Monday, March 30, 2026

Hero

‘ಅಪ್ಪು ಸರ್‌ಗೋಸ್ಕರ ನಾವು ರಾ ಏಜೆಂಟ್ ಸಿನಿಮಾ ಕಥೆ ರೆಡಿ ಮಾಡಿದ್ವಿ..’

https://youtu.be/5JXGLNk_RIw ಪೈಲ್ವಾನ್ ಚಿತ್ರದ ನಿರ್ದೇಶನ ಮಾಡಿ ನಿರ್ದೇಶಕ ಕೃಷ್ಣ ಮತ್ತು ಸ್ವಪ್ನಾ ಉತ್ತಮ ಯಶಸ್ಸನ್ನ ಕಂಡಿದ್ರು. ಈ ಪಯಣವನ್ನ ಮುಂದುವರಿಸಬೇಕು ಅಂತಾ, ಪುನೀತ್ ಸರ್‌ಗಾಗಿ ಕಥೆ ಬರೆದಿದ್ದರು. ಆದ್ರೆ ದುರಾದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ. ಈ ಬಗ್ಗೆ ಸ್ವಪ್ನಾ ಕೃಷ್ಣ ಮಾತನಾಡಿದ್ದಾರೆ. ಸ್ವಪ್ನಾ ಕೃಷ್ಣ ಮತ್ತು ನಿರ್ದೇಶಕ ಕೃಷ್ಣ ಪುನೀತ್ ರಾಜ್‌ಕುಮಾರ್‌ಗೋಸ್ಕರ ರಾ ಏಜೆಂಟ್ ಕಥೆ ರೆಡಿ ಮಾಡಿದ್ದರು....

ಜೀವನದಲ್ಲಿ ಯಶಸ್ಸು ಗಳಿಸೋಕ್ಕೆ ನಿರ್ದೇಶಕಿ ಸ್ವಪ್ನಾ ಕೃಷ್ಣ ಕೊಟ್ರು ಟಿಪ್ಸ್..

https://youtu.be/Bgcy5a451OA ಸ್ಯಾಂಡಲ್‌ವುಡ್‌ನಲ್ಲಿ ಯಶಸ್ವಿ ನಿರ್ದೇಶಕಿ ಎನ್ನಿಸಿಕೊಂಡಿರುವ ಸ್ವಪ್ನ ಕೃಷ್ಣ, ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ಸ್ಯಾಂಡಲ್‌ವುಡ್ ಹೀರೋಗಳ ಬಗ್ಗೆ, ತಮ್ಮ ನೆಚ್ಚಿನ ನಟಿ ಯಾರು ಅನ್ನೋ ಬಗ್ಗೆಯೂ ಸ್ವಪ್ನಾ ಹೇಳಿದ್ರು. ಇದೀಗ, ಜೀವನದಲ್ಲಿ ಯಶಸ್ಸು ಗಳಿಸೋಕ್ಕೆ ಸ್ವಪ್ನಾ ಕೃಷ್ಣ, ಟಿಪ್ಸ್ ಕೊಟ್ಟಿದ್ದಾರೆ. ಅದೇನು ಅಂತಾ ತಿಳಿಯೋಣ ಬನ್ನಿ.. ಸ್ವಪ್ನ ಕೃಷ್ಣ ಪ್ರಕಾರ ಮೊದಲನೇಯದ್ದಾಗಿ, ಪ್ರಪಂಚದ ಬಗ್ಗೆ ಚಿಂತಿಸಬೇಡಿ....

‘ಈ ನಟ ನನಗೆ ತುಂಬಾ ಸಹಾಯ ಮಾಡಿದ್ದಾರೆ, ಅವರನ್ನು ಮರಿಯಲು ಸಾಧ್ಯವಿಲ್ಲ’

https://youtu.be/Bgcy5a451OA ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿರುವ ನಿರ್ದೇಶಕಿ ಸ್ವಪ್ನಾ ಕೃಷ್ಣ, ತಮ್ಮ ಬಾಲ್ಯ ಹೇಗಿತ್ತು, ತಾವು ನಿರ್ದೇಶಕಿಯಾಗಿದ್ದು ಹೇಗೆ..? ಇದಕ್ಕೆ ಕೃಷ್ಣಾ ಅವರ ಸಪೋರ್ಟ್ ಹೇಗಿತ್ತು, ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದ್ದನ್ನ ನೀವು ನೋಡಿದ್ದೀರಿ. ಇವತ್ತು ನಾವು ಸ್ವಪ್ನ ಕೃಷ್ಣ ಅವರು,. ಸ್ಯಾಂಡಲ್‌ವುಡ್‌ನ ಹಲವು ನಟರ ಬಗ್ಗೆ ಮಾತನಾಡಿದ್ದಾರೆ. ಹಾಗಾದ್ರೆ ಅವರ ಬಗ್ಗೆ ಏನಂದ್ರು...

ರಚನಾ ಜೊತೆ ರ್ಯಾಪಿಡ್ ರೌಂಡ್‌: ಹಿಂಗೆಲ್ಲಾ ಕೇಳ್ಬಾರ್ದು ಅಂದಿದ್ಯಾಕೆ ಈ ಚೆಲುವೆ..?

https://youtu.be/szhYecm1Xmg ನಟಿ ರಚನಾ ಇಂದರ್ ಕರ್ನಾಟಕ ಟಿವಿ ಜೊತೆ ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ. ತ್ರಿಬಲ್ ರೈಡಿಂಗ್, ಹರಿಕಥೆ ಅಲ್ಲಾ ಗಿರಿಕಥೆ, ಲವ್ ಮಾಕ್ಟೇಲ್, ಲವ್ 360 ಸಿನಿಮಾ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಾವು ಆ್ಯಕ್ಟ್ ಮಾಡುವಾಗ, ಆಡಿಶನ್ ಕೊಡುವಾಗ ತಮಗಾದ ಅನುಭವದ ಬಗ್ಗೆ ರಚನಾ ಹೇಳಿಕೊಂಡಿದ್ದಾರೆ. ಇದರ ಜೊತೆಗೆ ರ್ಯಾಪಿಡ್ ಪ್ರಶ್ನೆಗಳಿಗೂ...

‘ಮುಂಗಾರು ಮಳೆ ರಿಲೀಸ್ ಆದಾಗ ನಾನು 2ನೇ ಕ್ಲಾಸ್: ಈಗ ಗಣೇಶ್‌ಗೆ ನಾಯಕಿ’

https://youtu.be/Z0Dv4GkAdz4 ರಚನಾ ಇಂದರ್. ಲವ್ ಮಾಕ್ಟೇಲ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕ್ಯೂಟ್ ಚೆಲುವೆ. ಈ ಸಿನಿಮಾದಲ್ಲಿ ನಟಿಸಿದ ಮೇಲೆ ರಚನಾ ಲಕ್ ಖುಲಾಯಿಸಿಯೇ ಬಿಡ್ತು. ಲ್ವ 360 ಸಿನಿಮಾ, ತ್ರಿಬಲ್ ರೈಡಿಂಗ್ ಸಿನಿಮಾ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ರಚನಾ ನಟಿಸುತ್ತಿದ್ದಾರೆ. ಅಲ್ಲದೇ ಇನ್ನೇನು ರಿಲೀಸ್ ಆಗಲಿರುವ ಹರಿಕಥೆ ಅಲ್ಲಾ ಗಿರಿಕಥೆ ಅನ್ನೋ...

‘ಪೈಲ್ವಾನ್ ಪೈರಸಿಯಿಂದ ನನಗೇನೂ ಲಾಸ್ ಆಗಿಲ್ಲಾ, ನಾನು ಖುಷಿಯಾಗಿಯೇ ಇದ್ದೇನೆ’

https://youtu.be/pCeN2Uyz530 ತಾವು ಪೈಲ್ವಾನ್ ಚಿತ್ರ ನಿರ್ದೇಶನ ಮಾಡ್ಬೇಕಾದ್ರೆ, ಯಾವ ಯಾವ ಸಮಸ್ಯೆ ಬಂತು. ಆ ಸಮಯದಲ್ಲಿ ಅವರಿಗೆ ಎಂಥ ಅನುಭವ ಆಯ್ತು. ಸಿನಿಮಾ ಮಾಡ್ಬೇಕಾದ್ರೆ ಅವರಿಗೆ ಸಪೋರ್ಟ್ ಆಗಿ ನಿಂತಿದ್ಯಾರು..? ಇತ್ಯಾದಿ ವಿಷಯಗಳ ಬಗ್ಗೆ ನಿರ್ದೇಶಕಿ ಸ್ವಪ್ನಾ ಕೃಷ್ಣ ನಮ್ಮ ಜೊತೆ ಮಾತನಾಡಿದ್ದಾರೆ. ಹಾಗಾದ್ರೆ ಅವ್ರು ಏನೇನು ಮಾತಾಡಿದ್ರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಸ್ವಪ್ನ ಅವರ...

‘ಜಡೆ ಕಟ್ಟಿದ್ದಕ್ಕೆ ಅಮ್ಮನ ಜೊತೆ ಜಗಳವಾಡಿದ್ದೆ… ಆದ್ರೆ ಆಮೇಲೆ ಆಗಿದ್ದೇ ಬೇರೆ’

https://youtu.be/aGwGYbHLDS0 ಲವ್‌ ಮಾಕ್ಟೇಲ್ ಸಿನಿಮಾ ಮೂಲಕ ಫೇಮಸ್ ಆಗಿದ್ದ ನಟಿ ರಚನಾ ಇಂದರ್ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ಲವ್ ಮಾಕ್ಟೇಲ್ ಸಿನಿಮಾ ಮಾಡುವಾಗ ತಮ್ಮ ಅನುಭವ ಹೇಗಿತ್ತು ಅಂತಾ ಹೇಳಿಕೊಂಡಿದ್ದಾರೆ. ಲವ್ ಮಾಕ್ಟೇಲ್ ಸಿನಿಮಾ ರಿಲೀಸ್ ಆಗಿ ಥಿಯೇಟರ್‌ಗೆ ಬಂದ್ರು ಕೂಡಾ ಅಷ್ಟು ಹೆಸರು ಮಾಡಿರಲಿಲ್ಲ. ಆದ್ರೆ ಕೊರೊನಾ ಸಮಯದಲ್ಲಿ ಓಟಿಟಿ ಫ್ಲಾಟ್‌ಫಾರ್ಮ್ಗೆ ಬಂದ ಮೇಲೆ ಆ...

ತನ್ನ ದೇಹದ ಬಗ್ಗೆ ಕಾಮೆಂಟ್ ಮಾಡುವವರಿಗೆ ಖಡಕ್ ಉತ್ತರ ನೀಡಿದ ನಟಿ ನೀತು..

https://youtu.be/ZpiDN4EXusA ನಟಿ ನೀತು ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಬಗ್ಗೆ ಕಾಮೆಂಟ್ ಮಾಡಿದವರಿಗೆ ಖಡಕ್ಕಾಗಿಯೇ ಜವಾಬ್ ನೀಡಿದ್ದಾರೆ. ಆದರೂ ಕೂಡ, ಕೆಲ ಕಾಮೆಂಟ್‌ಗಳು ಅವರಿಗೆ ನೋವು ನೀಡಿದ್ದು, ಈ ಬಗ್ಗೆ ಸ್ವತಃ ನೀತು ಮಾತನಾಡಿದ್ದಾರೆ. ಕೆಲವರಿಗೆ ದಪ್ಪ ಇದ್ರೆ, ಅವರಿಗೆ ಆರೋಗ್ಯ ಸರಿ ಇಲ್ಲಾ. ಅವರು ಸೋಂಬೇರಿಗಳು. ಅವರ ಪ್ರಕಾರ ತೆಳ್ಳಗಿರುವವರೆಲ್ಲ ಫಿಟ್ ಆ್ಯಂಡ್ ಫೈನ್....

‘ಚೆನ್ನಾಗಿರೋ ಊಟ ತಿನ್ನದೇ ಬದುಕಿ ಏನ್ ಪ್ರಯೋಜನ..?’

https://youtu.be/i-bu0X2NRGQ ಯಾರ್ ಏನೇ ಅಂದ್ರು, ನಾನ್ ಇರೋದೇ ಹಿಂಗೆ. ನನ್ನ ದೇಹಾಕಾರದ ಬಗ್ಗೆ ಮಾತಾಡೋಕ್ಕೆ ಯಾರಿಗೂ ಅರ್ಹತೆ ಇಲ್ಲಾ ಅಂತಾ ಡೈರೆಕ್ಟ್ ಆಗಿ ಹೇಳೋ ನಟಿ ನೀತು, ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ತಮ್ಮ ಇಷ್ಟ- ಕಷ್ಟಗಳ ಜೊತೆಗೆ, ಜೀವನದ ಪ್ರಮುಖ ಘಟ್ಟಗಳನ್ನ ಮೆಲುಕು ಹಾಕಿದ್ದಾರೆ. ಅಲ್ಲದೇ, ತಮ್ಮ ಬಗ್ಗೆ ಕಾಮೆಂಟ್ ಮಾಡುವವರಿಗೆ ಉತ್ತರವೂ ಕೊಟ್ಟಿದ್ದಾರೆ. ನೀವು...

ಇದು ಕೃಷ್ಣಾ- ಸ್ವಪ್ನಾ ಲವ್ ಸ್ಟೋರಿ: ಲೈಫ್ ಜರ್ನಿ ನೆನೆದ ನಿರ್ದೇಶಕಿ..

https://youtu.be/4ky9cCrfRtQ ನಿರ್ದೇಶಕಿ ಸ್ವಪ್ನಾ ಕೃಷ್ಣಾ ತಮ್ಮ ನಿರ್ದೇಶನದ ಬಗ್ಗೆಯೂ ಮಾತನಾಡಿದ್ದಾರೆ. ತಾವು ಹೇಗೆ ನಿರ್ದೇಶಕರಾಗಿದ್ದು, ಈ ಕೆಲಸ ಮಾಡಲು ಕೃಷ್ಣಾ ಅವರು ಎಷ್ಟು ಸಪೋರ್ಟ್ ಮಾಡಿದ್ರು ಅಂತಾ ಸ್ವಪ್ನಾ ಹೇಳಿದ್ದಾರೆ. ಕೃಷ್ಣಾ ಅವರು ಸ್ವಪ್ನಾರನ್ನ ಮದುವೆಯಾಗುವಾಗ ಸ್ವಪ್ನಾರಿಗೆ 21 ವರ್ಷ ವಯಸ್ಸು. ಇವರು ಮೊದಲು ಸಪ್ತಪದಿ ಅನ್ನೋ ಶೋನಲ್ಲಿ ಮೀಟ್ ಮಾಡಿದ್ದು, ಇದೇ ಸ್ನೇಹ ಪ್ರೀತಿಯಾಗಿ ತಿರುಗಿತು....
- Advertisement -spot_img

Latest News

ಕೃಷ್ಣನ ಬಗ್ಗೆ ಮಾತನಾಡಿ ಟ್ರೋಲ್ ಆದ ರುದ್ರಾಕ್ಷಿ ಮಾರಾಟಗಾರ್ತಿ ಮೋನಾಲಿಸಾ..

Movie News: ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತ ಫೇಮಸ್ ಆಗಿದ್ದ ಮೋನಾಲೀಸಾಗೆ ಸಿನಿಮಾದಲ್ಲಿ ನಟಿಸುವ ಅವಕಾಶವೂ ಸಿಕ್ಕಿತ್ತು. ಬಳಿಕ ಆಕೆ ತನ್ನ ಮುಸ್ಲಿ ಪ್ರಿಯಕರನ...
- Advertisement -spot_img