ಇತ್ತೀಚೆಗಿನ ಕಲ್ಲು ತೂರಾಟದಿಂದಾಗಿ ಉದ್ವಿಗ್ನ ಸ್ಥಿತಿಯಲ್ಲಿದ್ದ ಮದ್ದೂರು ಪಟ್ಟಣಕ್ಕೆ ಇಂದು ಹಿಂದೂ ಫೈರ್ ಬ್ರ್ಯಾಂಡ್ ಎಂದೇ ಗುರುತಿಸಿಕೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿಕೊಟ್ಟರು. ಯತ್ನಾಳ್.. ಯತ್ನಾಳ್ ಅಂತಿದ್ದ ಮದ್ದೂರು ಜನರ ನೋಡೋಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಬಂದಿದ್ದಾರೆ.
ಹಿಂದೂ ಅಭಿಮಾನಿಗಳ ಕೂಗಿಗೆ ಕಿವಿಗೊಟ್ಟ ಫೈರ್ ಬ್ರಾಂಡ್ ಮದ್ದೂರಿಗೆ ಭೇಟಿ ಕೊಟ್ಟು ತಮ್ಮ ಶಕ್ತಿ...