ಯಾದಗಿರಿ: ಜಿಲ್ಲೆಯ ಅಬ್ಬೆ ತುಮಕೂರಿನ ವಿಶ್ವರಾಧ್ಯ ವಿದ್ಯಾವರ್ಧಕ ಹಾಸ್ಟೆಲ್ ನ ಉಪ್ಪಿಟ್ಟಿನಲ್ಲಿ ಹಾವಿ ಮರಿ ಕಾಣಿಸಿಕೊಂಡಿರುವ ಸುದ್ದಿ ಬೆಳಕಿಗೆ ಬಂದಿದೆ . ಯಾದಗಿರಿ ಜಿಲ್ಲೆಯ ವಿಶ್ವಾರಾಧ್ಯ ವಿದ್ಯಾವರ್ಧಕ ಹಾಸ್ಟೆಲ್ ನ ಬೆಳಗ್ಗಿನ ಉಪಹಾರದ ಉಪ್ಪಿಟ್ಟಿನಲ್ಲಿ ಹಾವಿನ ಮರಿ ಕಾಣಿಸಿಕೊಂಡು ಅಲ್ಲಿನ ವಿದ್ಯಾರ್ಥಿಗಳು ಭಯಭೀತಿ ಗೊಂಡಿದ್ದಾರೆ. ಅಲ್ಲಿನ 52 ವಿದ್ಯಾರ್ಥಿಗಳು ಉಪ್ಪಿಟ್ಟನ್ನು ಸೇವಿಸಿ...