ನ್ಯೂಯಾರ್ಕ್: ನ್ಯೂಯಾರ್ಕ್‌ನಲ್ಲಿ ಮೆಟ್ ಗಾಲಾ ನಡೆದಿದ್ದು, ಭಾರತದ ನಟಿಯರಾದ ಆಲಿಯಾ ಭಟ್, ಪ್ರಿಯಾಂಕಾ ಛೋಪ್ರಾ ಭಾಗವಹಿಸಿದ್ದರು. ಅಲ್ಲದೇ, ಮುಖೇಶ್ ಅಂಬಾನಿಯ ಪುತ್ರಿಯಾದ ಈಶಾ ಅಂಬಾನಿ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಈಗ ಎಲ್ಲೆಡೆ ಈಕೆ ಧರಿಸಿದ ಕೋಟಿ ಕೋಟಿ ಡ್ರೆಸ್‌ನದ್ದೇ ಸುದ್ದಿ.
ನೇಪಾಳ ಮೂಲದ ಕಾಸ್ಟ್ಯೂಮ್ ಡಿಸೈನರ್ ಆದ, ಪ್ರಬಲ್ ಗುರುಂಗ್ ಈ ಡ್ರೆಸ್ ಡಿಸೈನ್...
ತೆಲುಗು ಇಂಡಸ್ಟ್ರಿಯಲ್ಲಿ ವಿವಾಹವಾಗದಿದ್ದರೂ, ಎಲ್ಲರಿಗೂ ಸಖತ್ ಇಷ್ಟವಾಗುವ ಸ್ಟಾರ್ ಜೋಡಿ ಅಂದ್ರೆ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್. ಒಂದು ಕಾಲದಲ್ಲಿ ಇಬ್ಬರೂ ವಿವಾಹವಾಗುತ್ತಾರೆ ಎನ್ನುವ ಸುದ್ದಿಯೂ ಹಬ್ಬಿತ್ತು. ಆದ್ರೆ ಅದು ಸುಳ್ಳು ಅಂತಾ ಇವರೇ ಹೇಳಿದ್ರು. ಅಲ್ಲದೇ ಇವರಿಬ್ಬರದ್ದು ಬ್ರೇಕಪ್ ಆಗಿದೆ ಅನ್ನೋ ಸುದ್ದಿಯೂ ಇದೆ. ಆದರೆ ಅನುಷ್ಕಾ ಶೆಟ್ಟಿ ನಟಿಸುತ್ತಿರುವ 'ಮಿಸ್ ಶೆಟ್ಟಿ,...
ಪುಣೆ: ನಿನ್ನೆ ಪುಣೆಯಲ್ಲಿ ಸಂಗೀತ ನಿರ್ದೇಶಕ ಎ.ಆರ್. ರೇಹಮಾನ್ ರ ಸಂಗೀತ ಕಾರ್ಯಕ್ರಮವನ್ನು ಪೊಲೀಸರು ಬಂದು, ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.
ಎ.ಆರ್.ರೆಹಮಾನ್ ಸಂಗೀತ ಕಾರ್ಯಕ್ರಮ ಎಂದರೆ, ಬರೀ ದಕ್ಷಿಣ ಭಾರತದವರಿಗಷ್ಟೇ ಅಲ್ಲ. ಉತ್ತರ ಭಾರತದವರಿಗೂ ಕ್ರೇಜ್ ಹೆಚ್ಚಾಗಿರತ್ತೆ. ಅದೇ ರೀತಿ ಪುಣೆಯಲ್ಲಿ ಇವರ ಸಂಗೀತ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಅಭಿಮಾನಿಗಳು ಬಂದಿದ್ದರು. ಆದರೆ ಇದ್ದಕ್ಕಿದ್ದಂತೆ, ಪುಣೆ ಪೊಲೀಸರು...
ಬಾಲಿವುಡ್ ನಟಿ ಅದಾ ಶರ್ಮಾ ಮುಖ್ಯಭೂಮಿಕೆಯಲ್ಲಿ ನಟಿಸಿದ ದಿ ಕೇರಳ ಸ್ಟೋರಿ ಟ್ರೇಲರ್ ರಿಲೀಸ್ ಆಗಿದೆ. ಒಂದೇ ದಿನದಲ್ಲಿ 5 ಮಿಲಿಯನ್ ವೀವ್ಸ್ ಪಡೆದುಕೊಂಡಿರುವ ಈ ಟ್ರೇಲರ್ ಬಗ್ಗೆ ತರಹೇವಾರಿ ಚರ್ಚೆ ಹುಟ್ಟುಕೊಂಡಿದೆ.
ಶಾಲಿನಿ ಉನ್ನಿಕೃಷ್ಣ ಎಂಬ ಪಾತ್ರದಲ್ಲಿ ಮಿಂಚಿರುವ ಅದಾ ಶರ್ಮಾ, ಶಿವನ ಪರಮ ಭಕ್ತೆಯಾಗಿರುತ್ತಾಳೆ. ಶಿಕ್ಷಣಕ್ಕಾಗಿ ಹಾಸ್ಟೇಲ್‌ಗೆ ಹೋದ ಶಾಲಿನಿಗೆ, ಮುಸ್ಲಿ ಹೆಣ್ಣು...
ಕಲರ್ಸ್ ಕನ್ನಡ ಚಾನೆಲ್‌ನಲ್ಲಿ ಬರುತ್ತಿದ್ದ ನನ್ನರಸಿ ರಾಧೆ ಸಿರಿಲ್‌ನಲ್ಲಿ ಊರ್ವಿ ಪಾತ್ರದಲ್ಲಿ ಮಿಂಚಿದ್ದ ನಟಿ ಸಹನಾ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಸಹನಾ ಈ ಧಾರಾವಾಹಿಯ ನಟ ಅಗಸ್ತ್ಯನ ತಂಗಿಯಾಗಿ ರೋಲ್ ಮಾಡಿದ್ದು, ಇವರಿಬ್ಬರ ಬಾಂಡಿಂಗ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಮೂಲಕ ತಮ್ಮ ಮೊದಲ ಸಿರಿಯಲ್‌ನಲ್ಲಿ ಸಹನಾ ಗೆದ್ದಿದ್ದರು. ಇದೀಗ ಸಹನಾ ದಾಂಪತ್ಯ...
ಯಾರು ದುಡ್ಡು ಪಾವತಿಸುತ್ತಾರೋ ಅವರಿಗಷ್ಟೇ ಬ್ಲೂ ಟಿಕ್ ಮಾರ್ಕ್ ಸಿಗುತ್ತದೆ ಎಂದು ಮಸ್ಕ್ ರೂಲ್ಸ್ ಮಾಡಿದ್ದರು. ಹಾಗಾಗಿ ಕೆಲವೇ ಕೆಲವರು ದುಡ್ಡು ಕೊಟ್ಟು ತಮಗೆ ಬೇಕಾದ ಟ್ವಿಟರ್ ಬ್ಲೂ ಮಾರ್ಕ್ ತೆಗೆದುಕೊಂಡಿದ್ದರು. ಇನ್ನು ಕೆಲವರು ತಟಸ್ಥರಾಗಿದ್ದರು. ಹಾಗಾಗಿಯೇ ಸೆಲೆಬ್ರಿಟಿಗಳ ಟ್ವಿಟರ್ ಅಕೌಂಟ್‌ನಲ್ಲಿ ಬ್ಲೂಟಿಕ್ ಮಾರ್ಕ್ ಇಲ್ಲದಿದ್ದರೂ, ಅವರ ಫ್ಯಾನ್ ಫಾಲೋವರ್ಸ್ ಇರುವ ಅಕೌಂಟ್‌ನಲ್ಲಿ ಬ್ಲೂ...
ಬೆಂಗಳೂರು: ಕೆಲ ತಿಂಗಳ ಹಿಂದಷ್ಟೇ ಸ್ಯಾಂಡಲ್‌ವುಡ್ ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಅಫೇರ್ ಹೊಂದಿದ ಬಗ್ಗೆ ಸುದ್ದಿಯಾಗಿತ್ತು. ಅದನ್ನ ನರೇಶ್ ಅವರ ಮೂರನೇ ಪತ್ನಿ ರಮ್ಯಾ ಖಂಡಿಸಿದ್ದರು. ಮತ್ತು ಕನ್ನಡೃ ಮಾಧ್ಯಮಗಳ ಮೂಲಕ ತಮ್ಮ ಸಿಟ್ಟನ್ನು ಹೊರಹಾಕಿದ್ದರು. ಇದಾಗಿ ಕೆಲ ದಿನಗಳಲ್ಲೇ, ನರೇಶ್ ಮತ್ತು ಪವಿತ್ರಾ ಮದುವೆಯಾಗಿದ್ದಾರೆ. ದುಬೈಗೆ ಹನಿಮೂನ್‌ಗೆ...
ಮುಂಬೈ: ನಟಿಯೊಬ್ಬಳು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾಗಲೇ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ಈಕೆಯೊಂದಿಗಿದ್ದ ಇಬ್ಬರು ಯುವತಿಯರನ್ನ ಪೊಲೀಸರು ರಕ್ಷಿಸಿದ್ದಾರೆ. ಅಲ್ಲದೇ ಈಕೆಯನ್ನ ಅರೆಸ್ಟ್ ಮಾಡಿರುವ ಮುಂಬೈ ಪೊಲೀಸರು, ಸೆಕ್ಷನ್ 370ರ ಅಡಿಯಲ್ಲಿ ಈಕೆ ವಿರುದ್ಧ ದೂರು ದಾಖಲಿಸಿದ್ದಾರೆ.
ಬಾಲಿವುಡ್ ನಟಿ ಮತ್ತು ನಿರ್ದೇಶಕಿಯಾಗಿರುವ ಆರತಿ ಮಿತ್ತಲ್ (27), ಬಂಧಿತ ಆರೋಪಿಯಾಗಿದ್ದಾಳೆ. ಬಾಲಿವುಡ್‌ನಲ್ಲಿ ಹಿರೋಯಿನ್ ಆಗಬೇಕು ಎಂಬ ಕನಸಿನೊಂದಿಗೆ...
ಇತ್ತೀಚೆಗೆ ಕನ್ನಡ ಚಾನೆಲ್‌ಗಳಲ್ಲಿ ಬರುವ ರಿಯಾಲಿಟಿ ಶೋಗಳು ಎಲ್ಲರ ಮನಮುಟ್ಟುವಂತಿದೆ. ಅದರಲ್ಲೂ ಕಲರ್ಸ್ ಕನ್ನಡದಲ್ಲಿ ಬರುವ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ, ಎಲ್ಲರ ನೆಚ್ಚಿನ ಶೋ ಆಗಿ ಹೊರಹೊಮ್ಮಿದೆ. ಯಾಕಂದ್ರೆ ಇದರಲ್ಲಿ ಕಾಮಿಡಿ ಜೊತೆ, ಅರ್ಥಪೂರ್ಣ ಸಂದೇಶ ನೀಡುವ ಸ್ಕಿಟ್ ಕೂಡ ಮಾಡಲಾಗುತ್ತಿದೆ. ಇತ್ತೀಚೆಗಷ್ಟೇ ಗಿಚ್ಚಿ ಗಿಲಿಗಿಲಿ ತಂದೆ ಮಗಳಿಗೆ ಸಂಬಂಧಿಸಿದ ಸ್ಕಿಟ್ ಮಾಡಲಾಗಿತ್ತು....
ಬೆಂಗಳೂರು: ಮೊನ್ನೆ ತಾನೇ ಕಿಚ್ಚ ಸುದೀಪ್ ಅವರು ಬಿಜೆಪಿಗೆ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ತಾನು ಯಾವುದೇ ಪಕ್ಷಕ್ಕೆ ಸೇರುವುದಿಲ್ಲ, ಬದಲಾಗಿ ಬಿಜೆಪಿಯವರಿಗೆ ಸಪೋರ್ಟ್ ಮಾಡುತ್ತೇನೆ. ಅವರ ಪರ ಪ್ರಚಾರ ಮಾಡುತ್ತೇನೆ. ನಾನು ಕಷ್ಟಕಾಲದಲ್ಲಿದ್ದಾಗ, ಬೊಮ್ಮಾಯಿ ಮಾಮಾ ನನಗೆ ಸಹಾಯ ಮಾಡಿದ್ದರು. ಹಾಗಾಗಿ ಅವರ ಮನವಿಯ ಮೇರೆಗೆ ನಾನು ಬಿಜೆಪಿಗೆ ಸಪೋರ್ಟ್ ಮಾಡಲಿದ್ದೇನೆ...
Political News: ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿರುವ ಸೋಮೇಶ್ವರ ಶ್ರೀ ಕಾಡುಸಿದ್ದೇಶ್ವರ ಸಂಸ್ಥಾನಮಠಕ್ಕೆ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದರು.
ಈ ವೇಳೆ ವೀರ ಗಂಗಾಧರ...