆ ತಲೆನೋವಾಗಿರೋ ಅತೃಪ್ತರನ್ನು ಹೇಗಾದ್ರೂ ಮಾಡಿ ಮಟ್ಟ ಹಾಕಲು ಹಪಹಪಿಸುತ್ತಿರುವ ಕಾಂಗ್ರೆಸ್-ಜೆಡಿಎಸ್ ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು ಇದೀಗ ಎಸಿಬಿ ಅಸ್ತ್ರ ಪ್ರಯೋಗ ಮಾಡಲಿದ್ದಾರೆ.
ದೋಸ್ತಿಗಳ ಸಲಹೆ, ಮನವೊಲಿಕೆಯನ್ನು ಧಿಕ್ಕರಿಸಿ ಮುಂಬೈನಿಂದ ಬೆಂಗಳೂರಿಗೆ ಬಂದು ಮತ್ತೆ ರಾಜೀನಾಮೆ ಸಲ್ಲಿಸಿ ಪುನಃ ಮುಂಬೈ ಸೇರಿರುವ ಶಾಸಕರಲ್ಲಿ 4 ಮಂದಿ ಮೇಲೆ ಸರ್ಕಾರ ಎಸಿಬಿ ಅಸ್ತ್ರ...
Horoscope: ಆತ್ಮವಿಶ್ವಾಸ ಪ್ರತೀ ಸಮಯದಲ್ಲೂ ಇರಬೇಕಾದ ಅಸ್ತ್ರ. ಆದರೆ ಕೆಲವು ರಾಶಿಗಳಲ್‌ಲಿ ಇದರ ಅಭಾವವಿರುತ್ತದೆ. ಅವರು ಧೈರ್ಯದಿಂದ ಮುನ್ನುಗ್ಗುವ ಸಾಹಸ ಮಾಡುವುದು ಕಡಿಮೆ. ಹಾಗಾದ್ರೆ ಯಾವುದು...