Sunday, July 6, 2025

Hero

ಬಿಗ್‌ಬಾಸ್‌ನಿಂದ ಎಲಿಮಿನೇಟ್ ಆಗಿ ಬಂದು ನಟಿಯರೊಂದಿಗೆ ಪಾರ್ಟಿ ಮಾಡಿದ Vicky Jain

Bollywood News: ಫಿನಾಲೆ ವೀಕ್ ತನಕ ಬಂದು, ಎಲಿಮಿನೇಟ್ ಆಗಿ ಹೊರಗೆ ಬಂದಿರುವ ಉದ್ಯಮಿ ವಿಕಿ ಜೈನ್, ಬೇರೆ ನಟಿಯರೊಂದಿಗೆ ಸೇರಿ ಪಾರ್ಟಿ ಮಾಡಿದ್ದಾರೆ. ಬಾಲಿವುಡ್ ನಟಿ ಅಂಕಿತಾ ಲೋಖಂಡೆ ಮತ್ತು ಅವರ ಪತಿ ವಿಕಿ ಜೈನ್ ಹಿಂದಿಯ ಬಿಗ್‌ಬಾಸ್ 17ಕ್ಕೆ ಒಟ್ಟಿಗೆ ಹೋಗಿದ್ದರು. ಈ ಸೀಸನ್ ಬಿಗ್‌ಬಾಸ್‌ಗೆ ಇವರಿಂದಾನೇ ಟಿಆರ್‌ಪಿ ಬಂದಿರಬಹುದು ಅನ್ನೋದು ಹಲವರ...

ಸಂಗೀತ ನಿರ್ದೇಶಕ ಇಳಯರಾಜ ಪುತ್ರಿ ಭವತಾರಿಣಿ ನಿಧನ

Movie News: ಪ್ರಸಿದ್ಧ ಸಂಗೀತ ನಿರ್ದೇಶಕ ಇಳಯರಾಜ ಪುತ್ರಿ ಭವತಾರಿಣಿ(40) ಸಾವನ್ನಪ್ಪಿದ್ದಾರೆ. ಭವತಾರಿಣಿ ಹಲವು ತಿಂಗಳಿನಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಚಿಕಿತ್ಸೆಯೂ ನಡೆಯುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ, ಭವತಾರಿಣಿ ನಿಧನರಾಗಿದ್ದಾರೆ. ಈಕೆ ತಮಿಳಿನಲ್ಲಿ ಪ್ರಖ್ಯಾತ ಗಾಯಕಿಯೂ ಆಗಿದ್ದು, ಭವತಾರಿಣಿ ನಿಧನಕ್ಕೆ ತಮಿಳು ಚಿತ್ರರಂಗ ಸಂತಾಪ ಸೂಚಿಸಿದೆ. ಭವತಾರಿಣಿ ಶ್ರೀಲಂಕಾದಲ್ಲಿ ತಮ್ಮ ಅನಾರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ...

ಪವಿತ್ರಾ ಗೌಡಗೆ ಕಾನೂನು ಹೋರಾಟದ ಎಚ್ಚರಿಕೆ ನೀಡಿದ ವಿಜಯಲಕ್ಷ್ಮೀ ದರ್ಶನ್

Movie News: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಪವಿತ್ರ ಗೌಡ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ವಿಜಯಲಕ್ಷ್ಮೀ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಾವು, ದರ್ಶನ್ ಮತ್ತು ಪುತ್ರ ವಿನೀಶ್ ಇರುವ ಫೋಟೋವನ್ನು ಅಪ್ಲೋಡ್ ಮಾಡಿದ್ದರು. ಇದಕ್ಕೆ ಫ್ಯಾಮಿಲಿ ಈಸ್ ಎವ್ರಿಥಿಂಗ್ ಎಂದು ಬರೆದುಕೊಂಡಿದ್ದರು. ಕೆಲ ಹೊತ್ತಿನ ಬಳಿಕ ಪವಿತ್ರ ಗೌಡ ತಮ್ಮ ಇನ್‌ಸ್ಟಾ...

‘ಫೈಟರ್’ ಚಿತ್ರದ 2 ದೃಶ್ಯಗಳಿಗೆ ಕತ್ತರಿ ಹಾಕಲು ಸೆನ್ಸಾರ್ ಸೂಚನೆ

Movie News: ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ನಟನೆಯ ಫೈಟರ್ ಚಿತ್ರ ನಾಳೆ ದೇಶಾದ್ಯಂತ ತೆರೆಕಾಣಲಿದೆ. ಆದರೆ ಈ ಚಿತ್ರದ ಎರಡು ದೃಶ್ಯಗಳಿಗೆ ಕತ್ತರಿ ಹಾಾಕುವಂತೆ ಸೆನ್ಸಾರ್ ಮಂಡಳಿ ಸೂಚನೆ ನೀಡಿದೆ. ಹೋದಬಾರಿ ಶಾರೂಖ್ ಜೊತೆ ನಟಿಸಿದ್ದ ಸಿನಿಮಾದಲ್ಲಿ ನಟಿ ದೀಪಿಕಾ ಕೇಸರಿ ಬಿಕಿನಿ ಹಾಕಿ, ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಹಾಗಾಗಿ ಪಠಾಣ್...

ನನ್ನ ಬಾಯ್‌ಫ್ರೆಂಡ್ ಬಗ್ಗೆ ತಿಳಿಸಲು ಸಮಯಾವಕಾಶ ಕೊಡಿ: ನಟಿ ಕಂಗನಾ ರಾಣಾವತ್‌

Movie News: ಬಾಲಿವುಡ್ ನಟಿ ಕಂಗನಾ ರಾಣಾವತ್ ಇತ್ತೀಚೆಗೆ ತುಂಬಾ ಸುದ್ದಿಯಾಗುತ್ತಿದ್ದಾರೆ. ಈ ಮೊದಲು ಬಾಲಿವುಡ್‌ನಲ್ಲಿ ನಡೆಯುತ್ತಿದ್ದ ಪಾರ್ಷಿಯಾಲಿಟಿ ಬಗ್ಗೆ ನಟಿ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಹೃತಿಕ್ ವಿಷಯ, ಅದಾದ ಬಳಿಕ ರಾಮಮಂದಿರಕ್ಕೆ ಸಪೋರ್ಟ್ ಮಾಡುವ ವಿಚಾರ, ನಂತರದಲ್ಲಿ ಕಂಗನಾ ವಿದೇಶಿ ಯುವಕನ ಜೊತೆ ಕಾಣಿಸಿಕೊಂಡಾಗ, ಇವರೇ ಕಂಗನಾ ವಿವಾಹವಾಗುವ ಹುಡುಗ ಅಂತಾ ಗಾಸಿಪ್...

ಹುಬ್ಬಳ್ಳಿಯಲ್ಲಿ ‘ಒಂದು ಸರಳ ಪ್ರೇಮ ಕಥೆ’ ತಂಡದಿಂದ ಸುದ್ದಿಗೋಷ್ಠಿ

Movie News: ಹುಬ್ಬಳ್ಳಿ: ನಾನು ಸುನಿ ಅವರು ಒಂದು ಸರಳ ಪ್ರೇಮ ಕಥೆಯನ್ನು ಮಾಡಿದ್ದೇವೆ. ಫೆ.೮ ರಂದು ಚಿತ್ರ ತೆರೆ ಕಾಣಲಿದೆ ಎಂದು ನಟ ವಿನಯಕುಮಾರ್ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಲನಚಿತ್ರದಲ್ಲಿ ವಿಶೇಷವಾಗಿ ಅಭಿನಯಿಸಿದ್ದಾರೆ. ಪ್ರಮೋಶನ್ ಇಲ್ಲಿ ಒತ್ತು ನೀಡಲಾಗಿದೆ. ಅತೀಶ ಪ್ರಮೋಶನ್ ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ಹನ್ನೊಂದು ಹಾಡುಗಳಿವೆ. ಸಾಧು ಕೋಕಿಲ...

ನಿಮ್ಮ ಜೀವನಕ್ಕೆ ನಾನೇ ಶನಿ ಆಗಿದ್ದೆ, ಆಗಿರ್ತೀನಿ, ಆಗಿರ್ಬೇಕು: ಕಾರ್ತಿಕ್‌ಗೆ ಸಂಗೀತಾ ಪ್ರತಿಕ್ರಿಯೆ

Movie News: ನಿನ್ನೆಯ ಬಿಗ್‌ಬಾಸ್ ಸಂಚಿಕೆಯಲ್ಲಿ, ಬಿಗ್‌ಬಾಸ್ ಒಂದು ಟಾಸ್ಕ್ ಕೊಟ್ಟಿತ್ತು. ಅದರಲ್ಲಿ ಇಷ್ಟು ದಿನ ಯಾರ ಮೇಲೆ ಸಿಟ್ಟಿತ್ತೋ, ಅವರ ಫೋಟೋ ಇರುವ ಬ್ಯಾಗ್‌ಗೆ ಹೊಡೆದು, ತಮ್ಮ ಸಿಟ್ಟು ತೀರಿಸಿಕೊಳ್ಳಬಹುದು. ಆದರೆ ಆ ಸಿಟ್ಟಿಗೆ ಸರಿಯಾದ ಕಾರಣವೂ ಕೊಡಬೇಕು ಎಂದು ಬಿಗ್‌ಬಾಸ್ ಹೇಳಿದ್ದರು. ಈ ವೇಳೆ ಸಿಕ್ಕಿದ್ದೆ ಚಾನ್ಸ್ ಎಂದು ತಿಳಿದ ಸಂಗೀತಾ, ಕಾರ್ತಿಕ್...

Bigg Boss season 17: ಫಿನಾಲೆ ವಾರದಲ್ಲಿ ಎಲಿಮಿನೇಟ್ ಆದ ಪತಿ: ಬೇಸರ ವ್ಯಕ್ತಪಡಿಸಿದ ಅಂಕಿತಾ

Movie News: ಹಿಂದಿ ಬಿಗ್‌ಬಾಸ್ ಸೀಸನ್ 17ರ ಫಿನಾಲೆ ವೀಕ್‌ನಲ್ಲಿ ನಟಿ ಅಂಕಿತಾ ಲೋಖಂಡೆ ಪತಿ ವಿಕಿ ಜೈನ್ ಎಲಿಮಿನೇಟ್ ಆಗಿದ್ದಾರೆ. ಈ ಕಾರಣಕ್ಕೆ ಅಂಕಿತಾ ಬೇಸರ ಹೊರಹಾಕಿದ್ದಾರೆ. ಈ ಬಾರಿಯ ಬಿಗ್‌ಬಾಸ್‌ಗೆ ಹೆಚ್ಚು ಟಿಆರ್‌ಪಿ ಬಂದಿದ್ದೇ ಅಂಕಿತಾ ಮತ್ತು ವಿಕ್ಕಿಯಿಂದ ಅಂತಾನೇ ಹೇಳಬಹುದು. ಏಕೆಂದರೆ, ಇವರು ಮಾಡುವ ಜಗಳ ನೋಡಲೆಂದೇ ಎಷ್ಟೋ ಜನ ಬಿಗ್‌ಬಾಸ್...

ಹೊಸ ಬ್ಯುಸಿನೆಸ್ ಶುರು ಮಾಡಿದ ನಟಿ ಸನ್ನಿ ಲಿಯೋನ್

Movie News: ಬಾಲಿವುಡ್ ನಟಿ ಸನ್ನಿಲಿಯೋನ್ ಹೊಸ ಉದ್ಯಮವನ್ನು ಆರಂಭಿಸಿದ್ದಾರೆ. ಚಿತ್ರರಂಗದಲ್ಲಿ ಇರುವವರು, ಬರೀ ಸಿನಿಮಾವನ್ನೇ ನಂಬಿಕೊಂಡು ಇದ್ದರೆ ಸಾಕಾಗುವುದಿಲ್ಲ. ಏಕೆಂದರೆ, ಅಪರೂಪಕ್ಕೆ ಅವಕಾಶ ಹುಡುಕಿಕೊಂಡು ಬರುತ್ತದೆ. ಅಲ್ಲಿಯವರೆಗೂ ಖಾಲಿ ಕೈಯಲ್ಲಿ ಕೂರಲಾಗುವುದಿಲ್ಲ. ಇದನ್ನು ಚೆನ್ನಾಗಿ ಅರಿತ ಎಷ್ಟೋ ಜನ, ಸಿನಿಮಾ ಜೊತೆಗೆ, ಬೇರೆ ಬೇರೆ ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕೆಲವರು ಕ್ಯಾಂಡಲ್ ಬ್‌ಯುಸಿನೆಸ್,...

ಎಮರ್ಜೆನ್ಸಿ ಚಿತ್ರ ರಿಲೀಸ್ ಬಗ್ಗೆ ಮಾಹಿತಿ ನೀಡಿದ ನಟಿ ಕಂಗನಾ ರಾಣಾವತ್

Movie News: ನಟಿ ಕಂಗನಾ ರಾಣಾವತ್ ಇಂದಿರಾಗಾಂಧಿ ಪಾತ್ರದಲ್ಲಿ ಮಿಂಚಿರುವ ಚಿತ್ರ ಎಮರ್ಜೆನ್ಸಿ. ಈ ಸಿನಿಮಾ ಕಳೆದ ವರ್ಷ ನವೆಂಬರ್‌ನಲ್ಲೇ ರಿಲೀಸ್ ಆಗಬೇಕಿತ್ತು. ಆದರೆ ಆ ಸಮಯದಲ್ಲಿ ಹಲವು ಸಿನಿಮಾ ರಿಲೀಸ್ ಆದ ಕಾರಣ, ಎಮರ್ಜೆನ್ಸಿ ಸಿನಿಮಾವನ್ನು 2024ರಲ್ಲಿ ರಿಲೀಸ್ ಮಾಡುತ್ತೇವೆ ಎಂದು ಹೇಳಿದ್ದರು. ಇದೀಗ ಸಿನಿಮಾ ಡೇಟ್ ಕೂಡ ಅನೌನ್ಸ್ ಮಾಡಿದ್ದು, ಇದೇ...
- Advertisement -spot_img

Latest News

Shivamogga: ಸಿಗಂದೂರು ಸೇತುವೆ ಉದ್ಘಾಟನೆ ವಿಚಾರ: ಸಂಸದ ಬಿ.ವೈ.ರಾಘವೇಂದ್ರ ಸುದ್ದಿಗೋಷ್ಠಿ

Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ. ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...
- Advertisement -spot_img